Thursday, 19th July 2018

Recent News

2 months ago

ತನ್ನ ಮೊದಲ ಗೋಲನ್ನು ಪಾಕ್ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದ ಸುನಿಲ್ ಚೆಟ್ರಿ!

ಮುಂಬೈ: ಟೀಂ ಇಂಡಿಯಾ ಫುಟ್ಬಾಲ್ ತಂಡದ ನಾಯಕರ ಸುನಿಲ್ ಚೆಟ್ರಿ ತಮ್ಮ ಮೊದಲ ಗೋಲನ್ನು ಪಾಕಿಸ್ತಾನಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದಾಗಿ ಹೇಳಿದ್ದಾರೆ. ಕೀನ್ಯಾ ವಿರುದ್ಧ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯ ಭಾಗವಾಗಿ ಸೋಮವಾರ ನಡೆಯುವ ಪಂದ್ಯದಲ್ಲಿ ಸುನಿಲ್ ಚೆಟ್ರಿ ತಮ್ಮ ನೂರನೇ ಪಂದ್ಯವನ್ನು ಪೂರ್ಣಗೊಳಿಸಲಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಹರ್ಷ ವ್ಯಕ್ತಪಡಿಸಿದ ಚೆಟ್ರಿ, ತಮ್ಮ ಮೊದಲ ಪಂದ್ಯವನ್ನು ಪಾಕಿಸ್ತಾನದಲ್ಲಿ ಆಡಿದ್ದು, ಈ ವೇಳೆ ಗೋಲು ಗಳಿಸಿ ಪಾಕ್ ಅಭಿಮಾನಿಗಳ ಜೊತೆ ಸಂಭ್ರಮಿಸಲು ತೆರಳಿದ್ದಾಗಿ ಹೇಳಿದ್ದರು. ತಮ್ಮ […]

2 months ago

ಸ್ನೇಹಿತನ ಪರ ಅಭಿಮಾನಿಗಳಿಗೆ ಕೊಹ್ಲಿಯಿಂದ ವಿಶೇಷ ಮನವಿ

ನವದೆಹಲಿ: ಟೀಂ ಇಂಡಿಯಾ ಫುಟ್ಬಾಲ್ ತಂಡದ ನಾಯಕರ ಸುನಿಲ್ ಚೆಟ್ರಿ ತಂಡಕ್ಕೆ ಬೆಂಬಲ ಸೂಚಿಸಲು ಅಭಿಮಾನಿಗಳಲ್ಲಿ ಮನವಿ ಮಾಡಿದ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ನೇಹಿತ ಚೆಟ್ರಿ ಬೆಂಬಲಕ್ಕೆ ನಿಂತಿದ್ದಾರೆ. ಹೌದು, ಟೀಂ ಇಂಡಿಯಾ ಫುಟ್ಬಾಲ್ ತಂಡಕ್ಕೆ ಕೊಹ್ಲಿ ಸಹ ದೊಡ್ಡ ಅಭಿಮಾನಿಯಾಗಿದ್ದು, ಚೆಟ್ರಿ ನಾಯಕತ್ವದ ತಂಡಕ್ಕೆ ಬೆಂಬಲ ನೀಡಿ...