ಕೋರ್ಟ್ ಅಭಿಪ್ರಾಯ, ಸರ್ಕಾರದ ಆದೇಶ ಪಾಲನೆಯ ಸದ್ಬುದ್ಧಿ ಕೊಡಲಿ: ಪ್ರೀತಂಗೌಡ
ಹಾಸನ: ಪಾದಯಾತ್ರೆ ಮಾಡಿದ್ರೆ ಮಾತ್ರ ಮತ ಹಾಕ್ತಾರೆ ಅನ್ಕೊಂಡ್ರೆ ಮತ ಹಾಕದೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ…
ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು
ಯಾದಗಿರಿ: ನಾಳೆ ಸುರಪುರ ತಾಲೂಕಿನ ಕೆಂಭಾವಿ ಮತ್ತು ಕಕ್ಕೆರಾ ಪುರಸಭೆ ಮತ್ತು ಜಿಲ್ಲೆಯಲ್ಲಿ ಖಾಲಿಯಾದ 5-ಗ್ರಾಮ…
ದೊಡ್ಮನೆಯಲ್ಲಿ ಮತ್ತೊಮ್ಮೆ ಅರವಿಂದ್‍ಗೆ ಸಿಕ್ತು ಬಿಗ್‍ಬಾಸ್ ಪಟ್ಟ
ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಕಾರ್ಯಕ್ರಮದಲ್ಲಿ ಭಾನುವಾರ ಮನೆಯ ಸ್ಪರ್ಧಿಗಳ ನಡುವೆಯೇ ಈ ಬಾರಿ…
ಮಡಿಕೇರಿ ನಗರಸಭೆ ಚುನಾವಣೆ- ಕೋವಿಡ್ ನಿಯಮ ಪಾಲಿಸಿ ಶಾಂತಿಯುತ ಮತದಾನ
ಮಡಿಕೇರಿ: ನಗರಸಭೆ ಚುನಾವಣೆ ಸಂಬಂಧ 23 ವಾರ್ಡ್‍ಗಳ 27 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.…
ಬೆಳಗಾವಿ, ಬಸವಕಲ್ಯಾಣ, ಮಸ್ಕಿಯಲ್ಲಿಂದು ಮತದಾನ
ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರದ ಉಪಚುನಾವಣೆಗೆ ಮತದಾನ ಆರಂಭಗೊಂಡಿದೆ. ಬಹಿರಂಗ ಪ್ರಚಾರ ಅಂತ್ಯ ಹಿನ್ನೆಲೆ ಅಭ್ಯರ್ಥಿಗಳ…
ಪೊಲೀಸ್ ಕೈಗೆ ಮಗುವನ್ನು ನೀಡಿ ಮತದಾನ ಮಾಡಿದ ಮಹಿಳೆ- ಮಾನವೀಯತೆ ಮೆರೆದ ಪೇದೆ
ಚೆನ್ನೈ: ಮತದಾನ ಮಾಡಲು ತಾಯಿ ಒಳಗಡೆ ಹೋದಾಗ ಪೊಲೀಸ್ ಮಗುವನ್ನು ಜೋಪಾನವಾಗಿ ನೋಡಿಕೊಂಡಿರುವ ಫೋಟೋವೊಂದು ಸಾಮಾಜಿಕ…
ಇಂದು ಬೆಳ್ಳಂಬೆಳ್ಳಗ್ಗೆ ಮತ ಚಲಾಯಿಸಿದ ರಜನಿಕಾಂತ್, ಕಮಲ್ ಹಾಸನ್
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ. ಈ ಹಿನ್ನೆಲೆ ಕಾಲಿವುಡ್…
ಮತದಾರರ ಪಟ್ಟಿಯಲ್ಲಿರೋದು 90 ಹೆಸ್ರು – ವೋಟ್ ಹಾಕಿದ್ದು 171 ಜನ
- ಐವರು ಚುನಾವಣಾ ಅಧಿಕಾರಿಗಳ ಅಮಾನತು - ಬೂತ್ ಮರು ಚುನಾವಣೆಗೆ ಆಗ್ರಹ ದಿಸ್ಪುರ್: ಅಸ್ಸಾಂನಲ್ಲಿ…
ಹನುಮ ಹುಟ್ಟಿದ ದಿನ ಗೊತ್ತಾ, ಸುಮ್ನೆ ತಿನ್ಲಾ- ಮಾಂಸಾಹಾರ ಭೋಜನ ಸವಿದ ಸಿದ್ದು
- ಚಿಕನ್ ತಿನ್ನುವಾಗ ಹನುಮಜಯಂತಿ ನೆನಪಿಸಿದ ಸ್ನೇಹಿತನಿಗೆ ಸಿದ್ದು ಉತ್ತರ ಮೈಸೂರು: ವಿರೋಧ ಪಕ್ಷದ ನಾಯಕ…
ಇಂಗ್ಲಿಷ್ ಮೀಡಿಯಂನಲ್ಲಿ ಓದ್ದೋರೆಲ್ಲ ಬುದ್ಧಿವಂತರಾಗಲ್ಲ- ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿ ಸಿದ್ದರಾಮಯ್ಯ
ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿದ್ದು, ಊರಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ…
