ಅಮೆರಿಕದಲ್ಲಿ ಯಾರೂ ಮಾಡದ ಸಾಧನಗೈದ ಆಪಲ್ ಕಂಪನಿ
ಕ್ಯಾಲಿಫೋರ್ನಿಯಾ: ಐಫೋನ್ ತಯಾರಕಾ, ಜಾಗತಿಕ ಐಟಿ ಕಂಪನಿ ಆಪಲ್ 1.5 ಟ್ರಿಲಿಯನ್(1.5 ಲಕ್ಷ ಕೋಟಿ) ಡಾಲರ್…
ದಿಢೀರ್ 99 ರೂ. ಕಡಿತ – ಕ್ಷಮೆ ಕೇಳಿ ಸ್ಪಷ್ಟನೆ ನೀಡಿದ ವೊಡಾಫೋನ್
ಬೆಂಗಳೂರು: ವೊಡಾಫೋನ್ ಗ್ರಾಹಕರಿಗೆ ಇಂದು ಬೆಳಗ್ಗೆ ಶಾಕ್ ಕಾದಿತ್ತು. ಅಂತಾರಾಷ್ಟ್ರೀಯ ರೋಮಿಂಗ್‍ಗಾಗಿ 99 ರೂ. ಕಡಿತ…
ಒಂದೇ ಕ್ಲಿಕ್‍ನಲ್ಲಿ ಚೀನಾ ಆ್ಯಪ್‍ಗಳು ಡಿಲೀಟ್ – 10 ದಿನದಲ್ಲಿ 10 ಲಕ್ಷ ಡೌನ್‍ಲೋಡ್
ಬೆಂಗಳೂರು: ಭಾರತದ ಗಡಿಯಲ್ಲಿ ಚೀನಾ ಕಿರಿಕ್ ಮಾಡಿದ ಬೆನ್ನಲ್ಲೇ ಈಗ ದೇಶದಲ್ಲಿ ಸೈಬರ್ ಸಮರ ಆರಂಭಗೊಂಡಿದ್ದು,…
ಇಸ್ರೋದ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡಲಿದೆ ಕ್ಸಿಯೋಮಿ – ಏನಿದರ ವಿಶೇಷತೆ?
- ಅಮೆರಿಕದ ಜಿಪಿಎಸ್ ಅವಶ್ಯಕತೆಯಿಲ್ಲ - ರೆಡ್‍ಮೀ ಫೋನಿನಲ್ಲಿ ಇರಲಿದೆ ಕ್ವಾಲಕಂ ಸ್ನಾಪ್‍ಡ್ರಾಗನ್ ಚಿಪ್ ಬೆಂಗಳೂರು:…
336 ದಿನ ವ್ಯಾಲಿಡಿಟಿ, ಪ್ರತಿ ದಿನ 1.5 ಜಿಬಿ ಡೇಟಾ – ಜಿಯೋದಿಂದ ಹೊಸ ಪ್ಲ್ಯಾನ್ ಬಿಡುಗಡೆ
ಮುಂಬೈ: ರಿಲಯನ್ಸ್ ಜಿಯೋ ಈಗ 336 ದಿನ ವ್ಯಾಲಿಡಿಟಿ ಹೊಂದಿರುವ ಪ್ರತಿ ದಿನ 1.5 ಜಿಬಿ…
99 ಮೊಬೈಲ್ ಎಳೆದುಕೊಂಡು ಹೋಗಿ ಗೂಗಲ್ ಮ್ಯಾಪಿಗೆ ಚಮಕ್ ಕೊಟ್ಟ!
ಬರ್ಲಿನ್: ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎನ್ನುವ ಮಾಹಿತಿ ನೀಡುವ ಗೂಗಲ್ ಕಂಪನಿಗೆ ವ್ಯಕ್ತಿಯೊಬ್ಬ…
13 ಲಕ್ಷ ರೂ. ಮೌಲ್ಯದ ನಕಲಿ ಕ್ಸಿಯೋಮಿ ಉತ್ಪನ್ನಗಳು ವಶ
- ದೇಶದಲ್ಲಿ ಬಿಡುಗಡೆಯಾಗದೇ ಇದ್ದರೂ ಈ ಮಾರುಕಟ್ಟೆಯಲ್ಲಿ ಲಭ್ಯ ನವದೆಹಲಿ: ಒಟ್ಟು 13 ಲಕ್ಷ ರೂ.…
ವೊಡಾಫೋನ್ Vs ಏರ್‌ಟೆಲ್ – ದರ ಏರಿಕೆ ಸಮರದಿಂದ ಜಿಯೋಗೆ ಲಾಭವಂತೆ
ನವದೆಹಲಿ: ಜಿಯೋ ಸೇವೆ ಆರಂಭಗೊಂಡ ನಂತರ ಡೇಟಾ ವಾರ್ ಶುರುವಾಗಿ ಉಳಿದ ಟೆಲಿಕಾಂ ಕಂಪನಿಗಳು ನಷ್ಟ…
ಮೊಬೈಲ್ ಡೇಟಾ ಹನಿಮೂನ್ ಅವಧಿ ಮುಕ್ತಾಯ – ಒಬ್ಬ ಗ್ರಾಹಕನಿಂದ ಟೆಲಿಕಾಂ ಕಂಪನಿಗೆ ಎಷ್ಟು ಆದಾಯ ಬರುತ್ತೆ?
- ದರ ಏರಿಕೆಯಿಂದ ಜಿಯೋಗ ವರದಾನ, ಆದಾಯ ಏರಿಕೆ - ಡಿಸೆಂಬರ್‌ನಿಂದ ಡೇಟಾ ದರ ಏರಿಕೆ…
ಕ್ಸಿಯೋಮಿಯಿಂದ 108 ಎಂಪಿ ಕ್ಯಾಮೆರಾ ಫೋನ್ ಬಿಡುಗಡೆ – ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?
ಮ್ಯಾಡ್ರಿಡ್: ಚೀನಾದ ಸ್ಮಾರ್ಟ್ ಫೋನ್ ಕಂಪನಿ ಕ್ಸಿಯೋಮಿ 108 ಮೆಗಾಪಿಕ್ಸೆಲ್ ಹೊಂದಿರುವ ಪೆಂಟಾ ಕ್ಯಾಮೆರಾ ಇರುವ…
