Thursday, 18th July 2019

3 months ago

ಪ್ರಭಾಸ್- ಶ್ರದ್ಧಾ ಕಪೂರ್‌ರ ರೊಮ್ಯಾಂಟಿಕ್ ಫೋಟೋ ಲೀಕ್

ಹೈದಾರಾಬಾದ್: ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ನಟಿಸುತ್ತಿರುವ ‘ಸಾಹೋ’ ಚಿತ್ರದ ರೊಮ್ಯಾಂಟಿಕ್ ಫೋಟೋ ಲೀಕ್ ಆಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಲೀಕ್ ಆಗಿರುವ ಫೋಟೋದಲ್ಲಿ ಪ್ರಭಾಸ್ ಹಾಗೂ ಶ್ರದ್ಧಾ ಪ್ರೀತಿಯಿಂದ ಒಬ್ಬರನೊಬ್ಬರು ರೊಮ್ಯಾಂಟಿಕ್ ಆಗಿ ನೋಡುತ್ತಿದ್ದಾರೆ. ಈ ಫೋಟೋದಲ್ಲಿ ಶ್ರದ್ಧಾ ಗುಲಾಬಿ ಬಣ್ಣದ ಉಡುಪು ಧರಿಸಿದರೆ, ಪ್ರಭಾಸ್ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದಾರೆ.   View this post on Instagram   Here’s an exclusive […]

2 years ago

ಶ್ರದ್ಧಾ ಕಪೂರ್ ಮೊದಲು ಈ ನಟಿಯನ್ನು ಸಾಹೋ ಚಿತ್ರಕ್ಕೆ ಆಫರ್ ಮಾಡಿದ್ರು!

ಮುಂಬೈ: ಬಾಹುಬಲಿ-2 ಚಿತ್ರದ ನಂತರ ಪ್ರಭಾಸ್ ಅವರಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ದೇಶಾದ್ಯಂತ ಪ್ರಭಾಸ್ ಗೆ ಅಭಿಮಾನಿಗಳಿದ್ದು, ಎಲ್ಲರೂ ‘ಸಾಹೋ’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಶ್ರದ್ಧಾ ಆಯ್ಕೆಯಾಗುವ ಮೊದಲು ಕತ್ರಿನಾ ಕೈಫ್ ನಿಂದ ಅನುಷ್ಕಾ ಶೆಟ್ಟಿ ವರೆಗೂ ಎಲ್ಲರ ಹೆಸರು ಕೇಳಿ ಬಂದಿತ್ತು. ವರದಿಯೊಂದರ ಪ್ರಕಾರ ಶ್ರದ್ಧಾ...