Friday, 13th December 2019

Recent News

2 weeks ago

ಐಪಿಎಲ್‍ನಲ್ಲಿ ಸೆಹ್ವಾಗ್ ನೀಡಿದ್ದ ಸಲಹೆ ನೆರವಾಯ್ತು- ತ್ರಿಶತಕ ವೀರ ವಾರ್ನರ್

– ಲಾರಾ ದಾಖಲೆಯನ್ನ ರೋಹಿತ್ ಮುರಿಯುತ್ತಾರೆ – ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದ ನಿರ್ಧಾರ ಸರಿಯಾಗಿದೆ ಅಡಿಲೇಡ್: ಐಪಿಎಲ್ ಟೂರ್ನಿ ವೇಳೆ ವೀರೇಂದ್ರ ಸೆಹ್ವಾಗ್ ನೀಡಿದ ಸಲಹೆ ತ್ರಿಶತಕ ಗಳಿಸುವಲ್ಲಿ ನೆರವಾಯಿತು ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಿಳಿಸಿದ್ದಾರೆ. ತ್ರಿಶತಕ ಸಿಡಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಐಪಿಎಲ್‍ನಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ಜೊತೆ ಆಡುತ್ತಿದ್ದಾಗ ಸೆಹ್ವಾಗ್ ತನಗೆ ನೀಡಿದ್ದ ಸಲಹೆಯನ್ನು ತಿಳಿಸಿದರು. ಇದನ್ನೂ ಓದಿ: 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, ಯಾಸಿರ್ ಶಾ ಶತಕ- […]

2 months ago

ದ್ವಿಶತಕ ಸಿಡಿಸಿ ಸೆಹ್ವಾಗ್, ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ

– ಕೊಹ್ಲಿ, ಜಡೇಜಾ 205 ರನ್‍ಗಳ ಜೊತೆಯಾಟ – 601 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿದ ಭಾರತ ಪುಣೆ: ಇಂದು ದಕ್ಷಿಣ ಅಫ್ರಿಕಾದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿರುವ ಕೊಹ್ಲಿ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್...

ಉದ್ಯಮ ಪಾಲುದಾರರಿಂದ 4.5 ಕೋಟಿ ವಂಚನೆ – ಸೆಹ್ವಾಗ್ ಪತ್ನಿ ಆರತಿ ದೂರು

5 months ago

ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಸೆಹ್ವಾಗ್ ಅವರು ತಮ್ಮ ಉದ್ಯಮ ಪಾಲುದಾರರ ವಿರುದ್ಧ ದೂರು ನೀಡಿದ್ದು, 4.5 ಕೋಟಿ ರೂ. ಸಾಲ ಪಡೆಯಲು ನಕಲು ಸಹಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅಂದಹಾಗೇ...

ಕ್ಯಾಪ್ಟನ್ ಕೊಹ್ಲಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ: ರಣ್‍ವೀರ್ ಸಿಂಗ್

6 months ago

ಮುಂಬೈ: ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಏಕದಿನ ಪಂದ್ಯಾವಳಿಯಲ್ಲಿ ಬಾಲಿವುಡ್ ಸ್ಟಾರ್ ರಣ್‍ವೀರ್ ಸಿಂಗ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಸದ್ಯ ಈ ಫೋಟೋವನ್ನು...

ಸೇನಾ ಲಾಂಛನ ವಿವಾದ – ಧೋನಿಗೆ ಸೆಹ್ವಾಗ್ ವಿಶೇಷ ಸಲಹೆ

6 months ago

ನವದೆಹಲಿ: ಸೇನಾ ಲಾಂಛನ ಇರುವ ಕೀಪಿಂಗ್ ಗ್ಲೌಸನ್ನು ಧೋನಿ ಬಳಕೆ ಮಾಡಿದ ವಿವಾದ್ದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಧೋನಿಗೆ ಸಲಹೆ ನೀಡಿದ್ದಾರೆ. ಸದ್ಯ ಗ್ಲೌಸ್ ಮೇಲೆ ಸೇನಾ ಲಾಂಛನ ಬಳಸಲು ಐಸಿಸಿ ನಿಯಮಗಳನ್ನು ಮುಂದಿಟ್ಟು...

ಸೆಹ್ವಾಗ್ ಕನಸಿನ ತಂಡದಲ್ಲಿ ಕೆಎಲ್ ರಾಹುಲ್‍ಗೆ ಸ್ಥಾನ

8 months ago

ಮುಂಬೈ: 2019 ವಿಶ್ವಕಪ್‍ಗೆ ಟೀಂ ಇಂಡಿಯಾ ತಂಡದ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಕನಸಿನ ತಂಡವನ್ನು ಆಯ್ಕೆ ಮಾಡಿದ್ದಾರೆ. 2015ರ ವಿಶ್ವಕಪ್ ತಂಡಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸೆಹ್ವಾಗ್...

ಯುವ ಆಟಗಾರರು ಅಧಿಕ ಹಣ ಪಡೆಯಲು ದ್ರಾವಿಡ್, ಕುಂಬ್ಳೆ, ಸಚಿನ್ ಕಾರಣ: ಸೆಹ್ವಾಗ್

8 months ago

ಮುಂಬೈ: ಭಾರತೀಯ ಕ್ರೀಡಾರಂಗದಲ್ಲಿ ಅಧಿಕ ಹಣ ಪಡೆಯುವ ಕ್ರೀಡಾಪಟುಗಳು ಎಂದರೆ ಕ್ರಿಕೆಟ್ ಆಟಗಾರರು ಎಂಬ ಸಂಗತಿ ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕಳೆದ 2 ದಶಕಗಳ ಹಿಂದೆ ಇಂತಹ ಸ್ಥಿತಿ ಇರಲಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಸೆಹ್ವಾಗ್ ಹೇಳಿದ್ದಾರೆ....

ಲೋಕಸಭಾ ಚುನಾವಣೆ ಸ್ಪರ್ಧೆ ನಿರಾಕರಿಸಿದ ಸೆಹ್ವಾಗ್: ದೆಹಲಿ ಬಿಜೆಪಿ

9 months ago

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲ್ಲಿಸಿದ್ದ ಮನವಿಯನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ನಿರಾಕರಿಸಿದ್ದಾರೆ ಎಂದು ದೆಹಲಿ ಬಿಜೆಪಿ ನಾಯಕರು ತಿಳಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನಗೆ ರಾಜಕೀಯ ಹಾಗೂ ಚುನಾವಣಾ ಸ್ಪರ್ಧೆಯಲ್ಲಿ ಆಸಕ್ತಿಯಿಲ್ಲವೆಂದು...