ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ಚೆನ್ನಮ್ಮ, ರಾಯಣ್ಣನೂ ಅಲ್ಲ: ನಟ ಚೇತನ್
ಬೆಂಗಳೂರು: ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ಚೆನ್ನಮ್ಮ, ರಾಯಣ್ಣನೂ ಅಲ್ಲ ಎಂದು ನಟ ಚೇತನ್…
ಟಿಪ್ಪು ಇತಿಹಾಸ ತಾಲಿಬಾನ್, ಐಸಿಸ್ ಮತಾಂಧರಷ್ಟೇ ಘೋರ: ಬಿಜೆಪಿ ವಾಗ್ದಾಳಿ
ಬೆಂಗಳೂರು: ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ಪ್ರೇಕ್ಷೆ ಹಾಗೂ ತಿರುಚಿದ…
ಚಮಚಾಗಿರಿ ಮಾಡಲ್ಲ, ಅದಕ್ಕೆ ರಾಜಕೀಯದಲ್ಲಿ ಹಿಂದೆ ಇದ್ದೇನೆ: ಯತ್ನಾಳ್
ಧಾರವಾಡ: ನಾನೇನೂ ರಾಜಕೀಯ ಜ್ಯೋತಿಷಿ ಅಲ್ಲ ಒಮ್ಮೊಮ್ಮೆ ಏನು ಅನಿಸುತ್ತದೆ ಅದನ್ನು ವ್ಯಾಖ್ಯಾನ ಮಾಡುತ್ತೇನೆ ಅಷ್ಟೇ…
ಟಿಪ್ಪು ಹೆಸರಿಲ್ಲದೆ ದೇಶದ ಇತಿಹಾಸ ಅಪೂರ್ಣ ಅನ್ನೋದು ವಾಸ್ತವ: ಡಿಕೆಶಿ
ಬೆಂಗಳೂರು: ದೇಶದ ಇತಿಹಾಸದಲ್ಲಿ ದಾಖಲಾದ ವಿಚಾರವನ್ನ ಬಿಎಸ್‍ವೈ ಸರ್ಕಾರ ಶಾಲಾ ಪಠ್ಯಗಳಿಂದ ಕೈಬಿಡಲು ಹೊರಟಿರುವುದು ಖಂಡನೀಯ…
ಟಿಪ್ಪು ಹೆಸ್ರು ಕೇಳಿದ್ರೆ ಬ್ರಿಟಿಷರು, ಬಿಜೆಪಿಯವ್ರು ಚಡ್ಡಿ ಒದ್ದೆ ಮಾಡ್ಕೋತಾರೆ- ಚರ್ಚೆಯಾಗ್ತಿದೆ ಎಎಸ್‌ಐ ಸ್ಟೇಟಸ್
ಶಿವಮೊಗ್ಗ: ಟಿಪ್ಪು ಜಯಂತಿ ವಿವಾದದ ನಡುವೆಯೇ ಪೊಲೀಸ್ ಅಧಿಕಾರಿಯ ದುರ್ನಡತೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಟಿಪ್ಪು…
ಟಿಪ್ಪು ಹೆಸ್ರಲ್ಲಿ ರಾಜಕೀಯ ಪಕ್ಷಗಳ ಕಿತ್ತಾಟ – ಉಡುಪಿ ದೇಗುಲಗಳಲ್ಲಿ ಇಂದಿಗೂ ಟಿಪ್ಪು ನಾಮಸ್ಮರಣೆ
- ಕೊಲ್ಲೂರು ಮೂಕಾಂಬಿಕೆಗೆ ಸಲಾಂ ಮಂಗಳಾರತಿ ಉಡುಪಿ: ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ರಚನೆಯಾದ ಕೂಡಲೇ ಟಿಪ್ಪು…
ಟಿಪ್ಪು ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಮಾಡೋದು ತಪ್ಪು: ಸುಮಲತಾ
ಅಮಂಡ್ಯ: ಇತಿಹಾಸ ಎಷ್ಟು ಸರಿ ಎಷ್ಟು ಸರಿಯಿಲ್ಲ ಅನ್ನೋದು ಯಾರಿಗೂ ಶೇ.100 ಗೊತ್ತಿರಲ್ಲ. ಈ ರೀತಿಯ…
ಮೋದಿಗೆ ಅಮೆರಿಕದಲ್ಲಿ ಬುದ್ಧ ಬೇಕು, ಭಾರತದಲ್ಲಿ ಯುದ್ಧ ಬೇಕು: ಮಹದೇವಪ್ಪ ಕಿಡಿ
ಮಂಡ್ಯ: ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಮಾಜಿ ಸಚಿವ ಎಸ್.ಸಿ…
ಟಿಪ್ಪು ಕಾಲದಲ್ಲಿರುತ್ತಿದ್ದರೆ ಅಬ್ದುಲ್ ಸಿದ್ದರಾಮಯ್ಯ ಆಗ್ತಿದ್ರು- ಅಶೋಕ್
ಬೆಂಗಳೂರು: ಟಿಪ್ಪು ಕಾಲದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಅವರನ್ನೂ ಮತಾಂತರ ಮಾಡುತ್ತಿದ್ದರು. ಈ ಮೂಲಕ ಸಿದ್ದರಾಮಯ್ಯ ಎಂಬ…
ಟಿಪ್ಪು, ಹೈದರಾಲಿ ಹೆಸರಿಲ್ಲದೇ ಮೈಸೂರು ಇತಿಹಾಸವೇ ಮುಗಿಯಲ್ಲ: ಸಿದ್ದರಾಮಯ್ಯ
ಮಂಡ್ಯ: ಟಿಪ್ಪು, ಹೈದರಾಲಿ ಹೆಸರಿಲ್ಲದೇ ಮೈಸೂರು ಇತಿಹಾಸವೇ ಮುಗಿಯುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.…