ಕೊರೊನಾ ವೈರಸ್ ವುಹಾನ್ ಲ್ಯಾಬ್‌ನಿಂದಲೇ ಸೋರಿಕೆ – ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ
- ವುಹಾನ್‌ನಲ್ಲಿ ಸಂಶೋಧನೆ ನಡೆಸಿದ್ದ ಆಂಡ್ರ್ಯೂ ಹಫ್ - ಸಂಶೋಧನೆಗೆ ಅಮೆರಿಕದಿಂದ ಧನ ಸಹಾಯ ನ್ಯೂಯಾರ್ಕ್:…
ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್‍ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ
ಬೀಜಿಂಗ್: ಕೊರೊನಾ ವೈರಸ್ ಚೀನಾದಿಂದ ಹರಡಿದೆ ಎಂದು ಇಡೀ ವಿಶ್ವದ ಇತರ ದೇಶಗಳು ಬೊಟ್ಟು ಮಾಡುತ್ತಿದೆ.…
ವುಹಾನ್ ಲ್ಯಾಬ್ ತನಿಖೆಗೆ ಮುಂದಾದ WHO – ಚೀನಾದಿಂದ ವಿರೋಧ
- ಇದು ವಿಜ್ಞಾನಕ್ಕೆ ಅಪಮಾನ ಎಂದ ಚೀನಾ ಬೀಜಿಂಗ್: ಇಡೀ ವಿಶ್ವಕ್ಕೆ ಸಾಂಕ್ರಾಮಿಕ ರೋಗ ಕೊರೊನಾ…
ವುಹಾನ್ ಲ್ಯಾಬ್‌ನಿಂದ ಕೊರೊನಾ ವೈರಸ್ ಸೋರಿಕೆಯಾಗಿಲ್ಲ – ಡಬ್ಲ್ಯುಎಚ್‌ಒ ನಿಯೋಗ
- ಬಾವಲಿಗಳಿಂದ ವೈರಸ್ ಹರಡಿರುವ ಸಾಧ್ಯತೆ ಹೆಚ್ಚು - ಆಹಾರ ಸರಬರಾಜು ಸರಪಳಿಯತ್ತ ಸಾಗಿದ ತನಿಖೆ…
ಐಸ್‍ಕ್ರೀಂನಲ್ಲಿ ಕೊರೊನಾ – ಸಾವಿರಾರು ಮಂದಿ ಕ್ವಾರಂಟೈನ್, 29 ಸಾವಿರ ಬಾಕ್ಸ್ ವಶಕ್ಕೆ
ಬೀಜಿಂಗ್: ಚೀನಾದ ಈಶಾನ್ಯದಲ್ಲಿರುವ ಟಿಯಾಂಜಿನ್ ಪ್ರದೇಶದಲ್ಲಿ ಐಸ್‍ಕ್ರೀಂನಲ್ಲಿ ಕೊರೊನಾ ಪತ್ತೆಯಾಗಿದೆ. ಇದರಿಂದಾಗಿ ಇದೀಗ ಐಸ್‍ಕ್ರೀಂ ತಿಂದವರಲ್ಲಿ…
ವುಹಾನ್ ಕೊರೊನಾದ ಭೀಕರತೆಯ ವರದಿ – ಗಟ್ಟಿಗಿತ್ತಿ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ
ಬೀಜಿಂಗ್: ಕೊರೊನಾ ವೈರಸ್‍ನ ತವರು ಮನೆ ವುಹಾನ್‍ಲ್ಲಿರುವ ಸ್ಥಿತಿಯ ಬಗ್ಗೆ ಪ್ರಥಮ ಬಾರಿಗೆ ವರದಿ ಮಾಡಿ,…
ಮೊದಲ ಕೊರೊನಾ ರೋಗಿ ಕಾಣಿಸಿಕೊಂಡು ಇಂದಿಗೆ ಒಂದು ವರ್ಷ
ಬೀಜಿಂಗ್: ಚೀನಾದಲ್ಲಿ ಮೊದಲ ಕೊರೊನಾ ಸೋಂಕಿತ ಕಾಣಿಸಿಕೊಂಡು ಇಂದಿಗೆ ಬರೋಬ್ಬರಿ ಒಂದು ವರ್ಷವಾಗಿದೆ. ನವೆಂಬರ್ 17,…
ನದಿಗೆ ಹಾರಿದ ಯಜಮಾನನಿಗಾಗಿ 4 ದಿನಗಳಿಂದ ಸೇತುವೆ ಮೇಲೆ ಕಾಯುತ್ತಿದೆ ಶ್ವಾನ
- ಪ್ರಾಣಿ ಪ್ರೀತಿಗೆ ಕರಗಿತು ನೆಟ್ಟಿಗರ ಮನ ವುಹಾನ್: ಪ್ರಾಣಿಗಳಿಗೆ ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಸಾಕು,…
2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ
ಬೀಜಿಂಗ್: ಕೊರೊನಾ ವಿಚಾರದಲ್ಲಿ ಸತ್ಯವನ್ನು ಮುಚ್ಚಿಟ್ಟು ಸುಳ್ಳುಗಳ ಕಥೆಯನ್ನು ಸೃಷ್ಟಿಸುತ್ತಿರುವ ಚೀನಾದ ಒಂದೊಂದೆ ಕೃತ್ಯಗಳು ಬಯಲಾಗುತ್ತಿದ್ದು,…
ವುಹಾನ್‍ನಲ್ಲಿ ಸಾವಿನ ಸಂಖ್ಯೆ ದಿಢೀರ್ ಶೇ.50 ಹೆಚ್ಚಳ, 3869ಕ್ಕೆ ಏರಿಕೆ
ಬೀಜಿಂಗ್: ಕೊರೊನಾ ವೈರಸ್ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ ಚೀನಾ ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆಯನ್ನು…