ಶಾಹಿದ್ ಕಪೂರ್ ಶೂಟಿಂಗ್ ಸೆಟ್‍ನಲ್ಲಿ ವ್ಯಕ್ತಿ ಸಾವು
ಡೆಹ್ರಾಡೂನ್: ಬಾಲಿವುಡ್ ನಟ ಶಾಹಿದ್ ಕಪೂರ್ ನಟಿಸುತ್ತಿರುವ 'ಕಬೀರ್ ಸಿಂಗ್' ಚಿತ್ರದ ಸೆಟ್‍ನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.…
ಗದಗ ನಗರಕ್ಕೆ ಭೇಟಿ ನೀಡಿದ ರವಿಶಂಕರ್
ಗದಗ: ಸ್ಯಾಂಡಲ್‍ವುಡ್ ನಟ ರವಿಶಂಕರ್ ಗದಗ ನಗರಕ್ಕೆ ಭೇಟಿ ನೀಡಿದ್ದು, ನೆಚ್ಚಿನ ನಟನಿಗೆ ಕೈಕುಲುಕಲು ಅಭಿಮಾನಿಗಳು…
ಫೈಟ್ ಶೂಟಿಂಗ್ ವೇಳೆ ಗಾಯಗೊಂಡ ವಿಜಯ್ ದೇವರಕೊಂಡ
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಫೈಟಿಂಗ್ ದೃಶ್ಯ ಚಿತ್ರೀಕರಿಸುವ ವೇಳೆ ಗಾಯಗೊಂಡಿದ್ದಾರೆ. ವಿಜಯ್ ಆಂಧ್ರದ…
ತನ್ನ ತಂದೆಯ ಆದರ್ಶಗಳನ್ನೇ ಪಾಲಿಸುತ್ತಿರುವ ಪುತ್ರ ಅಭಿಷೇಕ್
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತೆ ಶೂಟಿಂಗ್‍ಗೆ ಹಾಜರಾಗಿದ್ದಾರೆ. ಅಪ್ಪನ ಸಾವಿನಿಂದ…
ಒಡೆಯನಾಗಿ ಅಖಾಡಕ್ಕಿಳಿದ ದರ್ಶನ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಷ್ಟುದಿನ 'ಯಜಮಾನ' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈಗ…
ಭಾವಿ ಪತ್ನಿಗೆ ಶೂಟಿಂಗ್ ಸ್ಪಾಟ್‍ನಲ್ಲೇ ಸರ್ಪ್ರೈಸ್ ಕೊಟ್ಟ ದಿಗಂತ್!
ಬೆಂಗಳೂರು: ಹಲವು ವರ್ಷಗಳಿಂದ ಪ್ರೇಮಪಕ್ಷಿಗಳಾಗಿದ್ದ ಸ್ಯಾಂಡಲ್‍ವುಡ್ ತಾರೆಯರಾದ ದಿಗಂತ್, ಐಂದ್ರಿತಾ ರೇ ಸಪ್ತಪದಿ ತುಳಿಯುಲು ಸಜ್ಜಾಗುತ್ತಿರುವ…
ಸಿನಿಮಾ ಶೂಟಿಂಗ್‍ನಿಂದ ಮೇಲುಕೋಟೆಯಲ್ಲಿ ದೇವರ ಪೂಜೆಗೆ ತೊಂದರೆ, ಸ್ಥಳ ಮಹಿಮೆಗೆ ಅಪಚಾರ!
- ಭರಾಟೆ ಚಿತ್ರಕ್ಕಾಗಿ ತಾತ್ಕಾಲಿಕವಾಗಿ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ - ಒಂದು ಶಕ್ತಿಕೇಂದ್ರದಲ್ಲಿ ಮತ್ತೊಂದು ದೇವರನ್ನು…
ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ನಟ ಉಪೇಂದ್ರ ಫೈಟಿಂಗ್!
ಚಿಕ್ಕಬಳ್ಳಾಪುರ: ಸೂಪರ್ ಸ್ಟಾರ್ ಉಪೇಂದ್ರ ಅವರು ಅಭಿನಯಿಸುತ್ತಿರುವ 'ಐ ಲವ್ ಯೂ' ಸಿನಿಮಾದ ಆ್ಯಕ್ಷನ್ ಫೈಟ್…
3 ಸಿನಿಮಾ ನಂತ್ರ ಬಿಗ್ ಹಿಟ್‍ಗಾಗಿ ಚಿಕ್ಕಮಗಳೂರಿನಲ್ಲಿ ವಿನಯ್ ರಾಜ್‍ಕುಮಾರ್ ಸೆಟ್ಲ್!
ಚಿಕ್ಕಮಗಳೂರು: ಮೂರು ಸಿನಿಮಾಗಳಲ್ಲಿ ನಟಿಸಿ ಒಂದು ಬಿಗ್ ಹಿಟ್‍ಗಾಗಿ ಕಾಯುತ್ತಿರುವ ಡಾ. ರಾಜ್‍ಕುಮಾರ್ ಅವರ ಕುಟುಂಬದ…
ಅಪಘಾತದ ಬಳಿಕ ದರ್ಶನ್ ಸಿನಿಮಾ ಶೂಟಿಂಗ್‍ಗೆ ರೀ-ಎಂಟ್ರಿ!
ಕೆಲ ದಿನಗಳಿಂದ ಕೈಗಾಗಿರುವ ಫ್ರಾಕ್ಚರ್ ನಿಂದಾಗಿ ವಿಶ್ರಾಂತಿ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಸಿನಿಮಾ…