Wednesday, 15th August 2018

Recent News

9 months ago

ತಂದೆ ಮಾಡಿದ ಸಾಲಕ್ಕೆ ಮಗನ ಕಿಡ್ನಾಪ್- ಇಬ್ಬರ ಬಂಧನ

ಕಲಬುರಗಿ: ತಂದೆ ಮಾಡಿದ ಸಾಲಕ್ಕಾಗಿ ಮಗನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಇಬ್ಬರು ಆರೋಪಿಗಳನ್ನ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಅಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಧನ್ ರಾಜ್ ಮತ್ತು ಸೀತಾರಾಂ ಬಂಧಿತ ಆರೋಪಿಗಳಾಗಿದ್ದಾರೆ. ಮಹಾರಾಷ್ಟ್ರ ಮೂಲದ ಇಟ್ಟಿಗೆ ವ್ಯಾಪಾರಿಯೊಬ್ಬರ ಬಳಿ ಕಾಶೀನಾಥ್ ಎಂಬಾತ ಕೆಲಸಕ್ಕೆ ಬರುತ್ತೇನೆ ಎಂದು 1 ಲಕ್ಷ ರೂಪಾಯಿ ಹಣ ಪಡೆದಿದನು. ಕೆಲಸಕ್ಕೂ ಬಾರದೇ ಹಣವನ್ನು ವಾಪಸ್ ನೀಡದ ಹಿನ್ನಲೆಯಲ್ಲಿ ಮಧ್ಯವರ್ತಿಗಳಾದ ಧನ್ ರಾಜ್ ಮತ್ತು ಸೀತಾರಾಂ ಇಬ್ಬರೂ ಸೇರಿ ಕಾಶೀನಾಥನ ಮಗ […]

9 months ago

4 ವರ್ಷದ ಮಗನನ್ನ ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದ

ಮುಂಬೈ: ಮಲತಂದೆಯೇ ತನ್ನ 4 ವರ್ಷದ ಮಗನನ್ನು ಬಕೆಟ್‍ನಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆರೋಪಿ ತಂದೆಯನ್ನು ಶುಕ್ರವಾರದಂದು ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನ ಪತ್ನಿಯ ಜೊತೆ ಇಲ್ಲಿನ ಪೂರ್ವ ನಲ್ಲಸೋಪಾರಾದಲ್ಲಿ ವಾಸವಿದ್ದ. ಮಹಿಳೆಗೆ ತನ್ನ ಮೊದಲ ಮದುವೆಯ ಫಲವಾಗಿ ಮೂವರು ಮಕ್ಕಳಿದ್ದು, ಮೃತ ಬಾಲಕನೂ ಅದರಲ್ಲಿ ಒಬ್ಬನಾಗಿದ್ದ ಎಂದು...

ಕೇಂದ್ರ ಸಚಿವರ ಮಗ ಎಂದು ಹೇಳಿ ಶಾಸಕರ ರೇಂಜ್ ರೋವರ್ ಕಾರ್ ಪಡೆಯಲು ಬಂದವ ಅರೆಸ್ಟ್

10 months ago

ಬಳ್ಳಾರಿ: ಕೇಂದ್ರ ವಿಮಾನಯಾನ ಖಾತೆ ಸಚಿವರ ಮಗ ಅಂತಾ ಹೇಳಿಕೊಂಡು ಶಾಸಕರಿಗೆ ವಂಚಿಸಲು ಯತ್ನಿಸಿದ್ದ 6 ಮಂದಿಯನ್ನು ಬಳ್ಳಾರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೊಸಪೇಟೆ ಶಾಸಕ ಆನಂದಸಿಂಗ್ ಅವರ ರೇಂಜ್ ರೋವರ್ ಕಾರು ಪಡೆದು ಪರಾರಿಯಾಗಲು ಯತ್ನಿಸಿದ ರಾಬಿನ್ ಮತ್ತು ಆತನ...

ತಾಯಿ ಮೇಲೆ ಅತ್ಯಾಚಾರಕ್ಕೆ ಯತ್ನ- ವಿರೋಧಿಸಿದ್ದಕ್ಕೆ ಕೊಂದೇಬಿಟ್ಟ ಪಾಪಿ ಮಗ!

10 months ago

ಭೋಪಾಲ್: 24 ವರ್ಷದ ಯುವಕನೊಬ್ಬ ತನ್ನ ತಾಯಿಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದು, ಇದನ್ನು ವಿರೋಧಿಸಿದ್ದಕ್ಕೆ ತಾಯಿಯನ್ನೇ ಬರ್ಬರವಾಗಿ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆ ಶನಿವಾರ ಭೋಪಾಲ್ ನ ಕೈಲರಸ್ ನಗರದಲ್ಲಿ ನಡೆದಿದೆ. ಆರೋಪಿ ಪಾಪಿ ಮಗನನ್ನು ಸೂರಜ್...

ತಂದೆ ಸಾವಿನಿಂದ ಖಿನ್ನತೆಗೊಳಗಾಗಿ ಯುವಕ ಆತ್ಮಹತ್ಯೆ

11 months ago

ಕೋಲಾರ: ತಂದೆ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಯುವಕ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕು ಮುದವತ್ತಿ ಗ್ರಾಮದಲ್ಲಿ ಘಟನೆ. ಇಲ್ಲಿನ ಛತ್ರಕೋಡಿಹಳ್ಳಿ ನಿವಾಸಿಯಾದ 27 ವರ್ಷದ ನಾಗೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆಲವು ದಿನಗಳ ಹಿಂದೆ ನಾಗೇಶ್ ತಂದೆ...

ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗಿದ್ದ ರೇಪಿಸ್ಟ್ ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ಳು!

11 months ago

ಮುಂಬೈ: ಮಾದಕ ವ್ಯಸನಿಯಾಗಿದ್ದ ಹಾಗೂ ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಮಗನಿಂದ ಬೇಸತ್ತ ತಾಯಿ ಸುಪಾರಿ ಕೊಟ್ಟು ಆತನನ್ನು ಕೊಲೆ ಮಾಡಿಸಿದ್ದಾಳೆ. ಇಲ್ಲಿನ ಪಶ್ಚಿಮ ಭಾಯಂದರ್ ನಿವಾಸಿಯಾದ ಮಹಿಳೆ 50 ಸಾವಿರ ರೂ. ಕೊಟ್ಟು ಆಗಸ್ಟ್ 20ರಂದು ಮಗನನ್ನು ಕೊಲೆ ಮಾಡಿಸಿದ್ದಾಳೆ....

45 ವರ್ಷದ ಮಗನಿಂದ ನಿರಂತರ ಅತ್ಯಾಚಾರ- 70ರ ತಾಯಿಯಿಂದ ಪೊಲೀಸರಿಗೆ ದೂರು

11 months ago

ಚಂಡೀಘಢ: 70 ವರ್ಷದ ಮಹಿಳೆಯ ಮೇಲೆ 45 ವರ್ಷ ವಯಸ್ಸಿನ ತನ್ನ ಮಗನೇ ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಪಂಜಾಬ್ ರಾಜ್ಯದ ಬಾತಲಾ ಗ್ರಾಮದ ನಿವಾಸಿಯಾದ ವೃದ್ಧೆ ಈ ಬಗ್ಗೆ ಶುಕ್ರವಾರದಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಗೆ ನಾಲ್ಕು...

45 ಲಕ್ಷ ರೂ. ಮೌಲ್ಯದ ವಜ್ರಗಳನ್ನ ಹಿಂದಿರುಗಿಸಿದ ವಾಚ್‍ಮ್ಯಾನ್ ಮಗ

12 months ago

ಸೂರತ್: 45 ಲಕ್ಷ ರೂ. ಮೌಲ್ಯದ ವಜ್ರಗಳಿದ್ದ ಪೊಟ್ಟಣವನ್ನ ಮಾಲೀಕನಿಗೆ ಹಿಂದಿರುಗಿಸಿದ 15 ವರ್ಷದ ಬಾಲಕ ಹಾಗೂ ವಾಚ್‍ಮ್ಯಾನ್ ಆಗಿ ಕೆಲಸ ಮಾಡೋ ಆತನ ತಂದೆಗೆ ಸೂರತ್ ಡೈಮಂಡ್ ಅಸೋಸಿಯೇಷನ್(ಎಸ್‍ಡಿಎ) ಶನಿವಾರದಂದು ಸನ್ಮಾನ ಮಾಡಿದೆ. ಬಾಲಕ ವಿಶಾಲ್ ಉಪಾಧ್ಯಾಯ ಹಾಗೂ ಆತನ...