ರೈಲಿನೊಳಗಡೆಯೇ ವ್ಯಕ್ತಿಯ ಬರ್ಬರ ಹತ್ಯೆ
ಹುಬ್ಬಳ್ಳಿ: ರೈಲಿನ ಒಳಗಡೆಯೇ ವ್ಯಕ್ತಿಯೊಬ್ಬನನ್ನು ಬರ್ಬರವಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತಿರುಪತಿ-ಹುಬ್ಬಳ್ಳಿ ಪ್ಯಾಸೆಂಜರ್…
50 ಕೋಟಿಯ 30 ಹೆಬ್ಬಾವು, ಅಪರೂಪದ ಪ್ರಾಣಿಗಳನ್ನು ರೈಲಿನಲ್ಲಿ ಸಾಗಿಸುತ್ತಿದ್ದ ಮಹಿಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ಲು
ನವದೆಹಲಿ: ಪೆಟ್ಟಿಗೆಯೊಂದರಲ್ಲಿ ಸುಮಾರು 30 ಹೆಬ್ಬಾವುಗಳು (Python) ಸೇರಿದಂತೆ ಅಪರೂಪದ ಇತರ ಪ್ರಾಣಿಗಳನ್ನು ರೈಲಿನ ಮೂಲಕ…
ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್‌ನ್ಯೂಸ್ – ವಿಜಯಪುರದಿಂದ ಕೊಟ್ಟಾಯಂಗೆ ಹೊಸ ರೈಲು
ಹುಬ್ಬಳ್ಳಿ: ಹುಬ್ಬಳ್ಳಿ (Hubballi), ಧಾರವಾಡ (Dharwad) ಹಾಗೂ ಉತ್ತರ ಕರ್ನಾಟಕ ಭಾಗದ ಅಯ್ಯಪ್ಪ ಸ್ವಾಮಿ ಭಕ್ತರಿಗೆ…
ರೈಲು ಡಿಕ್ಕಿ ಹೊಡೆದು ಇಬ್ಬರು ಆರ್‌ಪಿಎಫ್ ಪೊಲೀಸರ ದುರ್ಮರಣ
ಭೋಪಾಲ್: ವೇಗವಾಗಿ ಬಂದ ರೈಲು (Train) ಡಿಕ್ಕಿ ಹೊಡೆದು ರೈಲ್ವೇ ಸಂರಕ್ಷಣಾ ಪಡೆಯ (RPF) ಇಬ್ಬರು…
ದೀಪಾವಳಿ ಹಬ್ಬಕ್ಕೆ ಬೆಂಗ್ಳೂರಿನಿಂದ ವಿಶೇಷ ರೈಲು ಸೇವೆ – ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು: ದೀಪಾವಳಿ (Deepavali) ಹಬ್ಬಕ್ಕೆ ಭಾರತೀಯ ರೈಲ್ವೇ (Indian Railway) ವಿಶೇಷ 38 ರೈಲುಗಳನ್ನು ಘೋಷಣೆ…
ಹಳಿ ತಪ್ಪಿದ ಗೂಡ್ಸ್ ರೈಲು- 6 ರೈಲುಗಳ ಸಂಚಾರ ರದ್ದು
ವಿಜಯಪುರ: ಗೂಡ್ಸ್ ರೈಲು ಹಳಿ ತಪ್ಪಿ ಬೋಗಿಗಳು ಉರುಳಿ ಬಿದ್ದ ಘಟನೆ ವಿಜಪುರದಲ್ಲಿ ನಡೆದಿದೆ. ಗೂಡ್ಸ್…
ನಿಂತಿದ್ದ ರೈಲಿನೊಳಗೆ ನಮಾಜ್ – ಮತ್ತೆ ವಿವಾದ
ಲಕ್ನೋ: ಉತ್ತರ ಪ್ರದೇಶದ (Uttar Pradesh) ಕುಶಿನಗರದಲ್ಲಿ ನಿಂತಿದ್ದ ರೈಲಿನ (Train) ಕಂಪಾರ್ಟ್ಮೆಂಟ್‌ನೊಳಗೆ ಕೆಲವರು ಸಾರ್ವಜನಿಕವಾಗಿ…
ಮೆಕ್ಸಿಕೋದಲ್ಲಿ ಇಂಧನ ಟ್ಯಾಂಕರ್‌ಗೆ ರೈಲು ಡಿಕ್ಕಿ – ಸ್ಥಳೀಯ ಮನೆಗಳು ಬೆಂಕಿಗಾಹುತಿ
ಮೆಕ್ಸಿಕೋ ಸಿಟಿ: ಇಂಧನ ಟ್ಯಾಂಕರ್‌ಗೆ (Fuel Tanker) ರೈಲು (Train) ಡಿಕ್ಕಿ ಹೊಡೆದ ಪರಿಣಾಮ ಭಾರೀ…
ಕಾಲ್ಕೆರೆಯುತ್ತಾ ಜಗಳಕ್ಕೆ ಬಂದವನನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದ ಸಹ ಪ್ರಯಾಣಿಕ
ಕೋಲ್ಕತ್ತಾ: ರೈಲಿನೊಳಗೆ ಜಗಳವಾಡುತ್ತಾ ವ್ಯಕ್ತಿಯೋರ್ವ ತನ್ನ ಸಹ ಪ್ರಯಾಣಿಕನನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿರುವ ವೀಡಿಯೋವೊಂದು…
ಚಲಿಸುತ್ತಿದ್ದ ರೈಲಿನಲ್ಲಿ ಮಚ್ಚು ಹಿಡಿದುಕೊಂಡು ಸಾಹಸ ಪ್ರದರ್ಶನ- ಮೂವರು ವಿದ್ಯಾರ್ಥಿಗಳ ಬಂಧನ
ಚೆನ್ನೈ: ಚಲಿಸುತ್ತಿದ್ದ ರೈಲಿನಲ್ಲಿ (Train) ಮೂವರು ಕಾಲೇಜು ವಿದ್ಯಾರ್ಥಿಗಳು (Student) ಮಚ್ಚಿನಂತಹ ಆಯುಧಗಳನ್ನು ಹಿಡಿದುಕೊಂಡು ಸಾಹಸ…
