Friday, 19th July 2019

Recent News

2 months ago

ತೇಜ್ ಪ್ರತಾಪ್ ಯಾದವ್ ಭದ್ರತಾ ಸಿಬ್ಬಂದಿಯಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ

ಪಾಟ್ನಾ: ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಅವರ ಭದ್ರತಾ ಸಿಬ್ಬಂದಿ ಮಾಧ್ಯಮದ ಕ್ಯಾಮೆರಾಮನ್ ಹಲ್ಲೆ ನಡೆಸುವ ಮೂಲಕ ಗೂಂಡಾ ವರ್ತನೆಯನ್ನು ತೋರಿದ್ದಾರೆ. ಮಾಜಿ ಸಚಿವರಾಗಿರುವ ತೇಜ್ ಪ್ರತಾಪ್ ಯಾದವ್ ಎಲೆಕ್ಟ್ರಿಕ್ ರಿಕ್ಷಾ ಮೂಲಕ ಮತ ಚಲಾಯಿಸಿ ಹೊರಟಿದ್ದರು. ಈ ವೇಳೆ ಕ್ಯಾಮೆರಾಮನ್ ರಂಜನ್ ಎಂಬವರ ಕಾಲಿಗೆ ರಿಕ್ಷಾದ ಗಾಲಿ ತಾಗಿದೆ. ಈ ವೇಳೆ ರಿಕ್ಷಾ ಚಾಲಕನಿಗೆ ಸ್ವಲ್ಪ ಹಿಂದೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯಾದವ್ ಭದ್ರತಾ ಸಿಬ್ಬಂದಿ ಹಲ್ಲೆ […]

4 months ago

ಆರ್‌ಜೆಡಿ ಇಬ್ಭಾಗ – ಹಿರಿಯ ಮಗನಿಂದ ಲಾಲೂ ರಾಬ್ಡಿ ಮೋರ್ಚಾ ಸ್ಥಾಪನೆ

ಪಾಟ್ನಾ: ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಅವರ ಮಹಾಘಟಬಂಧನ್ ಕನಸಿಗೆ ದೊಡ್ಡ ಮಗನೇ ಮುಳ್ಳಾಗಿದ್ದಾನೆ. ಲಾಲೂ ಜೈಲಿನಲ್ಲಿರುವ ಹೊತ್ತಿನಲ್ಲಿ ಇಬ್ಬರು ಮಕ್ಕಳು ಕಿತ್ತಾಡಿಕೊಂಡಿದ್ದು ಪಕ್ಷ ಇಬ್ಭಾಗವಾಗಿದೆ. ತಮ್ಮ ತೇಜಸ್ವಿಯಾದವ್ ವಿರುದ್ಧ ಮುನಿಸಿಕೊಂಡಿರುವ ಲಾಲು ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್, ಆರ್‌ಜೆಡಿಯಿಂದ ಹೊರಬಂದು ‘ಲಾಲು ರಾಬ್ಡಿ ಮೋರ್ಚಾ’ ಎಂಬ ಹೊಸ ಪಕ್ಷವನ್ನು ಕಟ್ಟಿದ್ದಾರೆ. ಕೆಲವು ದಿನಗಳ...

ಮದ್ವೆಯಾದ 6 ತಿಂಗ್ಳಿಗೆ ಲಾಲು ಪುತ್ರನಿಂದ ವಿಚ್ಛೇದನಕ್ಕೆ ಅರ್ಜಿ

9 months ago

ಪಾಟ್ನಾ: ಮದುವೆಯಾದ ಆರು ತಿಂಗಳಲ್ಲೇ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ವಿಚ್ಛೇದನಕ್ಕಾಗಿ ಶುಕ್ರವಾರ ಪಾಟ್ನಾದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ತೇಜ್ ಪ್ರತಾಪ್...

ಶಿವ ವೇಷಧಾರಿಯಾದ ಲಾಲು ಪುತ್ರ ತೇಜ್ ಪ್ರತಾಪ್ ಯಾದವ್

12 months ago

ಪಾಟ್ನಾ: ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿರಿಯ ಪುತ್ರ ತೇಜ್ ಪ್ರತಾಪ್ ಶಿವ ವೇಷಧಾರಿಯಾಗಿ ಇಂದು ಈಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ದೇವಗಢನ ಬಾಬಾ ಆದಿತ್ಯನಾಥ ಧಾಮಕ್ಕೆ ತೆರಳುವ ಮುನ್ನ ಇಂದು ಶಿವನ ವೇಷಧಾರಿಯಾಗಿ ನಗರದ ಈಶ್ವರ...

ರ್‍ಯಾಲಿ ವೇಳೆ ಸೈಕಲ್‍ನಿಂದ ಕೆಳಕ್ಕೆ ಬಿದ್ದ ತೇಜ್ ಪ್ರತಾಪ್ ಯಾದವ್ – ಬೀಳುವುದು ಮೇಲೆಳಲಿಕ್ಕೆ ಎಂದ್ರು

12 months ago

ಪಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಇಂದು ಹಮ್ಮಿಕೊಂಡಿದ್ದ ಸೈಕಲ್ ಯಾತ್ರೆಯ ವೇಳೆ ಉರುಳಿಬಿದ್ದು ಎಡವಟ್ಟು ಮಾಡಿಕೊಂಡಿದ್ದಾರೆ. ತೇಜ್ ಪ್ರತಾಪ್ ಯಾದವ್ ಸೈಕಲ್ ಮೇಲಿಂದ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ....

ತೇಜ್‍ಪ್ರತಾಪ್ -ಐಶ್ವರ್ಯಾರನ್ನು ಶಿವಪಾರ್ವತಿಗೆ ಹೋಲಿಸಿದ್ರು ಲಾಲೂ ಅಭಿಮಾನಿಗಳು!

1 year ago

ಪಟ್ನಾ: ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರಸಾದ್ ಮತ್ತು ಐಶ್ವರ್ಯ ಅವರನ್ನು ಶಿವ, ಪಾರ್ವತಿಗೆ ಹೋಲಿಸಿ ಬ್ಯಾನರ್ ಹಾಕಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಪಾಟ್ನಾದಲ್ಲಿ ಶನಿವಾರ ಇವರಿಬ್ಬರ ಮದುವೆ ನಡೆದಿದೆ. ಮದುವೆಯಾಗುತ್ತಿರುವ ಹಿನ್ನಲೆಯಲ್ಲಿ ಲಾಲೂ...

ಎಂಬಿಎ ಓದಿರುವ ಐಶ್ವರ್ಯಾ ರೇಯನ್ನು ವರಿಸಲಿದ್ದಾರೆ 12 ತರಗತಿ ಓದಿರುವ ಲಾಲು ಪುತ್ರ!

1 year ago

ಪಟ್ನಾ: ಬಿಹಾರದ ರಾಷ್ಟ್ರೀಯ ಜನತಾದಳದ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ಮಾಜಿ ಮಂತ್ರಿ ತೇಜ್ ಪ್ರತಾಪ್ ಯಾದವ್ ಅವರು ರಾಜಕಾರಣಿ ಚಂದ್ರಿಕಾ ಪ್ರಸಾದ್ ರೇ ಅವರ ಹಿರಿಯ ಮಗಳು ಐಶ್ವರ್ಯ ರೇರನ್ನು ಮದುವೆ ಆಗಲಿದ್ದಾರೆ. ಐಶ್ವರ್ಯ ರೈ ಮತ್ತು...