Friday, 26th April 2019

4 months ago

1 ವರ್ಷ ಸ್ಮಾರ್ಟ್ ಫೋನ್ ಬಿಟ್ರೆ, ಸಿಗುತ್ತೆ 72 ಲಕ್ಷ ರೂ.!

– ಅಮೆರಿಕದ ಕಂಪನಿಯಿಂದ ವಿಶೇಷ ಸ್ಪರ್ಧೆ – ಕೆಲಸವನ್ನು ತೊರೆಯದೇ ಸ್ಪರ್ಧೆಯಲ್ಲಿ ಭಾಗವಹಿಸಬಹುದು ವಾಷಿಂಗ್ಟನ್: ಒಂದು ವರ್ಷಗಳ ಕಾಲ ಸ್ಮಾರ್ಟ್ ಫೋನ್ ನಿಂದ ದೂರವಿದ್ದರೆ ಅಮೇರಿಕದ ವಿಟಮಿನ್ ವಾಟರ್-ಕೋಕಾ ಕೋಲಾ ಸಂಸ್ಥೆ ಬರೋಬ್ಬರಿ 1 ಲಕ್ಷ ಡಾಲರ್(ಅಂದಾಜು 72 ಲಕ್ಷ ರೂ.) ಬಹುಮಾನವನ್ನಾಗಿ ನೀಡುವುದಾಗಿ ಘೋಷಿಸಿದೆ. ಕೋಕಾ ಕೋಲಾ ಕಂಪನಿ ಒಂದು ವಿಶಿಷ್ಟ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದು ವರ್ಷದ ಕಾಲದ ಯಾವುದೇ ಸ್ಮಾರ್ಟ್ ಫೋನನ್ನು ಬಳಸಬಾರದು. ತುರ್ತು ಸಂದರ್ಭಕ್ಕಾಗಿ ಕಂಪನಿಯೇ ಸ್ಪರ್ಧಾಳುಗಳಿಗೆ 1996 […]

5 months ago

DSLRನಲ್ಲಿ ಕ್ಲಿಕ್ಕಿಸಿದ ಫೋಟೋ ಸ್ಯಾಮ್‍ಸಂಗ್ ಫೋನ್ ಪ್ರಚಾರದಲ್ಲಿ ಬಳಕೆ!

ನವದೆಹಲಿ: ವಿಶ್ವದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪನಿ ಸ್ಯಾಮ್ ಸಂಗ್ ಡಿಎಸ್‍ಎಲ್‍ಆರ್ ಕ್ಯಾಮೆರಾದಲ್ಲಿ ತೆಗೆದ ಫೋಟೋವನ್ನು ತನ್ನ ನೂತನ ಫೋನಿನ ಪ್ರಚಾರಕ್ಕೆ ಬಳಸಿಕೊಂಡಿದೆ ಎನ್ನುವ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಗೆಲಾಕ್ಸಿ ಎ8 ಸ್ಟಾರ್ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡಿದ್ದು ಈ ಫೋನಿನ ಕ್ಯಾಮೆರಾದಲ್ಲಿ ಯುವತಿಯೊಬ್ಬಳ ಪೋಟ್ರೇಟ್ ಫೋಟೋವನ್ನು ಸ್ಯಾಮ್‍ಸಂಗ್ ತನ್ನ ಮಲೇಷ್ಯಾದ ವೆಬ್‍ಸೈಟಲ್ಲಿ...

ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?

5 months ago

ನವದೆಹಲಿ: ಬಜೆಟ್ ಗಾತ್ರದ ಸ್ಮಾರ್ಟ್ ಫೋನುಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿರುವ ಕ್ಸಿಯೋಮಿ ಭಾರತದ ಟಾಪ್ 5 ಸ್ಮಾರ್ಟ್ ಫೋನುಗಳಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿದೆ. ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೋರೇಷನ್(ಐಡಿಸಿ) ತನ್ನ ಮೂರನೇ ತ್ರೈಮಾಸಿಕ ವರದಿಯಲ್ಲಿ ಈ ಕುರಿತು ಮಾಹಿತಿ ಬಹಿರಂಗ...

ಕ್ಸಿಯೋಮಿಯ ಮೂರು ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ

5 months ago

ನವದೆಹಲಿ: ಬಜೆಟ್ ಗಾತ್ರದ ಮೊಬೈಲ್ ತಯಾರಿಕಾ ಕಂಪನಿ ಕ್ಸಿಯೋಮಿ ತನ್ನ ಮೂರು ಸ್ಮಾರ್ಟ್ ಫೋನ್‍ಗಳ ದರವನ್ನು ಕಡಿತಗೊಳಿಸಿದೆ. ಹೌದು, ಕ್ಸಿಯೋಮಿ ತನ್ನ ರೆಡ್‍ಮಿ ನೋಟ್ 5 ಪ್ರೋ, ರೆಡ್‍ಮಿ ವೈ2 ಹಾಗೂ ಎಂಐ ಎ2 ಸ್ಮಾರ್ಟ್ ಫೋನ್‍ಗಳ ಮೇಲಿನ ದರದಲ್ಲಿ 1,000...

ಭಾರತೀಯರು ಚೀನಾ ಮೊಬೈಲ್ ಖರೀದಿಗೆ ಸುರಿದ ಹಣವೆಷ್ಟು? ಯಾವ ಕಂಪನಿಯ ವಹಿವಾಟು ಎಷ್ಟು?

6 months ago

ನವದೆಹಲಿ: ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ ನೀಡುತ್ತಿರುವ ಚೀನಾ ಫೋನುಗಳಿಗೆ ಮನಸೋತ ಭಾರತೀಯರು ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 51 ಸಾವಿರ ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದಾರೆ. ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆಯನ್ನು ಭಾರತ ಹೊಂದಿದ್ದು, ವಿಶ್ವದ...

ಅಗ್ಗದ 2 ಏಸಸ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

6 months ago

ನವದೆಹಲಿ: ಏಸಸ್ ಕಂಪೆನಿಯು ಬಜೆಟ್ ಗಾತ್ರದ ನೂತನ ಫೀಚರ್ ಗಳನ್ನೊಳಗೊಂಡ ಏಸಸ್ ಝೆನ್‍ಫೋನ್ ಮ್ಯಾಕ್ಸ್ ಎಂ1 ಹಾಗೂ ಝೆನ್‍ಫೋನ್ ಲೈಟ್ ಎಲ್ 1 ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಏಸಸ್ ಝೆನ್‍ಫೋನ್ ಸಂಸ್ಥೆಯು ಭಾರತದಲ್ಲಿ ಬಜೆಟ್ ಗಾತ್ರದ ಝೆನ್‍ಫೋನ್ ಮ್ಯಾಕ್ಸ್...

ಹಳೆ ಫೋನ್ ದೂರ ಎಸೆದವರಿಗೆ ಹೊಸ ಸ್ಮಾರ್ಟ್ ಫೋನ್- ಸ್ಪರ್ಧೆಯಲ್ಲಿ ಭಾಗವಹಿಸಲು ಮುಗಿಬಿದ್ದ ಜನ!

7 months ago

ಉಡುಪಿ: ಮೊಬೈಲ್ ಜಮಾನಾದಲ್ಲಿ ನಾವಿದ್ದೇವೆ. ಬೆಳಗ್ಗೆ ಎದ್ದು ರಾತ್ರಿ ಮಲಗೋ ತನಕ ಮೊಬೈಲ್ ಇಲ್ಲದೆ ಯಾವುದೂ ಆಗುವುದಿಲ್ಲ. ಆದರೆ ಜಿಲ್ಲೆಯ ಕುಂದಾಪುರದಲ್ಲಿ ಜನಕ್ಕೆಲ್ಲ ಮೊಬೈಲ್ ಮೇಲೆ ಜಿಗುಪ್ಸೆ ಬಂದಂತೆ ಇತ್ತು. ತಮ್ಮ ಬಳಿಯಿದ್ದ ಮೊಬೈಲನ್ನು ಜೇಬಿಂದ ತೆಗೆದು ಜನ ಎತ್ತಿ ಎತ್ತಿ...

ಮೊಟೊದ ನೂತನ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

7 months ago

ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯಾದ ಮೊಟೊರೊಲ ಭಾರತದಲ್ಲಿ ಮೊಟೊ ಒನ್ ಪವರ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ. ಈ ಫೋನಿನಲ್ಲಿ ಸೆಲ್ಫಿಗಾಗಿ 12 ಎಂಪಿ ಹೆಚ್‍ಡಿಆರ್ ಕ್ಯಾಮೆರಾ, ಹಿಂದುಗಡೆ 16+5 ಎಂಪಿ ಹೆಚ್‍ಡಿಆರ್ ಜೊತೆಗೆ ಡ್ಯುಯಲ್ ಟೋನ್ ಫ್ಲಾಶ್ ಹೊಂದಿದೆ. ಕೇವಲ...