5 months ago

ವರ್ಲ್ಡ್ ಕಪ್ ಗೂ ಮುನ್ನ ಪಬ್‍ಜಿ ಆಡಿದ ಟೀಂ ಇಂಡಿಯಾ ಆಟಗಾರರು

ನವದೆಹಲಿ: ಟೀಂ ಇಂಡಿಯಾ ಆಟಗಾರರು ವರ್ಲ್ಡ್ ಕಪ್ ಪಂದ್ಯಕ್ಕೂ ಮುನ್ನ ಪಬ್ ಜಿ ಗೇಮ್ ಆಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮೇ 30ರಿಂದ ವಿಶ್ವಕಪ್ ಪಂದ್ಯಗಳು ಆರಂಭಗೊಳ್ಳಲಿವೆ. ಟೀಂ ಇಂಡಿಯಾ ಸಹ ಈ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಲಿದ್ದು, ಮಂಗಳವಾರ ಇಂಗ್ಲೆಂಡ್ ನತ್ತ ತನ್ನ ಪ್ರಯಾಣ ಬೆಳೆಸಿದೆ. ಪ್ರವಾಸಕ್ಕೂ ಮುನ್ನ ವೇಟಿಂಗ್ ಲಾಂಜ್ ನಲ್ಲಿ ಆಟಗಾರರು ಕುಳಿತಿರುವ ಫೋಟೋಗಳನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಬಹುತೇಕ ಕ್ರಿಕೆಟ್ ಆಟಗಾರರು ತಮ್ಮ ಟ್ಯಾಬ್ಲೆಟ್‍ಗಳಲ್ಲಿ ಪಬ್ ಜಿ […]

5 months ago

ವಿಶ್ವಕಪ್‍ಗೆ ಹೊರಟ ಕೊಹ್ಲಿಗೆ ಪೂಮಾದಿಂದ ವಿಶೇಷ ವಿನ್ಯಾಸದ ಶೂ – ವಿಡಿಯೋ ನೋಡಿ

ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಪೂಮಾ ಕಂಪನಿ ಚಿನ್ನದ ಬಣ್ಣದ ವಿಶೇಷ ಶೂ ವಿನ್ಯಾಸ ಮಾಡಿದೆ. ಪೂಮಾ ಕಂಪನಿಯವರು ವಿಶ್ವಕಪ್‍ಗೆಂದೇ ಮೊದಲ ಬಾರಿಗೆ ಈ ಬೂಟ್‍ನ್ನು ವಿನ್ಯಾಸ ಮಾಡಿದ್ದು, ಚಿನ್ನ ಮತ್ತು ಬಿಳಿ ಬಣ್ಣದಿಂದ ತುಂಬ ಆಕರ್ಷಣೀಯವಾಗಿ ಕಾಣುವಂತೆ ಈ ಬೂಟ್‍ಗಳನ್ನು ತಯಾರಿಸಲಾಗಿದೆ. ಭಾರತ ಮತ್ತು ವಿಶ್ವದಲ್ಲಿ ಈ ವಿನ್ಯಾಸದ ಕೇವಲ 150...

ವಿಶ್ವಕಪ್ 2019: ಟೀಂ ಇಂಡಿಯಾ ಜೊತೆ ಕೇದಾರ್ ಜಾಧವ್ ಪ್ರಯಾಣ ಫಿಕ್ಸ್

5 months ago

ಮುಂಬೈ: ಟೀಂ ಇಂಡಿಯಾ ಆಟಗಾರ ಕೇದಾರ್ ಜಾಧವ್ ಗಾಯದ ಸಮಸ್ಯೆಯಿಂದ ಹೊರ ಬಂದಿದ್ದು, ವಿಶ್ವಕಪ್ ಟೂರ್ನಿಗೆ ಫಿಟ್ ಆಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಜಾಧವ್‍ಗೆ ಶುಭಕೋರಿದೆ. ಚೆನ್ನೈ...

ಧೋನಿ ಇದ್ದರೆ 2023ರ ವಿಶ್ವಕಪ್ ಆಡುತ್ತೇನೆ: ಎಬಿಡಿ

5 months ago

ನವದೆಹಲಿ: ಸೌತ್ ಆಫ್ರಿಕಾ ಮಾಜಿ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಮತ್ತೆ ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡುವ ಮಾತನಾಡಿದ್ದು, ಆದರೆ ಧೋನಿ ಇದ್ದರೆ ಮಾತ್ರ ಕ್ರಿಕೆಟ್ ಆಡುತ್ತೇನೆ ಎಂದಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಎಬಿಡಿ, ನಿವೃತ್ತಿ ಘೋಷಣೆ ಮಾಡುವ ಮುನ್ನ ತಮಗೆ...

ಆಸ್ಟ್ರೇಲಿಯಾ ಕ್ರಿಕೆಟಿಗನ ವಿರುದ್ಧ ಸಿಡಿದ ಕೊಹ್ಲಿ ಫ್ಯಾನ್ಸ್!

5 months ago

ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಡ್ಜ್ ಮಾಡಿದ ಟ್ವೀಟ್‍ಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭಿಮಾನಿಗಳು ಸಿಡಿದೆದ್ದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಯುವ ಆಟಗಾರ ರಿಷಬ್ ಪಂತ್ ಹಿಮಾಲಯ ಕಂಪನಿಗೆ ಬ್ರಾಂಡ್ ಅಂಬಾಸಿಡರ್‍ಗಳಾಗಿ ಅಯ್ಕೆಯಾಗಿದ್ದು. ಆ ಕಂಪನಿಯ ಉತ್ಪನ್ನ...

ಫೋಟೋ ಹಾಕಿದ ಕೊಹ್ಲಿಯನ್ನು ಟ್ರೋಲ್ ಮಾಡಿದ ಯುವಿ

5 months ago

ನವದೆಹಲಿ: ಇನ್ಸಟಾಗ್ರಾಮ್‍ಗೆ ಫೋಟೋ ಹಾಕಿದ್ದ ವಿರಾಟ್ ಕೊಹ್ಲಿಗೆ ಕಮೆಂಟ್ ಮಾಡುವ ಮೂಲಕ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ. ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ಇನ್ಸಾಟಗ್ರಾಮ್ ಖಾತೆಯಲ್ಲಿ ಜೆಕ್ ರಿಪಬ್ಲಿಕ್‍ನ ರಾಜಧಾನಿ ಫ್ರಾಗ್ ನಗರದಲ್ಲಿನ ಓಲ್ಡ್ ಟೌನ್...

ಟೀಂ ಇಂಡಿಯಾ ಪರ ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ: ಕೆಎಲ್ ರಾಹುಲ್

5 months ago

ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಸ್ಥಾನ ಪಡೆದಿರುವ ಕನ್ನಡಿಗ ಕೆಎಲ್ ರಾಹುಲ್, ತಂಡದ ಪರ ಯಾವುದೇ ಕ್ರಮಾಂಕದಲ್ಲಿ ಆದ್ರು ಬ್ಯಾಟ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಇಂಗ್ಲೆಂಡ್ ಫಿಚ್ ಕಂಡಿಷನ್ ಮೇಲೆ ತಂಡದ ಆಟಗಾರರ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸಲಾಗುತ್ತದೆ...

ವಿಶ್ವಕಪ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಬಹುಮಾನ!

5 months ago

ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲು 2 ವಾರಗಳಷ್ಟೇ ಬಾಕಿ ಇದ್ದು, ವಿಶ್ವದಾದ್ಯಂತ ಈಗಾಗಲೇ ಕ್ರಿಕೆಟ್ ಜ್ವರ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಐಸಿಸಿ ಸಮಿತಿ 2019ರ ವಿಶ್ವಕಪ್ ವಿಜೇತ ತಂಡ ಗಳಿಸುವ ಪ್ರಶಸ್ತಿ ಮೊತ್ತವನ್ನು ಘೋಷಿಸಿದೆ. 10 ತಂಡಗಳು ಭಾಗವಹಿಸುವ ವಿಶ್ವಕಪ್...