Wednesday, 17th July 2019

Recent News

7 months ago

ಕದ್ದ ಚಿನ್ನವನ್ನು ಪತ್ರದ ಜೊತೆಗೆ ವಾಪಸ್ ತಂದು ದೇವರ ಮುಂದಿಟ್ಟ ಖದೀಮ

ಹಾವೇರಿ: ಕದ್ದ ಚಿನ್ನವನ್ನು ಖದೀಮ ವಾಪಸ್ ದೇವರ ಮುಂದಿಟ್ಟು ಹೋದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ದಾನಮ್ಮದೇವಿ ದೇವಸ್ಥಾನದಲ್ಲಿ ನಡೆದಿದೆ. ಡಿಸೆಂಬರ್ 4ರಂದು ಈ ಕಳ್ಳತನದ ಪ್ರಕರಣ ನಡೆದಿತ್ತು. ದೇವಸ್ಥಾನದಲ್ಲಿ ನಡೆದಿದ್ದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಕಳ್ಳತನವಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಶಿಕ್ಷಕಿ ಶೋಭಾ ಯಳವಟ್ಟಿ ಎಂಬವರ 46 ಗ್ರಾಂ ತೂಕದ ಸರವನ್ನು ದೋಚಿ ಪರಾರಿಯಾಗಿದ್ದ. ಅಲ್ಲದೇ 46 ಗ್ರಾಂ ತೂಕದ ಚಿನ್ನದ ಸರ ಕರಗಿಸಿ ಅಪರಂಜಿ ಚಿನ್ನ ಮಾಡಿದ್ದ ಎನ್ನಲಾಗಿದೆ. ಇದೀಗ ಖದೀಮ ಕ್ಷಮಾಪಣೆ […]

7 months ago

ನೀವು ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

ಬೆಳಗಾವಿ/ಚಿಕ್ಕೋಡಿ: ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತಾಗ ಕೈಯಲ್ಲಿ ನಿಮ್ಮ ಎಟಿಎಂ ಕಾರ್ಡ್ ಹಿಡಿದುಕೊಳ್ಳುವಾಗ ಎಚ್ಚರವಾಗಿರಿ. ಯಾಕಂದ್ರೆ ನಿಮ್ಮ ಎಟಿಎಂ ಮೇಲೆ ಇರುವ ನಂಬರ್ ನೋಡಿ ಹಾಗೂ ನಿಮ್ಮ ಜೊತೆಗೆ ಬಂದು ನಿಮ್ಮ ಪಿನ್ ಸಂಖ್ಯೆ ಕದ್ದು ನೋಡಿ ನಿಮ್ಮ ಹಣ ಕದಿಯುತ್ತಾರೆ. ಇಬ್ಬರು ಯೋಧರು ಸೇರಿ 8 ಜನರ ಬ್ಯಾಂಕ್ ಅಕೌಂಟಿಗೆ ಕನ್ನ ಹಾಕಿ...

ವಾಕಿಂಗ್ ಸ್ಟೈಲ್, ಹಾಕಿರೋ ಚಪ್ಪಲಿ ನೋಡಿಯೇ ಕಳ್ಳನನ್ನು ಗುರುತು ಹಿಡಿದ ಮಾಲೀಕ!

1 year ago

ಬೆಂಗಳೂರು: ವಾಕಿಂಗ್ ಸ್ಟೈಲ್ ಹಾಗೂ ಹಾಕಿರೋ ಚಪ್ಪಲಿ ನೋಡಿಯೇ ಮಾಲೀಕನೊಬ್ಬ ಕಳ್ಳನನ್ನ ಹಿಡಿದಿರೋ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ. ಇದೇ ತಿಂಗಳ ಮೊದಲ ವಾರದಲ್ಲಿ ಭರತ್ ರಾಥೋಡ್ ಎಂಬವರ ಪುನಾಗರ್ ಫ್ಯಾಷನ್ಸ್ ನಲ್ಲಿ ಕಳ್ಳ ತನ್ನ ಕೈ ಚಳಕ ತೋರಿಸಿ 35,000...

ಕಲ್ಯಾಣ ಮಂಟಪಕ್ಕೆ ನೆಂಟನಂತೆ ಬಂದು ಕಳ್ಳತನ ಮಾಡಲೆತ್ನಿಸಿದ ಖದೀಮನಿಗೆ ಬಿತ್ತು ಸಖತ್ ಗೂಸ

1 year ago

ಶಿವಮೊಗ್ಗ: ಕಲ್ಯಾಣ ಮಂಟಪಕ್ಕೆ ನೆಂಟನಂತೆ ಬಂದು ಕೈಚಳಕ ತೋರಲು ಯತ್ನಿಸಿದ ಕಳ್ಳನಿಗೆ ಮದುವೆಗೆ ಬಂದವರೇ ಭರ್ಜರಿ ಗೂಸಾ ಕೊಟ್ಟ ಘಟನೆ ಶಿವಮೊಗ್ಗದ ಗೌಡಸಾರಸ್ವತ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಶಿವಮೊಗ್ಗದ ಬೊಮ್ಮನಕಟ್ಟೆಯ ಜುಬೇರ್ ಮದುವೆ ಮನೆಗೆ ಕಳ್ಳತನಕ್ಕೆ ಹೋಗಿ ಪೊಲೀಸರ ಅತಿಥಿಯಾದ ಯುವಕ....

ಬೆಂಗ್ಳೂರಿನ ಈ ಏರಿಯಾದ ಜನ ನೆಮ್ಮದಿಯಾಗಿ ನಿದ್ದೆ ಮಾಡುವಂಗಿಲ್ಲ- ಯಾಕೆ ಅಂತಿರಾ ಈ ಸುದ್ದಿ ಓದಿ

2 years ago

ಬೆಂಗಳೂರು: ಈ ಏರಿಯಾದಲ್ಲಿ ಅಂಗಡಿ ವ್ಯಾಪಾರಿಗಳು ನೆಮ್ಮದಿಯಾಗಿ ನಿದ್ದೆ ಮಾಡಂಗಿಲ್ಲ. ವ್ಯಾಪಾರ ಮಾಡಿದ್ದ ದುಡ್ಡನ್ನು ತಿಜೋರಿಯಲ್ಲಿ ಇಟ್ಟು ಹೋದರೆ ಬೆಳಗ್ಗೆ ಬಂದು ನೋಡಿದರೆ ಇರುತ್ತೋ ಇಲ್ಲವೋ ಎನ್ನುವ ಚಿಂತೆ. ಅದು ಚೆನ್ನಾಗಿ ನಿದ್ದೆಯಲ್ಲಿರುವ ಸಮಯ. ಈ ಸಮಯವೇ ಖದೀಮರಿಗೆ ಅಮೃತ ಘಳಿಗೆ...