8 ಲಕ್ಷಕ್ಕೆ ರಾಹುಲ್ ಕಿಟ್ ಸೇಲ್- ಬಡ ಮಕ್ಕಳ ಕಲ್ಯಾಣಕ್ಕೆ ಮಿಡಿದ ಕನ್ನಡಿಗ
ನವದೆಹಲಿ: ಟೀಂ ಇಂಡಿಯಾ ಬ್ಯಾಟ್ಸ್‌ಮನ್, ಕನ್ನಡಿಗ ಕೆ.ಎಲ್.ರಾಹುಲ್ ತಮ್ಮ ಕ್ರಿಕೆಟ್ ಕಿಟ್‍ಗಳನ್ನು ಹರಾಜು ಮಾಡುವ ಮೂಲಕ…
ಟೆಸ್ಟ್ ದಾಖಲೆಯಲ್ಲಿ ಕಾಂಬ್ಳಿ ಫಸ್ಟ್, ಸಚಿನ್ ಸೆಕೆಂಡ್, ಕೊಹ್ಲಿಗೆ ಮೂರನೇ ಸ್ಥಾನ
ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಸಚಿನ್…
‘ಚೀನಿಯರು ಇದೇನಪ್ಪಾ ಮಾಡಿದ್ರು..?’- ಲಾಕ್‍ಡೌನ್ ಬಗ್ಗೆ ರೋಹಿತ್ ಶರ್ಮಾ ಬೇಸರ
ಮುಂಬೈ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆದಾಗಲೇ 2020ರ ಐಪಿಎಲ್ ಆವೃತ್ತಿ ಆರಂಭವಾಗಿ ಅಭಿಮಾನಿಗಳಿಗೆ ಭರಪೂರ ಮನರಂಜನೆ…
ಸಿಎಸ್‍ಕೆ ಕರೆಗಾಗಿ ಎದುರು ನೋಡ್ತಿರೋ ಕೆಕೆಆರ್ ಕ್ಯಾಪ್ಟನ್!
ಮುಂಬೈ: ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕರೆಗಾಗಿ 13 ವರ್ಷಗಳಿಂದ ಎದುರು ನೋಡುತ್ತಿರುವುದಾಗಿ ಕೋಲ್ಕತ್ತಾ…
ಮತ್ತೆ ಟೀಂ ಇಂಡಿಯಾ ಅಭಿಮಾನಿಗಳನ್ನ ಕೆಣಕಿದ ಇಂಜಮಾಮ್
ನವದೆಹಲಿ: ಭಾರತೀಯರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ವೈಯಕ್ತಿಕ ಆಟವಾಡುತ್ತಾರೆ. ಆದರೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ತಂಡಕ್ಕಾಗಿ ಆಡುತ್ತಾರೆ…
ಆಯ್ಕೆ ಸಮಿತಿ ರಿಜೆಕ್ಟ್ ಮಾಡಿದ್ದರಿಂದ ಗಳಗಳನೇ ಕಣ್ಣೀರಿಟ್ಟಿದ್ದ ಕೊಹ್ಲಿ!
ಮುಂಬೈ: ವಿಶ್ವ ಕ್ರಿಕೆಟ್ ಪ್ರಪಂಚದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಚ್ಚು ಖ್ಯಾತಿಯನ್ನು ಪಡೆದಿದ್ದಾರೆ.…
ಧೋನಿಯನ್ನ ಮತ್ತೆ ಕುಟುಕಿ, ಕುಂಬ್ಳೆಯನ್ನು ಹೊಗಳಿದ ಗಂಭೀರ್
ನವದೆಹಲಿ: ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿರುವ ಟೀಂ ಇಂಡಿಯಾ ಮಾಜಿ ಹಾಗೂ ಹಾಲಿ ಆಟಗಾರರು ಸಾಮಾಜಿಕ…
ಕ್ರಿಕೆಟ್ ಕಾಮೆಂಟೇಟರ್ ಆಗ್ತಾರಂತೆ ಯುವಿ, ಆದ್ರೆ..!?
ಮುಂಬೈ: ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಶೀಘ್ರವೇ ಕಾಮೆಂಟೇಟರ್ ಆಗುತ್ತಾರಂತೆ. 2019ರ ಏಕದಿನ…
ಟಿ20 ಕ್ರಿಕೆಟ್‍ನಲ್ಲಿ 14 ವರ್ಷದಿಂದ ಧೋನಿ ಹೆಸರಿನಲ್ಲಿದೆ ಕೆಟ್ಟ ದಾಖಲೆ
ಮುಂಬೈ: ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಮೂರು ಐಸಿಸಿ ಟೈಟಲ್ಸ್ ಗೆದ್ದ ಏಕೈಕ ಕ್ಯಾಪ್ಟನ್…
‘ಹೇ ಕೊಹ್ಲಿ, ಚೌಕಾ ಮಾರ್ ನಾ’- ಅನುಷ್ಕಾ ಪ್ರೇರಣೆಗೆ ವಿರಾಟ್ ಸೈಲಂಟ್
ನವದೆಹಲಿ: ಲಾಕ್‍ಡೌನ್‍ನಿಂದಾಗಿ ಕ್ರಿಕೆಟ್ ಟೂರ್ನಿಗಳಿಲ್ಲದೆ ಕ್ರಿಕೆಟಿಗರು ಹಾಗೂ ಅಭಿಮಾನಿಗಳ ಮಧ್ಯೆ ಅಂತರ ಉಂಟಾಗಿದೆ. ಕೊರೊನಾ ವೈರಸ್…
