ಲಕ್ನೋ: ವೃದ್ಧ ದಂಪತಿಯ ನಿಗೂಢ ಸಾವಿನ ತನಿಖೆಯ ವೇಳೆ ಪೊಲೀಸರೇ ಬೆಚ್ಚಿ ಬೀಳುವಂತೆ ಸ್ಟೋರಿಯೊಂದು ಬೆಳಕಿಗೆ ಬಂದಿದೆ. ಹೌದು. ಉತ್ತರಪ್ರದೇಶದ ಬರೇಲಿಯಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಈ ಸಾವಿನ ಜಾಡು ಹಿಡಿದ ಪೊಲೀಸರಿಗೆ ದಂಪತಿಯ...
ಶಿವಮೊಗ್ಗ: ಬಿಹಾರದಲ್ಲಿ ಮಹಾಮೈತ್ರಿ ಅಧಿಕಾರಕ್ಕೆ ಬರುವುದು ಹಾಗೂ ತೇಜಸ್ವಿ ಯಾದವ್ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಆದರೆ ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಯಡಿಯೂರಪ್ಪ ಬಿಹಾರಕ್ಕೆ ಹೋಗಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ...
– ಮಕ್ಕಳ ಕ್ರೂರ ವರ್ತನೆಯ ವಿಡಿಯೋ ವೈರಲ್ ಲಕ್ನೋ: ಜನರ ಮುಂದೆಯೇ ಅಣ್ಣ- ತಮ್ಮಂದಿರಿಬ್ಬರು ತಮ್ಮ ತಂದೆಗೆ ಥಳಿಸಿದ್ದಲ್ಲದೇ ರಸ್ತೆ ಮಧ್ಯೆಯೇ ಧರಧರನೇ ಎಳೆದೊಯ್ದ ವಿಲಕ್ಷಣ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ...
– ಅಮಾನವೀಯತೆ ತೋರಿದ ನಾಲ್ವರು ಪುತ್ರರು ಹೈದರಾಬಾದ್: ತೆಲಂಗಾಣದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖೆಯ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಪಾಪಿ ಪುತ್ರರು ತನ್ನ ತಾಯಿಯ ಮೇಲೆ ಅಮಾನವೀಯತೆ ತೋರಿದ ಘಟನೆಯೊಂದು ಹೈದರಾಬಾದ್...
ಚಿಕ್ಕೋಡಿ (ಬೆಳಗಾವಿ): ನಿನ್ನ ವಂಶ ನಿರ್ವಂಶವಾಗಲಿ ಎಂದು ಪತ್ನಿಯೊಬ್ಬಳು ಪತಿಗೆ ಶಾಪ ಹಾಕಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದಲ್ಲಿ ನಡೆದಿದೆ. ನೊಗನಿಹಾಳ ಗ್ರಾಮದ ಮಲ್ಲವ್ವ ಬಸವರಾಜ ಮರಬಸ್ಸನವರ (35),...
ಬಾಗಲಕೋಟೆ: ಹೆತ್ತವರನ್ನು ಸಾಕಲು ಯೋಗ್ಯತೆ ಇರದ ಪಾಪಿ ಮಕ್ಕಳು ತಾಯಿಗೆ ಪ್ರಾಣ ಬೆದರಿಕೆ ಹಾಕಿದ್ದು, ಮಕ್ಕಳ ದುಷ್ಟತನಕ್ಕೆ ಹೆದರಿ ಮನನೊಂದ ತಾಯಿ ಕಣ್ಣೀರಿಡುತ್ತಿದ್ದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. ನವನಗರ ನಿವಾಸಿ ಶಾಂತವ್ವ ತಳವಾರ್ ಮಕ್ಕಳಿಂದ...
ರಾಯ್ಪುರ್: ತನ್ನ ಸಾಕು ನಾಯಿಯನ್ನ ಕೊಂದಿದ್ದಕ್ಕೆ ತಂದೆಯೇ ತನ್ನ ಇಬ್ಬರು ಗಂಡು ಮಕ್ಕಳ ವಿರುದ್ಧ ಎಫ್ಐಆರ್ ದಾಖಲಿಸಿರೋ ಘಟನೆ ಛತ್ತೀಸ್ಗಢದ ಸೂರಜ್ಪುರ್ ಜಿಲ್ಲೆಯ ಪೋಡಿ ಗ್ರಾಮದಲ್ಲಿ ನಡೆದಿದೆ. ಶಿವಮಂಗಲ್ ಸಾಯಿ(50) ಎಂಬವರು ತನ್ನ ಇಬ್ಬರು ಗಂಡುಮಕ್ಕಳ...
ಬಾಗಲಕೋಟೆ: ಆಸ್ತಿ ಹಂಚಿಕೆ ಮಾಡಿಲ್ಲವೆಂದು ಮಕ್ಕಳೇ ಹೆತ್ತ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ. ಶೇಕಪ್ಪ ಮನಗುಳಿ ಎಂಬ 80 ವರ್ಷದ ವ್ಯಕ್ತಿಯೇ...