ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ್ರೆ ಅತ್ಯಾಚಾರ ಪ್ರಕರಣ ಬಯಲಾಯ್ತು!
ಉಡುಪಿ: ಯುವತಿಯ ಮೇಲೆ ಅತ್ಯಾಚಾರ ನಡೆದ ವಿಚಾರ ಎಂಟು ತಿಂಗಳ ನಂತರ ಬೆಳಕಿಗೆ ಬಂದಿರುವ ಪ್ರಕರಣ…
14 ತಿಂಗಳು ನರಕ ಅನುಭವಿಸಿ ತವರಿಗೆ ಮರಳಿದ ಜೆಸಿಂತಾ
ಉಡುಪಿ: ಸಂಸಾರದ ಭಾರ ಹೊತ್ತು, ಸೌದಿ ಅರೆಬಿಯಾದಲ್ಲಿ ನರಕಯಾತನೆ ಅನುಭವಿಸುತ್ತಿದ್ದ ಜೆಸಿಂತಾ ಉಡುಪಿಗೆ ವಾಪಸ್ಸಾಗಿದ್ದಾರೆ. ಡಾ.…
ಉಡುಪಿಯ ಎಂಐಟಿ ಕಾಲೇಜಿಗೆ ನಿರ್ದೇಶಕ ರಾಜಮೌಳಿ ಭೇಟಿ ನೀಡಿ ಹೀಗಂದ್ರು
ಉಡುಪಿ: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಶುಕ್ರವಾರ ಉಡುಪಿಗೆ ಭೇಟಿ ನೀಡಿದ್ದಾರೆ. ಜಿಲ್ಲೆಯಲ್ಲಿರೋ…
ಕೋತಿ ಕೊಂದು ಉರುಳಾಡಿ, ನುಂಗಲು ಆಗದೇ ಪರದಾಡಿದ ಹೆಬ್ಬಾವು – ವಿಡಿಯೋ ನೋಡಿ
ಉಡುಪಿ: ಹೆಬ್ಬಾವೊಂದು ಮಂಗನನ್ನು ಕೊಂದು ತಿನ್ನಲು ಪ್ರಯತ್ನಿಸಿದ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದ ತೋಟವೊಂದರಲ್ಲಿ…
ಉಡುಪಿಯಲ್ಲೊಂದು ಇಂಟರ್‍ನ್ಯಾಶನಲ್ ಮ್ಯಾರೇಜ್!
ಉಡುಪಿ: ಜಿಲ್ಲೆಯ ಕುಂದಾಪುರದ ಕೋಟದಲ್ಲಿ ಇಂಟರ್‍ನ್ಯಾಶನಲ್ ಮ್ಯಾರೇಜ್ ಆಗಿದೆ. ನೇಪಾಳದ ಯುವಕ ಉಡುಪಿಯ ಕೋಟ ಮಣೂರಿನ…
ಮಣಿಪಾಲದಲ್ಲಿ ಗೂಳಿ ಮೇಲೆ ತಲ್ವಾರ್ ದಾಳಿ- ಚಿಂತಾಜನಕ ಸ್ಥಿತಿಯಲ್ಲಿ ಮೂಕ ಪ್ರಾಣಿ!
ಉಡುಪಿ: ಅಕ್ರಮ ಕಸಾಯಿಖಾನೆಗೆ ಕೊಂಡೊಯ್ಯಲು ತಲವಾರಿನಿಂದ ಗೂಳಿಗೆ ಕಡಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ. ಎರಡು…
ಕಚೇರಿಗೆ ನುಗ್ಗಿ ಯುವತಿಗೆ ದೊಣ್ಣೆಯಿಂದ ಹೊಡೆದು 2.50 ಲಕ್ಷ ರೂ. ದರೋಡೆ
ಉಡುಪಿ: ಕುಂದಾಪುರ ತಾಲೂಕಿನ ರಟ್ಟಾಡಿ ಗ್ರಾಮದಲ್ಲಿ ಯುವತಿಯ ಮೇಲೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ…
3 ಕೆಜಿ ಬೆಳ್ಳಿ ಕದ್ದಿದ್ದ 5 ನೇಪಾಳಿಗರು ಅರೆಸ್ಟ್
ಉಡುಪಿ: ಚಿನ್ನದಂಗಡಿಯಲ್ಲಿದ್ದ ಆಭರಣಗಳನ್ನು ಕಳವು ಮಾಡಿದ್ದ ಐವರು ನೇಪಾಳಿಗರನ್ನು ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ…
ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ 4.11ಕಿಲೋ ಚಿನ್ನ ದರೋಡೆ!
ಉಡುಪಿ: ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ ಚಿನ್ನ ದರೊಡೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ. ಮುಂಬೈನಿಂದ…
ಅತ್ತೆ, ಮಾವನಿಗೆ ಸಟ್ಟುಗ ಬಿಸಿಮಾಡಿ ಬರೆ ಹಾಕಿ ಚಿತ್ರಹಿಂಸೆ ಕೊಟ್ಟಿದ್ದ ಸೊಸೆ ಅರೆಸ್ಟ್
ಉಡುಪಿ: ಅತ್ತೆ ಮಾವನನ್ನು ಚಿತ್ರಹಿಂಸೆ ಕೊಲೆಯತ್ನ ನಡೆಸಿದ್ದ ಸೊಸೆಯನ್ನ ಮಲ್ಪೆ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸುವಲ್ಲಿ…
