ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!
ಮಾಸ್ಕೋ: ಕಳೆದ 2 ತಿಂಗಳಿಗೂ ಅಧಿಕ ಸಮಯದಿಂದ ಉಕ್ರೇನ್ ವಿರುದ್ಧ ಯುದ್ಧ ಸಾರಿಸುವ ರಷ್ಯಾ ಅಧ್ಯಕ್ಷ…
ಮೊದಲ ಮಹಾಯುದ್ಧದಲ್ಲಿ ತಯಾರಿಸಿದ್ದ ಸಜೀವ ಬಾಂಬ್ ಪತ್ತೆ – ಮುಂದೇನಾಯ್ತು?
ಲಂಡನ್: ಮೊದಲ ಮಹಾಯುದ್ಧದ ವೇಳೆ ತಯಾರಿಸಿದ್ದ ಮಿಲ್ಸ್ ಗ್ರೆನೇಡ್ ಸಜೀವ ಬಾಂಬ್ ಅನ್ನು ಯುಕೆಯ ಉತ್ತರ…
ಮತ್ತೆ ಶಾಕ್ ಕೊಟ್ಟ ಕೋವಿಡ್- ಇಂಗ್ಲೆಂಡ್‌ನಲ್ಲಿ ʻXEʼ ಹೊಸ ರೂಪಾಂತರಿ ಪತ್ತೆ
ಜಿನೆವಾ: ಕೋವಿಡ್-19 ರೂಪಾಂತರಿಗಳಿಂದ ಕಂಗೆಟ್ಟಿರುವ ವಿಶ್ವದ ಜನತೆಗೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಇಂಗ್ಲೆಂಡ್‌ನಲ್ಲಿ ʼಎಕ್ಸ್‌ಇʼ…
ಪುಟಿನ್ ಮೆದುಳಿನ ಗಂಭೀರ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ: ಗುಪ್ತಚರ ವರದಿ
ಲಂಡನ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುದ್ಧಿಮಾಂದ್ಯತೆ, ಪಾರ್ಕಿನ್ಸನ್ ಕಾಯಿಲೆ ಅಥವಾ ಕ್ಯಾನ್ಸರ್‌ಗೆ ನೀಡುವ…
180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ
ಲಂಡನ್: ಇಂಗ್ಲೆಂಡ್ ಸಂಶೋಧಕರು 180 ಮಿಲಿಯನ್ ವರ್ಷಗಳಷ್ಟು ಹಳೆಯದಾದ 'ಸೀ ಡ್ರ್ಯಾಗನ್' ಪಳೆಯುಳಿಕೆಯನ್ನು ಕಂಡುಹಿಡಿದಿದ್ದಾರೆ. ಯುಕೆ…
ಕೋವ್ಯಾಕ್ಸಿನ್ ಲಸಿಕೆಗೆ ಯುಕೆ ಅನುಮೋದನೆ- ಭಾರತದ ವಿದ್ಯಾರ್ಥಿಗಳು, ಪ್ರಯಾಣಿಕರು ನಿರಾಳ
ಲಂಡನ್: ಚೀನಾ ಮತ್ತು ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ಇಂಗ್ಲೆಂಡ್ (ಯುಕೆ) ಅನುಮೋದನೆ ನೀಡಿದೆ. ಇದರಿಂದ ಕೋವ್ಯಾಕ್ಸಿನ್…
ಅಭಿವೃದ್ಧಿಯಾಯ್ತು ಕೋವಿಡ್-19 ಮಾತ್ರೆ; ಮೊದಲ ರಾಷ್ಟ್ರವಾಗಿ ಯುಕೆ ಅನುಮೋದನೆ
ಬ್ರಿಟನ್: ಅಮೆರಿಕದ ಮೆರ್ಕ್ಸ್ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪಿಟಿಕ್ಸ್ ಅಭಿವೃದ್ಧಿಪಡಿಸಿರುವ ಕೋವಿಡ್-19 ಆ್ಯಂಟಿವೈರಲ್ ಮಾತ್ರೆಗೆ ಬ್ರಿಟನ್ ಅನುಮೋದನೆ…
ಯುಕೆ ಮಾರ್ಗಸೂಚಿ ಬದಲಾವಣೆ – ಅ.11ರಿಂದ ಲಸಿಕೆ ಪಡೆದ ಭಾರತೀಯರಿಗಿಲ್ಲ ಕ್ವಾರಂಟೈನ್
ಲಂಡನ್: ಭಾರತದಿಂದ ಬ್ರಿಟನ್‍ಗೆ ಹೋಗುವ ಆಗಮಿಸುವ ನಾಗರಿಕರು ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಲಸಿಕೆ ಪಡೆದುಕೊಂಡಿದ್ದರೆ…
ಕೊರೊನಾ ಹೊಸ ರೂಪಾಂತರ – ಬ್ರಿಟನ್ ಮತ್ತೆ ಲಾಕ್ಡೌನ್
ಲಂಡನ್: ಕೊರೊನಾ ಹೊಸ ರೂಪಾಂತರ ಆತಂಕದ ಹಿನ್ನೆಲೆ ಬ್ರಿಟನ್ ಮತ್ತೆ ಲಾಕ್ಡೌನ್ ಆಗಿದೆ. ಪ್ರಧಾನ ಮಂತ್ರಿ…
ಯುಕೆಯಿಂದ ಬೆಂಗಳೂರಿಗೆ ಬಂದ ಮೂವರಲ್ಲಿ ಸೋಂಕು
ಬೆಂಗಳೂರು: ಯುಕೆಯಲ್ಲಿ ಪತ್ತೆಯಾಗಿರುವ ಕೊರೊನಾ ರೂಪಾಂತರದ ಕುರಿತು ಭಯ ಶುರುವಾಗಿರುವಾಗಲೇ ಇಂಗ್ಲೆಂಡ್ನಿಂದ ಮರಳಿರುವ ಪ್ರಯಾಣಿಕರ ಪೈಕಿ…