Wednesday, 23rd October 2019

4 months ago

ಧಾರವಾಹಿಯಿಂದ ಹೊರಬಂದ ಸಿದ್ಧಾರ್ಥ್ ನ ನೆನೆದ ಸನ್ನಿಧಿ

ಬೆಂಗಳೂರು: ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರವಾಹಿಯ ನಟ ವಿಜಯ್ ಸೂರ್ಯ ಸೀರಿಯಲ್‍ನಿಂದ ಹೊರಬಂದಿದ್ದಾರೆ. ಹೀಗಾಗಿ ನಟಿ ವೈಷ್ಣವಿ ಸಹನಟನನ್ನು ನೆನೆದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿ ಶುಭಕೋರಿದ್ದಾರೆ. ಹೌದು. ಧಾರವಾಹಿಯಿಂದ ಹೊರಬಂದಿರುವ ವಿಜಯ್‍ರನ್ನು ವೈಷ್ಣವಿ ಅವರು ನೆನದು `ನಿನ್ನನ್ನು ಮಿಸ್ ಮಾಡುತ್ತೇವೆ. ನಿನ್ನ ಭವಿಷ್ಯ ಚೆನ್ನಾಗಿರಲಿ’ ಎಂದು ಬರೆದು ಅವರಿಬ್ಬರ ಫೋಟೋ ಹಾಕಿ ಶುಭಕೋರಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಶುರುವಾಗಿ ಐದು ವರ್ಷ ಆಗಿದ್ದು, ವಿಜಯ್ ಸೂರ್ಯ ನಟಿಸಿದ ಸಿದ್ಧಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ. ಧಾರಾವಾಹಿಯಲ್ಲಿ ಈಗಾಗಲೇ ಸಿದ್ಧಾರ್ಥ್ […]

2 years ago

ನಿಜವಾಗ್ಲೂ ವೈಷ್ಣವಿನ ಚಂದನ್ ಶೆಟ್ಟಿ ಮದುವೆ ಆಗ್ತಾರಾ?- ಬಿಗ್ ಬಾಸ್ ವಿನ್ನರ್ ಹೇಳಿದ್ದು ಹೀಗೆ!

ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ ಈಗಾಗಲೇ ಬಿಗ್ ಬಾಸ್-5 ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಿಗ್ ಬಾಸ್ ವಿಜಯಪತಾಕೆ ಹಾರಿಸಿದ ಚಂದನ್ ಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದಿವೆ. ಈ ಮಧ್ಯೆ ಅಗ್ನಿಸಾಕ್ಷಿ ಖ್ಯಾತಿಯ `ಸನ್ನಿಧಿ’ ಜೊತೆ ಚಂದನ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಚಂದನ್ ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರನ್ನು ಮದುವೆ ಆಗುವ...