ಬೆಂಗ್ಳೂರಲ್ಲಿ ಮತ್ತೆ ರೌಡಿಗಳ ಅಟ್ಟಹಾಸ – ಫಿಲ್ಮಿ ಸ್ಟೈಲ್‍ನಲ್ಲಿ ಅಟ್ಟಾಡಿಸಿ ರೌಡಿಶೀಟರ್‌ಗೆ ಗುಂಡು!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪಾತಕಿಗಳ ಅಟ್ಟಹಾಸ ಜೋರಾಗಿದ್ದು, ದುಷ್ಕರ್ಮಿಗಳು ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿರುವ ಘಟನೆ…
ತಮನ್ನಾ ಬದ್ಲು ಬೇರೆ ನಟಿ ಜೊತೆ ಮತ್ತೆ ಕೆಜಿಎಫ್ ಸಾಂಗ್ ಶೂಟ್
ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಈಗಾಗಲೇ ಟ್ರೇಲರ್…
3 ಗಂಟೆಯಲ್ಲಿ 6 ಕಡೆ ರೋಡ್ ರಾಬರಿ – ಗುಂಡು ಹಾರಿಸಿ ದರೋಡೆಕೋರರ ಬಂಧನ!
ಬೆಂಗಳೂರು: ಬೆಳ್ಳಂಬೆಳಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ ರಾಬರ್ಸ್ ಕಾಲಿಗೆ ಗುಂಡು ಹೊಡೆದು ಚಳಿಬಿಡಿಸಿದ್ದಾರೆ. ಅಶ್ರಪ್ ಖಾನ್…
ಜ್ಯೋತಿಷಿಗಳ ಬಳಿ ಹೋಗೋ ಮೊದ್ಲು ಈ ಸ್ಟೋರಿ ಓದಿ – ಭವಿಷ್ಯ ಕೇಳಿದ ಯುವಕ ಬಲಿ
ಮಡಿಕೇರಿ: ಜ್ಯೋತಿಷಿ ಮಹಾಶಯನೊಬ್ಬ ನಿನಗೆ ಮಹಾಕಂಟಕ ಇದೆ ಎಂದು ಹೇಳಿದ ಬಳಿಕ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ…
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತವಾಗಿದ್ದು, ನಟೋರಿಯಸ್ ಸರಗಳ್ಳನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.…
ವಾರ್ಡನ್‍ಗೆ ಗುಂಡಿಕ್ಕಿ ಬಾಲಾಪರಾಧಿ ಮಂದಿರದಿಂದ ಐವರು ಪರಾರಿ!
ಪಾಟ್ನಾ: ವಾರ್ಡನ್ ಹಾಗೂ 17 ವರ್ಷದ ಬಾಲಾಪರಾಧಿಗೆ ಗುಂಡಿಟ್ಟು ಹತ್ಯೆಗೈದು, ಐವರು ಬಾಲಕರು ಬಾಲಾಪರಾಧ ಮಂದಿರದಿಂದ…
ಪ್ರೇಯಸಿಯ ಮುಂದೆಯೇ ಪ್ರಿಯಕರನ ಕೈ ಕಟ್ ಪ್ರಕರಣಕ್ಕೆ ಟ್ವಿಸ್ಟ್
- ಪ್ರಿಯತಮೆಯಿಂದಲೇ ಸುಫಾರಿ ಬೆಂಗಳೂರು: ಬನ್ನೇರುಘಟಕ್ಕೆ ಬಂದಿದ್ದ ಪ್ರೇಮಿಗಳ ಮೇಲೆ ದಾಳಿ ಮಾಡಿ ಪ್ರಿಯಕರನ ಕೈ…
ಉಮರ್ ಖಾಲಿದ್ ಮೇಲೆ ಶೂಟೌಟ್ ಕೇಸ್- ಕೊಲೆಗೆ ಮುಂದಾಗಿದ್ದ ಯುವಕರ ವಿಡಿಯೋ ವೈರಲ್
ನವದೆಹಲಿ: ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‍ಯು) ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮೇಲೆ ಗುಂಡು…
ಬಂಧಿಸಲು ಹೋದಾಗ ಮುಗಿಬಿದ್ದ ರೌಡಿ – ಗುಂಡು ಹಾರಿಸಿ ಆಸ್ಪತ್ರೆಗೆ ಸೇರಿಸಿದ ಪೊಲೀಸ್ರು
ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದೆ. ಬಂಧಿಸಲು ಹೋದಾಗ ರೌಡಿಯೊಬ್ಬ ಮುಗಿಬಿದ್ದ ಪರಿಣಾಮ ಪೊಲೀಸರು…
ಪ್ರೇಯಸಿಯ ತಂದೆಯ ಷರತ್ತು ಸ್ವೀಕರಿಸಿದ ಪ್ರಿಯಕರ – ಈಗ ಸಾವು ಬದುಕಿನ ಮಧ್ಯೆ ಹೋರಾಟ
ಭೋಪಾಲ್: ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕನೊಬ್ಬ ತನ್ನ ಪ್ರೀತಿಯನ್ನು ಸಾಬೀತು ಮಾಡಲು ಪ್ರೇಯಸಿಯ…