Thursday, 18th July 2019

Recent News

6 months ago

ಒಂದು ಕುಟುಂಬ, ಒಂದು ಉದ್ಯೋಗ: ಹೊಸ ಯೋಜನೆ ಘೋಷಿಸಿದ ಸಿಕ್ಕಿಂ ಸಿಎಂ

– ಕೃಷಿ ಸಾಲಮನ್ನಾ ಘೋಷಣೆ ಗ್ಯಾಂಗ್‍ಟೋಕ್: ಸಿಕ್ಕಿಂ ರಾಜ್ಯದ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಶನಿವಾರ ಒಂದು ಕುಟುಂಬ, ಒಂದು ಉದ್ಯೋಗ (One Family, One Job) ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಯಿಂದಾಗಿ ಸಿಕ್ಕಿಂ ರಾಜ್ಯದ ಪ್ರತಿ ಕುಟುಂಬದ ಓರ್ವ ಸದಸ್ಯನಿಗೆ ರೋಜಗಾರ್ ಅಂದರೆ ದಿನಗೂಲಿ ಕೆಲಸ ಸಿಗಲಿದೆ. ಇದೇ ವೇಳೆ ಮಾತನಾಡಿದ ಸಿಎಂ, ತಮ್ಮ ರಾಜ್ಯದ ಎಲ್ಲರ ಕೃಷಿ ಸಾಲಮನ್ನಾ ಮಾಡಲಾಗುವುದು ಅಂತಾ ಹೇಳಿದ್ದಾರೆ. ಸ್ವತಂತ್ರ ಭಾರತದ ದೀರ್ಘಾವದಿಯ ಸಿಎಂ ಎಂಬ ಕೀರ್ತಿಗೆ ಪಾತ್ರರಾಗಿರುವ ಪವನ್ ಚಾಮ್ಲಿಂಗ್ […]

10 months ago

ಪ್ರಕೃತಿಗೆ ಮನಸೋತು ಫೋಟೋಗ್ರಾಫರ್ ಆದ್ರು ಪ್ರಧಾನಿ ಮೋದಿ!

ನವದೆಹಲಿ: ಸಿಕ್ಕಿಂ ರಾಜ್ಯದ ರಾಜಧಾನಿ ಬಳಿಯಿರುವ ಪಾಕ್ಯೊಂಗ್ ವಿಮಾನ ನಿಲ್ದಾಣದ ಉದ್ಘಾಟನೆಗೆ ತೆರಳಿದ್ದ ಪ್ರಧಾನಿ ಮೋದಿ ಅಲ್ಲಿನ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಫೋಟೋಗ್ರಾಫರ್ ಆಗಿದ್ದು, ರಮಣೀಯ ನಿಸರ್ಗದ ಫೋಟೋಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ವೇಳೆ ಭಾರತದ ಪ್ರವಾಸೋದ್ಯಮ ಇಲಾಖೆಯ ಘೋಷಣೆಯಾದ ಇನ್‍ಕ್ರೆಡಿಬಲ್ ಇಂಡಿಯಾ ಎಂಬ ಹಣೆ ಬರಹವನ್ನು...