ಯಾದಗಿರಿಗೆ ಡಿಕೆಶಿ- ರಾರಾಜಿಸುತ್ತಿವೆ ಬ್ಯಾನರ್, ಕಟೌಟ್‍ಗಳು
ಯಾದಗಿರಿ: ಇಂದು ಯಾದಗಿರಿಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಆಗಮನ ಹಿನ್ನೆಲೆ ನಗರ ಸೇರಿದಂತೆ ರಸ್ತೆ…
ಯಾದಗಿರಿಯ ಗೋನಾಲಕ್ಕಿಂದು ಡಿಕೆಶಿ- ಬರೋಬ್ಬರಿ 7 ಗಂಟೆಗಳ ಕಾಲ ದುರ್ಗಾದೇವಿಗೆ ಪೂಜೆ
ಯಾದಗಿರಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆರಲು ತುದಿಗಾಲಿನಲ್ಲಿರುವ ಡಿ.ಕೆ ಶಿವಕುಮಾರ್, ಕಷ್ಟ ಕಾಲದಲ್ಲಿ ಕಾಪಾಡಿ ಕೈ ಹಿಡಿದು…
ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಭ್ರಷ್ಟ ಗ್ರಾಮ ಲೆಕ್ಕಿಗ ಅಮಾನತು
ಯಾದಗಿರಿ: ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೇತ್ತ ಯಾದಗಿರಿ ಕಂದಾಯ ಇಲಾಖೆ ಕೊನೆಗೂ ಭ್ರಷ್ಟಾಚಾರಿ ಗ್ರಾಮ…
ನಾಳೆ ದುರ್ಗಾದೇವಿ ದರ್ಶನಕ್ಕೆ ಡಿಕೆಶಿ ಆಗಮನ
ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ದುರ್ಗಾದೇವಿ ಮತ್ತು ಮಾಜಿ ಸಚಿವ ಡಿಕೆ ಶಿವಕುಮಾರ್…
ಹನಿಕೇಕ್ ತಿಂದು ಗರ್ಭಿಣಿ ಸೇರಿ ಏಳು ಜನ ಆಸ್ಪತ್ರೆಗೆ ದಾಖಲು
ಯಾದಗಿರಿ: ಹನಿಕೇಕ್ ತಿಂದು ಗರ್ಭಿಣಿ ಸೇರಿದಂತೆ ಏಳು ಜನ ಆಸ್ಪತ್ರೆಗೆ ದಾಖಲಾದ ಘಟನೆ ಯಾದಗಿರಿ ಜಿಲ್ಲೆಯ…
ನೆರೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ – ರಿಯಾಲಿಟಿ ಚೆಕ್‍ನಲ್ಲಿ ಬಯಲು
- ಸಂತ್ರಸ್ತರಾದ ರೈತರಿಗಿಲ್ಲ ಪರಿಹಾರ - ಬೇರೆ ರೈತರ ಖಾತೆಗೆ ಸರ್ಕಾರದ ದುಡ್ಡು ಯಾದಗಿರಿ: ಜಿಲ್ಲೆಯ…
ಮಾನಸಿಕ ಖಿನ್ನತೆ- ಶಿಕ್ಷಕ ನೇಣಿಗೆ ಶರಣು
ಯಾದಗಿರಿ: ಮಾನಸಿಕ ಖಿನ್ನತೆಯಿಂದ ಶಿಕ್ಷಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್…
ಅರಣ್ಯ ಇಲಾಖೆ ಕಮಿಷನರ್‌ನಿಂದ ತುಘಲಕ್ ದರ್ಬಾರ್!
- ಆದೇಶ ಓದ್ತಿದ್ದಂತೆ ಕುಸಿದು ಬಿದ್ದ ಡಿವೈಆರ್ ಎಫ್ - ಆಸ್ಪತ್ರೆಗೆ ದಾಖಲಾದ ಮಲ್ಲಿಕಾರ್ಜುನ ಕಳಮನಿ…
ಮಂಗ್ಳೂರು ಬೆನ್ನಲ್ಲೇ ಯಾದಗಿರಿಯಲ್ಲಿ 2 ಕಡೆ ಅನುಮಾನಾಸ್ಪದ ಬ್ಯಾಗ್ ಪತ್ತೆ!
ಯಾದಗಿರಿ: ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆಯಾದ ಬೆನ್ನಲ್ಲೇ ಇದೀಗ ಯಾದಗಿರಿಯ ಎರಡು ಪ್ರತ್ಯೇಕ ಕಡೆಗಳಲ್ಲಿ ಅನುಮಾನಾಸ್ಪದ…
ಸುಳ್ಳು ಸುದ್ದಿ ಶೇರ್ ಮಾಡಿದ್ರೆ ಹುಷಾರ್ – ಯಾದಗಿರಿ ಎಸ್‍ಪಿ ಖಡಕ್ ವಾರ್ನಿಂಗ್
ಯಾದಗಿರಿ: ಫೇಸ್‍ಬುಕ್ ಮತ್ತು ವಾಟ್ಸಾಪ್ ಗ್ರೂಪ್‍ಗಳಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಪ್ರಕಟಣೆ ಹೆಸರಿನಲ್ಲಿ ಜನವರಿ 15ರಿಂದ…