ಮಂಡ್ಯ: ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಮನೆ ಖರೀದಿ ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.
ಮಾಲೀಕ ಸಾದತ್ ಆಲಿಖಾನ್ ಪಬ್ಲಿಕ್ ಟಿವಿಗೆ ಕರೆ ಮಾಡಿ, ಮನೆ ಮಾರಿಲ್ಲವೆಂದು ಹೇಳಿದ್ದಾರೆ. ರಮ್ಯಾ ಅವರು ಕೆಆರ್ ರೋಡ್ ವಿದ್ಯಾನಗರದಲ್ಲಿರುವ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದ್ರೆ ಬಾಡಿಗೆ ಇದ್ದ ಮನೆಯನ್ನೇ ರಮ್ಯಾ ಖರೀದಿಸಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಸಾದತ್ ಸ್ಪಷ್ಟನೆ ನೀಡಿದ್ದಾರೆ.
ಅದು ನನ್ನ ತಂದೆಯವರು ಇದ್ದ ಮನೆಯಾಗಿದ್ದು, ರಮ್ಯಾ ಅವರಿಗೆ ಬಾಡಿಗೆ ನೀಡಿದ್ದೇನೆ ಅಷ್ಟೇ. ಅದನ್ನು ನಾನು ಮಾರಿಲ್ಲ, ಮಾರುವುದೂ ಇಲ್ಲ. ನನ್ನ ತಂದೆಯವರು ಇದ್ದ ಮನೆಯ ಮೇಲೆ ನನಗೆ ಭಾವನಾತ್ಮಕ ಸಂಬಂಧವಿದೆ ಅಂತ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ? ಸುದ್ದಿ ಬೆನ್ನಲ್ಲೇ ಅಂಬಿ-ಮಾದೇಗೌಡ ಗೌಪ್ಯ ಚರ್ಚೆ
https://www.youtube.com/watch?v=oWj_YSV3mjw
ಮತ್ತೆ ರಾಜ್ಯ ರಾಜಕೀಯಕ್ಕೆ ರಮ್ಯಾ: ಸಿಎಂ ಆಗ್ತಾರಾ ಮೋಹಕ ತಾರೆ? https://t.co/puSPE7Rpf4#Ramya #Congress #Karnataka #KPCC #Elections #Mandya #AICC pic.twitter.com/pbzsGUuKzw
— PublicTV (@publictvnews) October 16, 2017
ರಮ್ಯಾ ಭಯ ನಿವಾರಣೆಗೆ ಮಂಡ್ಯದಿಂದ ತಾಯತ ಪೋಸ್ಟ್ https://t.co/UZXLrarY20#Ramya #BJP #Mandya #Modi pic.twitter.com/DQIHjZciYP
— PublicTV (@publictvnews) November 1, 2017
'ವಾಟ್ಸಪ್’ನಲ್ಲಿ ಆರ್‍ಎಸ್‍ಎಸ್, ಮೋದಿ ವಿರುದ್ಧ ರಮ್ಯಾ ವಾಗ್ದಾಳಿ https://t.co/G5EyrWVKPO#Ramya #Modi #RSS #Congress #BJP pic.twitter.com/D1bD9WyfpK
— PublicTV (@publictvnews) October 26, 2017