Tuesday, 21st January 2020

Recent News

7 days ago

ಕಾಲೇಜಿನಲ್ಲಿ ಟ್ರೆಡಿಷನಲ್ ಡೇ ಸಂಭ್ರಮ- ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

ಶಿವಮೊಗ್ಗ: ಅಲ್ಲಿ ಸಡಗರವಿತ್ತು, ಸಂಭ್ರಮವೂ ಇತ್ತು. ಎಲ್ಲೆಡೆ ಸಿಂಗಾರಗೊಂಡ ಲಲನೆಯರು ಅವಸರ ಅವಸರವಾಗಿ ಓಡಾಡಿಕೊಂಡಿದ್ದರು. ತಮ್ಮ ತಮ್ಮಲ್ಲೇ ಏನೋ ಒಂದು ಖುಷಿಯನ್ನು ಹಂಚಿಕೊಂಡು, ನಕ್ಕು ನಲಿದಾಡುತ್ತಿದ್ದರು. ಹುಡುಗರು ಕೂಡ ಎಂದೂ ಮಾಡಿಕೊಳ್ಳದ ಅಲಂಕಾರವನ್ನು ಮಾಡಿಕೊಂಡು, ಹುಡಿಗಿಯರಿಗಿಂತ ತಾವೇನು ಕಡಿಮೆಯಿಲ್ಲವೆಂಬಂತೆ ಓಡಾಡಿಕೊಂಡಿದ್ದರು. ಅಂದ ಹಾಗೆ ಅಲ್ಲಿ ಯಾರ ಮದುವೆನೂ ಇರಲಿಲ್ಲ, ಯಾವುದೇ ಶುಭ ಸಮಾರಂಭ ಕೂಡ ನಡೀತಾ ಇರಲಿಲ್ಲ. ಬದಲಾಗಿ ಇದು ಜಸ್ಟ್ ಟ್ರೆಡಿಷನಲ್ ಡೇ ಎಫೆಕ್ಟ್. ಹೌದು. ಒಂದೆಡೆ ಸುಂದರವಾದ, ಬಣ್ಣ-ಬಣ್ಣದ ಸೀರೆಯನ್ನುಟ್ಟು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತಿದ್ದ […]

1 year ago

ಹೊಸ ವರ್ಷದಂದು ಟ್ರೆಡಿಷನಲ್ ಡೇ ಆಚರಿಸಿದ ಕೊಪ್ಪಳದ ಮಕ್ಕಳು

ಕೊಪ್ಪಳ: ದೇಶದಲ್ಲೆಡೆ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಕೇಕ್ ಕಟ್ ಮಾಡಿ ಹೊಸ ವರ್ಷಾಚರಣೆ ಮಾಡಲಾಗುತ್ತದೆ. ಆದರೆ ನಗರದ ಖಾಸಗಿ ಶಾಲೆಯೊಂದು ಟ್ರೆಡಿಷನಲ್ ಡೇ ಆಚರಿಸುವ ಮೂಲಕ ವಿಭಿನ್ನವಾಗಿ ಹೊಸ ವರ್ಷ ಆಚರಣೆ ಮಾಡಿದೆ. ಕೊಪ್ಪಳದ ಖಾಸಗಿ ಶಾಲೆಯಲ್ಲಿ ಮಂಗಳವಾರ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಣೆ ಮಾಡಲಾಯಿತು. ಶಾಲೆಯ ಮಕ್ಕಳೆಲ್ಲ...