8 ರನ್ ಅಂತರದಲ್ಲಿ 4 ವಿಕೆಟ್ ಪತನ – ಇಂಗ್ಲೆಂಡಿಗೆ 330 ರನ್‌ಗಳ ಗುರಿ
ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯಾಟದಲ್ಲಿ ಭಾರತ ಶಿಖರ್ ಧವನ್, ರಿಷಬ್ ಪಂತ್…
ಇಂಗ್ಲೆಂಡ್‍ಗೆ 225ರ ಗುರಿ ನೀಡಿದ ಕೊಹ್ಲಿ ಬಳಗ
- ದಾಖಲೆ ಬರೆದ ವಿರಾಟ್ ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ…
7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ
ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಜಯಗಳಿಸಿದ್ದ ಟೀಂ ಇಂಡಿಯಾಗೆ ನಿಧಾನಗತಿಯ…
ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ವಿಶ್ವದಾಖಲೆ
ಲಕ್ನೋ: ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಮಾಡಿದ್ದಾರೆ. ಏಕದಿನ…
ಮಗಳಿಂದ ಲವ್ ಟಾರ್ಚರ್ಗೆ ಒಳಗಾದ ಅಶ್ವಿನ್
ಚೆನ್ನೈ: ಭಾರತ ತಂಡದ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಜಯದ…
ಮಕ್ಕಳ ಸೈಕಲಿನಲ್ಲಿ ಸವಾರಿ ಹೊರಟ ಧವನ್, ಕುಲದೀಪ್
ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು ಭರ್ಜರಿಯಾಗಿ ಜಯಿಸಿದ ಭಾರತೀಯ ತಂಡ ಇದೀಗ…
ನಾಲ್ಕನೇ ಟೆಸ್ಟ್ ಟೀಮ್ ಇಂಡಿಯಾದಿಂದ ಬುಮ್ರಾರನ್ನು ಕೈಬಿಟ್ಟ ಬಿಸಿಸಿಐ
ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಿಂದ ವೇಗದ ಬೌಲರ್…
ಅಕ್ಷರ್ ಪಟೇಲ್ ಮಾರಕ ಬೌಲಿಂಗ್ – ಉತ್ತಮ ಸ್ಥಿತಿಯಲ್ಲಿ ಭಾರತ
ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಮೊದಲ ದಿನ ಭಾರತ ಉತ್ತಮ…
ನೀನು ಜೀವನದ ಅಮೂಲ್ಯ ಉಡುಗೊರೆ: ನಟರಾಜನ್
ಚೆನ್ನೈ: ಭಾರತ ತಂಡ ಯುವ ವೇಗಿ ತಮಿಳುನಾಡಿನ ಟಿ. ನಟರಾಜನ್ ಮಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ…
ಭಾರತ, ಇಂಗ್ಲೆಂಡ್ ಸರಣಿ – 10 ಸೆಕೆಂಡ್ ಜಾಹೀರಾತಿಗೆ ಲಕ್ಷ ಲಕ್ಷ ದರ
- 500 ಕೋಟಿ ಹಣದ ನಿರೀಕ್ಷೆಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ…
