Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನೋಟ್ ಪ್ರೆಸ್‍ನಿಂದ ಶೂನಲ್ಲಿ ಹಣ ಕಳ್ಳತನ- 90 ಲಕ್ಷ ರೂ. ಎಗರಿಸಿದ್ದ ಅಧಿಕಾರಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ನೋಟ್ ಪ್ರೆಸ್‍ನಿಂದ ಶೂನಲ್ಲಿ ಹಣ ಕಳ್ಳತನ- 90 ಲಕ್ಷ ರೂ. ಎಗರಿಸಿದ್ದ ಅಧಿಕಾರಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

Latest

ನೋಟ್ ಪ್ರೆಸ್‍ನಿಂದ ಶೂನಲ್ಲಿ ಹಣ ಕಳ್ಳತನ- 90 ಲಕ್ಷ ರೂ. ಎಗರಿಸಿದ್ದ ಅಧಿಕಾರಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

Public TV
Last updated: January 21, 2018 12:31 pm
Public TV
Share
1 Min Read
note press
SHARE

ಭೋಪಾಲ್: ಬ್ಯಾಂಕ್ ನೋಟ್ ಪ್ರೆಸ್‍ನಿಂದ ಹಣ ಕಳ್ಳತನ ಮಾಡಿದ ಆರೋಪದ ಮೇಲೆ ಹಿರಿಯ ಅಧಿಕಾರಿಯೊಬ್ಬರುನ್ನು ಬಂಧಿಸಿರೋ ಘಟನೆ ಮಧ್ಯಪ್ರದೇಶದ ದೇವಸ್‍ನಲ್ಲಿ ನಡೆದಿದೆ.

ನೋಟು ಮುದ್ರಣಾಲಯದಿಂದ 90 ಲಕ್ಷ ರೂ. ಹಣ ಕಳ್ಳತನ ಮಾಡಿದ ಆರೋಪದ ಮೇಲೆ ನೋಟ್ ಇನ್‍ಸ್ಪೆಕ್ಷನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮನೋಹರ್ ವರ್ಮಾ ಅವರನ್ನು ಸಿಐಎಸ್‍ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್) ಅಧಿಕಾರಿಗಳು ಬಂಧಿಸಿದ್ದಾರೆ. ಸರ್ಕಾರದ ಎಲ್ಲಾ ನೋಟು ಮುದ್ರಣಾಲಯಗಳಲ್ಲಿ ಸಿಐಎಸ್‍ಎಫ್ ಅಧಿಕಾರಿಗಳು ರಕ್ಷಣೆ ಒದಗಿಸುತ್ತಾರೆ.

note press 4

ವರ್ಮಾ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದನ್ನ ಸಿಬ್ಬಂದಿಯೊಬ್ಬರು ನೋಡಿದ್ದರು. ಕಳೆದ ಗುರುವಾರದಿಂದ ವರ್ಮಾರನ್ನ ಸಿಸಿಟಿವಿಯಲ್ಲಿ ಗಮನಿಸುತ್ತಾ ಬಂದಿದ್ದರು. ತಿರಸ್ಕೃತ ನೋಟುಗಳಿದ್ದ ಮರದ ಬಾಕ್ಸ್ ಬಳಿ ವರ್ಮಾ ಆಗಾಗ ಹೋಗಿ ನಿಲ್ಲುತ್ತಿದ್ದುದ್ದು ಅನುಮಾನ ಮೂಡಿಸಿತ್ತು. ಶುಕ್ರವಾರ ಬೆಳಗ್ಗೆ ಮೂಲೆಯಲ್ಲಿದ್ದ ಖಾಲಿ ಬಾಕ್ಸ್ ನಲ್ಲಿ ವರ್ಮಾ ಏನೋ ಅಡಗಿಸಿ ಇಡುತ್ತಿರುವುದನ್ನ ನೋಡಿದ್ದರು. ಈ ಹಿನ್ನೆಲ್ಲೆಯಲ್ಲಿ ತಕ್ಷಣ ವರ್ಮಾನನ್ನು ಹಿಡಿದು ತಪಾಸಣೆ ಮಾಡಿದಾಗ 200 ಹಾಗೂ 500 ರೂ. ನೋಟಿನ ಕಂತೆಗಳನ್ನ ಬಟ್ಟೆ ಹಾಗೂ ಶೂನಲ್ಲಿ ಬಚ್ಚಿಟ್ಟುಕೊಂಡಿದ್ದು ಗೊತ್ತಾಗಿದೆ.

note press1

ವರ್ಮಾ ಕಚೇರಿಯನ್ನು ಶೋಧಿಸಿದಾಗ 26.09 ಲಕ್ಷ ರೂ. ಹೊಸ ನೋಟಿನ ಕಂತೆಗಳು ಸಿಕ್ಕಿವೆ. ಜೊತೆಗೆ ಅವರ ಮನೆಯ ಮೇಲೆ ದಾಳಿ ನಡೆಸಿದಾಗ ದಿಂಬು, ಹಾಸಿಗೆ ಮತ್ತು ಬಾತ್‍ರೂಮಿನಲ್ಲಿ ಒಟ್ಟು 64.50 ಲಕ್ಷ ರೂ. ಪತ್ತೆಯಾಗಿದೆ. ಎಲ್ಲಾ ನೋಟುಗಳು ಹೊಸದಾಗಿ ಮುದ್ರಣವಾದುದಾಗಿವೆ. ಕೆಲವುಗಳಲ್ಲಿ ಸಣ್ಣ ಡ್ಯಾಮೇಜ್ ಆಗಿದ್ದು, ತಿರಸ್ಕೃತವಾಗಿದ್ದವು. ವರ್ಮಾ ಹಿರಿಯ ಅಧಿಕಾರ ಸ್ಥಾನದಲ್ಲಿದ್ದು, ಅಧಿಕಾರಿಗಳನ್ನ ತಪಾಸಣೆ ಮಾಡಲಾಗುತ್ತಿರಲಿಲ್ಲ ಎಂದು ಸಿಐಎಸ್‍ಎಫ್ ಹೇಳಿದೆ.

note press 5

ಇದೀಗ ಮತ್ತಷ್ಟು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವ ಅನುಮಾನ ಮೂಡಿದ್ದು, ತನಿಖೆ ಆರಂಭವಾಗಿದೆ. ಕ್ಲರ್ಕ್ ಆಗಿ ಕೆಲಸ ಆರಂಭಿಸಿದ್ದ ವರ್ಮಾ ಇತ್ತೀಚೆಗಷ್ಟೇ ನೋಟ್ ವೆರಿಫಿಕೇಷನ್ ಸಿಸ್ಟಮ್(ಎನ್‍ವಿಎಸ್) ನಲ್ಲಿ ಉಪ ಅಧಿಕಾರಿಯಾಗಿಯಾಗಿದ್ದರು. ವರ್ಮಾ ಕೃತ್ಯವನ್ನು ಬಯಲಿಗೆಳೆದ ಅಧಿಕಾರಿಗೆ ಬಹುಮಾನ ನೀಡಲಾಗ್ತಿದೆ ಎಂದು ಸಿಐಎಸ್‍ಎಫ್ ನಿರ್ದೇಶಕರಾದ ಓಪಿ ಸಿಂಗ್ ಹೇಳಿದ್ದಾರೆ.

note press 3

note press 2 1

note press 2

TAGGED:bank note pressmoneyofficershoetheftಅಧಿಕಾರಿದೇವಸ್ನೋಟು ಮುದ್ರಣಾಲಯಪಬ್ಲಿಕ್ ಟಿವಿಶೂ
Share This Article
Facebook Whatsapp Whatsapp Telegram

Cinema news

Jayamala
ಫಿಲ್ಮ್ ಚೇಂಬರ್‌ ಚುನಾವಣೆ – ಅಧ್ಯಕ್ಷೆ ಪಟ್ಟಕ್ಕೇರಿದ ನಟಿ ಜಯಮಾಲಾ
Bengaluru City Cinema Latest Main Post Sandalwood
Aishwarya Rajesh
ತುಂಡು ಬಟ್ಟೆ ಕೊಟ್ಟು ನಿನ್ನ ಬಾಡಿ ನೋಡ್ಬೇಕು ಅಂದ್ರು – ಕಹಿ ಘಟನೆ ಬಿಚ್ಚಿಟ್ಟ ಐಶ್ವರ್ಯ ರಾಜೇಶ್
Cinema Latest South cinema Top Stories
Mohanlal CJ Roy 1
ಸಿಜೆ ರಾಯ್‌ ‘ಸ್ನೇಹಿತನಿಗೂ ಮಿಗಿಲು’ – ನಟ ಮೋಹನ್ ಲಾಲ್ ಭಾವನಾತ್ಮಕ ಪೋಸ್ಟ್‌
Bengaluru City Cinema Latest South cinema Top Stories
yash mother pushpa compound demolition 1
ನಟ ಯಶ್‌ ತಾಯಿ ಹಾಸನ ಸೈಟ್‌ ಜಟಾಪಟಿ – ಕಾಂಪೌಂಡ್‌ ಕೆಡವಿದ್ದ ಮಾಲೀಕನ ಜೊತೆ ವಾಗ್ವಾದ
Cinema Hassan Latest Main Post Sandalwood

You Might Also Like

5b8eff6e 881c 49d0 bfbd e3cb6584182c
Latest

Union Budget 2026 LIVE Updates | ಬೆಂಗಳೂರಿಗೆ ಬುಲೆಟ್‌ ರೈಲು ಘೋಷಣೆ

Public TV
By Public TV
4 minutes ago
Eshwar Khandre
Bidar

ಅನುಮಾನಾಸ್ಪದ ವಸ್ತು ಸ್ಫೋಟ ಕೇಸ್ – ಬ್ರಿಮ್ಸ್‌ಗೆ ಭೇಟಿ ನೀಡಿ, ಗಾಯಾಳು ಮಕ್ಕಳ ಆರೋಗ್ಯ ವಿಚಾರಿಸಿದ ಖಂಡ್ರೆ

Public TV
By Public TV
30 minutes ago
High Speed Rail Corridors
Bengaluru City

Budget 2026: ಬೆಂಗಳೂರಿಗೆ ಬುಲೆಟ್‌ ರೈಲು ಘೋಷಣೆ

Public TV
By Public TV
32 minutes ago
davanagere attack on constable minister s s mallikarjuns close aide son arrested
Crime

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ – ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಆಪ್ತನ ಮಗ ಅರೆಸ್ಟ್, ಮತ್ತೊಬ್ಬನಿಗಾಗಿ ತಲಾಶ್‌

Public TV
By Public TV
33 minutes ago
gold silver 1
Latest

Gold, Silver Price: ಬಜೆಟ್ ದಿನವೇ ಚಿನ್ನ, ಬೆಳ್ಳಿ ದರ ದಾಖಲೆ ಕುಸಿತ

Public TV
By Public TV
1 hour ago
g.parameshwara 2
Bengaluru City

ಕೇಂದ್ರ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ: ಪರಮೇಶ್ವರ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?