Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮನೆ ಕಾಯುತ್ತೆ, ಕುರಿನೂ ಕಾಯುತ್ತೆ ಆದ್ರೆ ಕುರಿಮರಿ ಹುಟ್ಟಿದ್ರೆ ಕೊಂದೇಬಿಡುತ್ತೆ- ಮಂಡ್ಯದಲ್ಲಿದೆ ಕಿರಿಕ್ ಕೋತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮನೆ ಕಾಯುತ್ತೆ, ಕುರಿನೂ ಕಾಯುತ್ತೆ ಆದ್ರೆ ಕುರಿಮರಿ ಹುಟ್ಟಿದ್ರೆ ಕೊಂದೇಬಿಡುತ್ತೆ- ಮಂಡ್ಯದಲ್ಲಿದೆ ಕಿರಿಕ್ ಕೋತಿ

Districts

ಮನೆ ಕಾಯುತ್ತೆ, ಕುರಿನೂ ಕಾಯುತ್ತೆ ಆದ್ರೆ ಕುರಿಮರಿ ಹುಟ್ಟಿದ್ರೆ ಕೊಂದೇಬಿಡುತ್ತೆ- ಮಂಡ್ಯದಲ್ಲಿದೆ ಕಿರಿಕ್ ಕೋತಿ

Public TV
Last updated: March 19, 2018 8:05 am
Public TV
Share
1 Min Read
mnd monkey
SHARE

ಮಂಡ್ಯ: ಅನಾಥವಾಗಿ ಓಡಾಡಿಕೊಂಡಿದ್ದ ಕೋತಿ ಮರಿಯನ್ನು ಕುರಿಗಾಹಿಯೊಬ್ರು ತಂದು ಮಗುವಿನಂತೆ ಸಾಕಿದ್ರು. ಕುರಿಗಳೊಂದಿಗೆ ಬೆಳೆದ ಕೋತಿ ರೈತನ ಜೊತೆ ದಿನ ಬೆಳಗ್ಗೆ ಕುರಿ ಕಾಯಲು ಹೋದ್ರೆ ಸಂಜೆ ಕುರಿಗಳೊಂದಿಗೆ ಮನೆಗೆ ವಾಪಸ್ ಬರುತ್ತೆ. ಹೀಗಿರೋ ಈ ಕೋತಿಗೆ ಕುರಿಯ ಮರಿಗಳಂದ್ರೆ ಆಗಲ್ಲ.

mnd kothi 6

ಹೀಗೆ ಕುರಿಕಾಯುತ್ತ, ಸದಾ ಕುರಿಗಳ ಜೊತೆ ಓಡಾಡಿಕೊಂಡಿರುವ ಈ ಕೋತಿ ಇರೋದು ಮಂಡ್ಯದ ಮಳವಳ್ಳಿ ತಾಲೂಕಿನ ಓದುಬಸಪ್ಪನದೊಡ್ಡಿ ಗ್ರಾಮದ ರೈತ ಮಾದೇಗೌಡರ ಮನೆಯಲ್ಲಿ. ಗುಂಪಿನಿಂದ ತಪ್ಪಿಸಿಕೊಂಡು ಬಂದು ಮನೆಯ ಬಳಿ ಓಡಾಡುತ್ತಿದ್ದ ಮರಿಕೋತಿಯನ್ನು ಮಾದೇಗೌಡ ಪ್ರೀತಿಯಿಂದ ಆಹಾರ ಕೊಟ್ಟು ಸಾಕಿದ್ರು. ಮಾದೇಗೌಡರು ನೂರಾರು ಕುರಿಗಳನ್ನು ಸಾಕಿದ್ದು, ಕೋತಿ ಪ್ರತಿದಿನ ಮಾದೇಗೌಡರ ಜೊತೆ ಕುರಿ ಕಾಯಲು ಹೋಗುತ್ತೆ. ಬೆಳಗ್ಗೆ ಕುರಿಗಳೊಂದಿಗೆ ಹೋಗುವ ಕೋತಿ ಮತ್ತೆ ಸಂಜೆ ಕುರಿಗಳೊಂದಿಗೆ ವಾಪಸ್ ಬಂದು ಕುರಿ ಕೊಟ್ಟಿಗೆಯಲ್ಲೇ ಕುರಿಗಳೊಂದಿಗೆ ಮಲಗುತ್ತೆ. ಆದ್ರೆ ಈ ಕೋತಿಗೆ ಕುರಿಮರಿಗಳಂದ್ರೆ ಆಗಲ್ಲ. ಕುರಿ ಮರಿ ಹಾಕಿದ ತಕ್ಷಣ ಅವನ್ನು ಕಚ್ಚಿ ಸಾಯಿಸುತ್ತೆ.

mnd kothi 2

ಕೋತಿ ದೇವರ ಸಮಾನ ಎಂದು ನಂಬಿರುವ ಮಾದೇಗೌಡರ ಮನೆಯವರು ಕುರಿಯ ಮರಿಗಳನ್ನು ಸಾಯಿಸಿದ್ರೂ ಕೂಡ ಕೋತಿಯನ್ನು ಸಹಿಸಿಕೊಂಡಿದ್ದಾರೆ. ಕೋತಿಯ ಆಕ್ರೋಶಕ್ಕೆ ಈಗಾಗಲೇ ನೆರೆಹೊರೆಯವರ ಮರಿಗಳು ಸೇರಿದಂತೆ 20 ಕ್ಕೂ ಹೆಚ್ಚು ಕುರಿಮರಿಗಳು ಸಾವನ್ನಪ್ಪಿವೆ.

mnd kothi 4

ಕುರಿಗಳನ್ನು ಕಾಯುತ್ತ ರೈತ ಮಾದೇಗೌಡ ಅವರ ಅರ್ಧ ಶ್ರಮ ಕಡಿಮೆ ಮಾಡಿದ್ದ ಕೋತಿ ಇದೀಗ ಸಣ್ಣ ಮರಿಗಳನ್ನು ಕೊಲ್ಲುವ ಕೆಟ್ಟ ಗುಣ ಬೆಳೆಸಿಕೊಂಡು ಕಿಲ್ಲರ್ ಕೋತಿಯಾಗಿ ಪರಿಣಮಿಸಿದೆ. ಹೀಗಾಗಿ ಮಾದೇಗೌಡರ ಮನೆಯವರು ಹೇಗಾದರೂ ಅರಣ್ಯ ಇಲಾಖೆಯವರಿಗೆ ಈ ಕೋತಿಯನ್ನು ಹಿಡಿದುಕೊಂಡು ಹೋಗಿ ಎಂದು ಮನವಿ ಮಾಡಿದ್ದಾರೆ.

TAGGED:LambMalavallimandyamonkeyPublic TVsheepಕುರಿಕುರಿಮರಿಕೋತಿಪಬ್ಲಿಕ್ ಟಿವಿಮಂಡ್ಯಮಳವಳ್ಳಿ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories
Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories

You Might Also Like

Delhi Police
Latest

ದೆಹಲಿಯಲ್ಲಿ ಮತ್ತೆ ಮೂರು ಶಾಲೆಗಳಿಗೆ ಬಾಂಬ್ ಬೆದರಿಕೆ; ತನಿಖೆ ಚುರುಕು

Public TV
By Public TV
36 minutes ago
G Parameshwar
Bengaluru City

ದೆಹಲಿಯಲ್ಲಿ ಲಷ್ಕರ್‌ ಸಂಘಟನೆಯ ಶಂಕಿತ ಉಗ್ರರು ಸೆರೆ – ರಾಜ್ಯದಲ್ಲೂ ಹೈ ಅಲರ್ಟ್‌: ಪರಮೇಶ್ವರ್‌

Public TV
By Public TV
58 minutes ago
Yadagiri
Districts

ವೈಭವದಿಂದ ನೆರವೇರಿದ ಕಲ್ಯಾಣ ಕರ್ನಾಟಕದ ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ

Public TV
By Public TV
1 hour ago
MB Patil 3
Bengaluru City

ಅಮೆಜಾನ್ ಕಂಪನಿಯ ಕಾರ್ಪೊರೇಟ್ ಕಚೇರಿ ಉದ್ಘಾಟಿಸಿದ ಎಂ.ಬಿ ಪಾಟೀಲ್

Public TV
By Public TV
1 hour ago
bjp flag
Bengaluru City

ಒಳ ಮೀಸಲಾತಿಯಲ್ಲಿರೋ ಗೊಂದಲ ನಿವಾರಣೆ ಮಾಡಿ – ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು

Public TV
By Public TV
1 hour ago
NAMMA METRO 5
Bengaluru City

ಶೀಘ್ರದಲ್ಲೇ ಮೆಟ್ರೋ ಹೊಸ ದರ ನಿಗದಿ ಸಾಧ್ಯತೆ – ಡಿಕೆಶಿಗೆ ಆಡಿಟ್‌ ರಿಪೋರ್ಟ್‌ ಸಲ್ಲಿಕೆ ಮಾಡಲಿರೋ BMRCL

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?