Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಿಗ್‍ಬಾಸ್ ಕನ್ನಡ ಸೀಸನ್ 6: ಸ್ಪರ್ಧಿಗಳು ಯಾರು? ಹಿನ್ನೆಲೆ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬಿಗ್‍ಬಾಸ್ ಕನ್ನಡ ಸೀಸನ್ 6: ಸ್ಪರ್ಧಿಗಳು ಯಾರು? ಹಿನ್ನೆಲೆ ಏನು?

Bengaluru City

ಬಿಗ್‍ಬಾಸ್ ಕನ್ನಡ ಸೀಸನ್ 6: ಸ್ಪರ್ಧಿಗಳು ಯಾರು? ಹಿನ್ನೆಲೆ ಏನು?

Public TV
Last updated: October 22, 2018 9:11 am
Public TV
Share
4 Min Read
big boss
SHARE

ಬೆಂಗಳೂರು: ಕನ್ನಡ ಬಿಗ್ ಬಾಸ್ 6ನೇ ಆವೃತ್ತಿಗೆ ಕಿಚ್ಚ ಸುದೀಪ್ ಚಾಲನೆ ನೀಡಿದ್ದು, ಈ ಬಾರಿಯೂ ವಿವಿಧ ಕ್ಷೇತ್ರಗಳಲ್ಲಿನ ಸ್ಪರ್ಧಿಗಳು ಶೋ ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರತಿಯೊಬ್ಬ ಎಂಟ್ರಿಯೊಂದಿಗೆ ಬಿಗ್‍ಬಾಸ್ ಮತ್ತಷ್ಟು ಮನರಂಜನೆ ನೀಡಲು ಸಿದ್ಧವಾಗಿದೆ.

ಸ್ಪರ್ಧಿಗಳ ಪ್ರವೇಶಕ್ಕೂ ಮುನ್ನ ಸುದೀಪ್ ಬಿಗ್ ಬಾಸ್ ಮನೆಯ ಪರಿಚಯ ಮಾಡಿಕೊಟ್ಟರು. ಕಳೆದ ಬಾರಿಯ ಸೀಸನ್‍ಗಿಂತಲೂ ದೊಡ್ಡದಾಗಿರುವ ಬಿಗ್‍ಬಾಸ್ ಮನೆ ಮತ್ತಷ್ಟು ಆಕರ್ಷಕವಾಗಿದೆ.

ಸ್ಪರ್ಧಿಗಳ ನಡುವಿನ ಪ್ರಯಾಣ ಅಧಿಕೃತವಾಗಿ ಆರಂಭವಾಗಿ ಜಗಳ, ವಾಗ್ವಾದ, ಮನಸ್ತಾಪ, ಗೆಳೆತನ, ಪ್ರೀತಿ ಎಲ್ಲವನ್ನೂ ನೋಡಲು ಪ್ರೇಕ್ಷಕರು ಸಿದ್ಧರಾಗಿದ್ದಾರೆ. ಮೊದಲ ಸ್ಪರ್ಧಿಯಿಂದಲೇ ಆವೃತ್ತಿ ಸಾಕಷ್ಟು ಕುತೂಹಲ ಬೆಳೆಸಿದೆ.

1. ಸೋನು ಪಾಟೀಲ್: ಇವರು ಮೂಲತಃ ಬಾಗಲಕೋಟೆಯವರಾಗಿದ್ದು, ಸಾಮಾನ್ಯ ರೈತನ ಮಗಳಾಗಿದ್ದಾರೆ. ಇವರು ಜರ್ನಲಿಸಂ ಓದಿದ್ದು, ಸಾಮಾನ್ಯ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಸೋನು ಪಾಟೀಲ್ ತಮ್ಮ ಮಾತಿನ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.

2. ಆಂಡ್ರೂ : ಬಿಗ್ ಎಂಟ್ರಿ ನೀಡುತ್ತಲೇ ತಮ್ಮನ್ನು ತಾವು ತಿಂಡಿಪೋತ ಎಂದು ಪರಿಚಯಿಸಿಕೊಂಡ ಆಂಡ್ರೂ ಈ ಬಾರಿಯ ವಿಶೇಷ ಸ್ಪರ್ಧಿ. ನೋಡಲು ದಪ್ಪವಾಗಿರುವ ಇವರು ತಮ್ಮ ದೇಹದಿಂದಲೇ ಗಮನ ಸೆಳೆದಿದ್ದಾರೆ.

3. ಜಯಶ್ರೀ : ಕಿರುತೆರೆಯಲ್ಲಿ ಮಾಯಾಮೃಗ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ನಟಿ ಜಯಶ್ರೀ ಅವರು ಬಿಗ್‍ಬಾಸ್‍ಗಾಗಿ ಅಮೆರಿಕದಿಂದ ಮತ್ತೆ ಆಗಮಿಸಿದ್ದಾರೆ. ಇವರಿಗೆ ಒಬ್ಬಳು ಮಗಳಿದ್ದು, ಅಮ್ಮ ಸ್ವಲ್ಪ ಭಾವನಾತ್ಮಕ ಜೀವಿ ಎನ್ನುತ್ತಾರೆ.

4. ರಾಜೇಶ್: ರಾಜಸ್ಥಾನ ಮೂಲದವರಾದರು ನಾನು ಕನ್ನಡಿಗ ಎಂದು ಎಂಟ್ರಿ ಕೊಟ್ಟವರು ರಾಜೇಶ್. ಬೆಳೆದದ್ದು ಬೆಂಗಳೂರಿನಲ್ಲಿ, ಕನ್ನಡ ಚೆನ್ನಾಗಿ ಮಾತನಾಡುತ್ತಾರೆ. ಇಲ್ಲಿ ನಾನು ಏನು ಎಂಬುದನ್ನು ಸಾಬೀತು ಪಡಿಸುತ್ತೇನೆ ಎಂದರು.

5. ಮುರಳಿ: ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ತಮ್ಮ ಅಡುಗೆ ರುಚಿಯಾದ ಅಡುಗೆಯಿಂದ ಬಿಗ್‍ಬಾಸ್ ಮನಗೆಲ್ಲುತ್ತರಾ ನೋಡಬೇಕಿದೆ.

6. ಅಕ್ಷತಾ ಪಾಂಡವಪುರ: ರಂಗಭೂಮಿ ಕಲಾವಿದೆ ಯಾಗಿರುವ ನಟಿ ಅಕ್ಷತಾ ಪಾಂಡವಪುರ ಅವರು ಬಿಗ್ ಬಾಸ್ ನಾಟಕ ಅಲ್ಲ, ಜೀವನ ಎಂದು ಹೇಳುವ ಮೂಲಕ ಸ್ಪರ್ಧೆಗೆ ಸಿದ್ಧರಾಗಿದ್ದಾರೆ.

7. ರಕ್ಷಿತಾ ರೈ: ಕ್ರಿಕೆಟ್ ಕೋಚ್ ಆಗಿರುವ ಮಂಗಳೂರು ಮೂಲದ ರಕ್ಷಿತಾ ರೈ ಪಕ್ಕ ಧೋನಿ ಅಭಿಮಾನಿ. ಎಂ ಎಸ್ ಧೋನಿ ಕುರಿತ ಸಿನಿಮಾವನ್ನು 250 ಸಲ ನೋಡಿದ್ದಾರಂತೆ. ಸದ್ಯ ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ ಕ್ರಿಕೆಟ್ ಆಡುತ್ತಿದ್ದು, ನಾನು ಹೊರಗೆ ಹೇಗಿದ್ದೇ ಆಗಿಯೇ ಅಲ್ಲಿಯೂ ಇರುತ್ತೇನೆ ಎಂದು ಪ್ರವೇಶದ ಬಿಗ್‍ಬಾಸ್‍ಗೆ ಪ್ರವೇಶ ಪಡೆದಿದ್ದಾರೆ.

8.ರ‍್ಯಾಪಿಡ್ ರಶ್ಮಿ : ತಮ್ಮ ಮಾತಿನ ಮೂಲಕವೇ ಹಲವರನ್ನು ತಮ್ಮತ್ತ ಸೆಳೆಯುವ ಮಾತಿನ ಪಟಾಕಿ ಖ್ಯಾತಿಯ ರ್ಯಾಪಿಡ್ ರಶ್ಮಿ ತಮ್ಮ ಇಮೇಜನ್ನು ಕಾಪಾಡಿಕೊಂಡು ರಂಜಿಸಿಲು ಬಂದಿದ್ದಾಗಿ ತಿಳಿಸಿದ್ದಾರೆ. ಇಷ್ಟು ದಿನ ಮಾತಲ್ಲೇ ಕಿಕ್ ನೀಡಿದ್ದ ರಶ್ಮಿ ಎಂದಿನಂತೆ ಇರುತ್ತೇನೆ ಎಂದರು.

9. ಆಡಮ್ : ವಿಭಿನ್ನ ಶೈಲಿಯ ನೃತ್ಯ ಮಾಡುವ ಆಡಮ್ ಪಾಷಾ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ಡ್ರ್ಯಾಗ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಆಡಮ್ ಪಾಷಾ ಬೆಂಗಳೂರಿನ ಫಸ್ಟ್ ಡ್ರ್ಯಾಗ್ ಕ್ವೀನ್ ಹೆಗ್ಗಳಿಕೆ ಹೊಂದಿದ್ದಾರೆ. ನಮ್ಮಂತ ಜನರು ಇರುತ್ತಾರೆ. ನಾವು ಎಲ್ಲಾ ಕೆಲಸ ಮಾಡಲು ಬರುತ್ತೇ ಎಂದು ಜನರಿಗೆ ತೋರಿಸುವುದೇ ನಮ್ಮ ಉದ್ದೇ ಎಂದರು.

10. ಕವಿತಾ ಗೌಡ: ಬೆಳ್ಳಿ ಪರದೆ ಕಿರುತೆರೆಯಲ್ಲಿ ಮಿಂಚಿರುವ ಕವಿತಾ ಗೌಡ, ತಮಿಳು, ತೆಲುಗುನಲ್ಲೂ ಮಿಂಚಿದ್ದಾರೆ. ಬಿಗ್‍ಬಾಸ್ ಮೂಲಕ ಮತ್ತೊಮ್ಮೆ ಜನರಿಗೆ ಮನರಂಜನೆ ನೀಡಲು ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

11. ಎವಿ ರವಿ: ಚಿನ್ನದ ಊರು ಕೋಲಾರದಲ್ಲಿ ಹುಟ್ಟಿ ಬಾಡಿಬಿಲ್ಡಿಂಗ್‍ನಲ್ಲಿ ವಿಶ್ವದ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ. ಮಿಸ್ಟರ್ ಇಂಡಿಯಾ, ವಿಶ್ವ ಬಾಡಿ ಬಿಲ್ಡಿಂಗ್‍ನಲ್ಲಿ ಭಾಗವಹಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ನೀಡುವ ಏಕಲವ್ಯ ಪ್ರಶಸ್ತಿ ಪಡೆದಿದ್ದು, ಅದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

12. ಶಶಿ ಕುಮಾರ್ : ಆಧುನಿಕ ಶೈಲಿಯಲ್ಲಿ ಕೃಷಿ ಮಾಡಲು ಮುಂದಾಗಿರುವ ಚಿಂತಾಮಣಿಯ ರೈತ ಯುವಕ ಶಶಿಕುಮಾರ್. ಬಿಗ್ ಬಾಸ್ ಮನೆಯ ಸಾಮಾನ್ಯ ಸ್ಪರ್ಧಿ. ತಾನು ಕೇವಲ ರೈತ ಮಾತ್ರವಲ್ಲ ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿವೆ. ಕೃಷಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದು, ಕೃಷಿಯಲ್ಲೂ ಸಾಧನೆ ಮಾಡಬಹುದು ಎಂದು ಸಾಭೀತು ಪಡಿಸುವುದು ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.

https://www.facebook.com/ColorsSuper/videos/2175718015793083/

13. ರೀಮಾ : ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರೀಮಾ ತಾವು ಫೋನ್ ಬಿಟ್ಟು ಇರೋದಿಲ್ಲ. ಹೇಗೆ ಅಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇರುತ್ತೇನೆ ಗೊತ್ತಿಲ್ಲ. ಆದರೆ ನಮ್ಮ ವೃತ್ತಿಯಲ್ಲಿರುವ ಮಂದಿಯಲ್ಲೂ ಸಾಕಷ್ಟು ಟ್ಯಾಲೆಂಟ್ ಇರುತ್ತೆ ಎಂಬುವುದನ್ನು ತಿಳಿಸಲು ಬಂದಿದ್ದೇನೆ. ಮಂಗಳೂರು ಬೆಡಗಿ ಎಂಬುವುದೇ ನ್ನ ಹ್ಯಾಷ್ ಟ್ಯಾಗ್ ಎಂದು ಎಂಟ್ರಿ ಕೊಟ್ಟರು.

https://www.facebook.com/ColorsSuper/videos/282373995722598/

14. ನವೀನ್: ಲೂಸಿಯಾ ಸಿನಿಮಾ ಗಾಯಕನಾಗಿ ಹೆಚ್ಚು ಖ್ಯಾತಿ ಪಡೆದಿರುವ ನವೀನ್ ಪ್ಯಾಥೋ ಸಿಂಗರ್ ಎಂದೇ ಹೆಸರು ಪಡೆದಿದ್ಧಾರೆ. ಸದ್ಯ ಕನಕ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೂ ಇಳಿದಿದ್ದು, ಬಿಗ್ ಬಾಸ್ ನನ್ನ ಜೀವನಕ್ಕೆ ಪ್ರಮುಖ ತಿರುವು ನೀಡುತ್ತೆ. ಸ್ಪರ್ಧೆಯನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ. ಎಣ್ಣೆ ನಿಮ್ದು ಊಟ ನಮ್ದು ಎಂದು ಹೇಳುವ ಮೂಲಕ ನವೀನ್ ಬಿಗ್ ಬಾಸ್‍ಗೆ ಪ್ರವೇಶ ಪಡೆದರು.

15. ಸ್ನೇಹಾ ಆಚಾರ್ಯ: ಕೊರಿಯೋಗ್ರಾಫರ್ ಆಗಿರುವ ಸ್ನೇಹಾ ಅಚಾರ್ಯ ಅವರು ಮುಂದಿನ ತಿಂಗಳು ಮದುವೆ ಇದ್ದರೂ, ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ಮದುವೆಗೂ ಮುನ್ನ ಏನಾದರೂ ಸಾಧಿಸಬೇಕು ಎಂದಿದ್ದೇನೆ. ಮುಂದೇ ಏನಾಗುತ್ತೆ ನೋಡಬೇಕು ಎನ್ನುತ್ತಲೇ ಪ್ರವೇಶ ಮಾಡಿದರು. ಆದರೆ 25 ದಿನಗಳಿಗಿಂತ ಹೆಚ್ಚು ದಿನ ಇರಲ್ಲ ಎಂಬ ಅಭಿಪ್ರಾಯ ಹಳೆ ಸ್ಪರ್ಧಿಗಳಿಂದ ಕೇಳಿ ಬಂತು.

https://www.facebook.com/ColorsSuper/videos/943921119149467/


TAGGED:Bigg bosscelebrityPublic TVsandalwoodಪಬ್ಲಿಕ್ ಟಿವಿಬಿಗ್ ಬಾಸ್ಸೆಲೆಬ್ರಿಟಿಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

F16 Fighter Jet
Latest

ಅಮೆರಿಕದ ಮತ್ತೊಂದು F-16 ಜೆಟ್‌ ಹೊಡೆದುರುಳಿಸಿದ ಇರಾನ್‌; ವಿಶ್ವವಿದ್ಯಾಲಯಗಳನ್ನ ಉಡಾಯಿಸೋದಾಗಿ ಬೆದರಿಕೆ

Public TV
By Public TV
2 minutes ago
Siddaramaiah 4
Districts

ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು: ಸಿದ್ದರಾಮಯ್ಯ

Public TV
By Public TV
14 minutes ago
Alok Kumar
Bengaluru City

`ಜೈಲಲ್ಲಿ ಮೊಬೈಲ್ ಕೊಟ್ಟಿದ್ದೇ ಅಲೋಕ್ ಕುಮಾರ್’ – ವಿಡಿಯೋ ಮಾಡಿ ಹರಿಬಿಟ್ಟಿದ್ದ ವಿಚಾರಣಾಧೀನ ಕೈದಿಗಳು

Public TV
By Public TV
15 minutes ago
Kolara 3
Districts

ಕೋಲಾರದಲ್ಲಿ ಶೋಭಯಾತ್ರೆ – ಇಂದಿನಿಂದ 7 ದಿನ ಶ್ರೀ ಕಾಲರುದ್ರ ಮಹಾಯಜ್ಞ

Public TV
By Public TV
36 minutes ago
Gurugram Thar Accident Kills Garndfather and grandsons
Crime

ನಡೆದುಕೊಂಡು ಹೋಗುತ್ತಿದ್ದವರಿಗೆ ಥಾರ್ ಡಿಕ್ಕಿ – ಅಜ್ಜ, ಇಬ್ಬರು ಮೊಮ್ಮಕ್ಕಳು ದುರ್ಮರಣ

Public TV
By Public TV
56 minutes ago
indian LPG Tankers
Latest

ಹಾರ್ಮುಜ್‌ ದಾಟಲು ಗ್ರೀನ್‌ ಸಿಗ್ನಲ್‌ – ಭಾರತಕ್ಕೆ ಬಂತು LPG ಟ್ಯಾಂಕರ್‌, ಪೈನ್‌ ಗ್ಯಾಸ್‌ ಹೊತ್ತ ಮತ್ತೆರಡು ಹಡಗು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?