Sunday, 22nd September 2019

1 week ago

ಕಿಸ್ ಕೊಟ್ಟು ನಕ್ಕ ಅನುಷ್ಕಾ-ಎಲ್ಲರೆದರು ಮುಜುಗರಕ್ಕೊಳಗಾದ ಕೊಹ್ಲಿ

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಗೆ ಕಿಸ್ ನೀಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಕೊಹ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಹಲವು ಗಣ್ಯರ ಮಧ್ಯೆ ಕುಳಿತಿದ್ದ ವಿರುಷ್ಕಾ ಜೋಡಿ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ಕೈಗೆ ಮುತ್ತು ನೀಡಿದ ಅನುಷ್ಕಾ ಸಮಾಧಾನ ಮಾಡುವಂತೆ ಕಾಣುವಂತಿತ್ತು. ಎಲ್ಲರ ಮಧ್ಯೆ ಕಿಸ್ ನೀಡಿದ್ದರಿಂದ ಒಂದು ಕ್ಷಣ ವಿರಾಟ್ ಕೊಹ್ಲಿ ಮುಜುಗರಕ್ಕೊಳಗಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಗುರುವಾರ ವಿರುಷ್ಕಾ ದಂಪತಿ ದೆಹಲಿಯಲ್ಲಿ […]

2 weeks ago

ಬೀಚ್‍ನಲ್ಲಿ ವಿರುಷ್ಕಾ ಜೋಡಿಯ ಹಾಟ್ ಫೋಟೋ

ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬಿಡುವಿನ ವೇಳೆ ತಮ್ಮ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಾರೆ. ಪತ್ನಿ ಅನುಷ್ಕಾ ಜೊತೆ ಸಮಯ ಕಳೆದಿರುವ ಫೋಟೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಅನುಷ್ಕಾ ಕಪ್ಪು ಬಣ್ಣದ ಸನ್ ಗ್ಲಾಸ್ ಮತ್ತು ಬಿಕಿನಿ ಧರಿಸಿದ್ದರೆ, ವಿರಾಟ್ ಶರ್ಟ್ ಲೆಸ್ ಆಗಿ ಪತ್ನಿಯ...