ಕೆರೆಯಲ್ಲಿ ಮಣ್ಣು ಅಗೆಯಲು ನಿಂತ ಶಿವಮೊಗ್ಗ ಜಿ.ಪಂ ಸಿಇಓ
- ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡಿದ ಅಧಿಕಾರಿಗಳು ಶಿವಮೊಗ್ಗ: ಸ್ವತಃ ತಾವೇ ಕೆರೆಯಲ್ಲಿ ಮಣ್ಣು ಅಗೆಯುವ…
ಮೇ 11ರಿಂದ ಅಡಕೆ ವಹಿವಾಟು ಆರಂಭ: ಶಾಸಕ ಆರಗ ಜ್ಞಾನೇಂದ್ರ
- ಅಡಕೆ ಧಾರಣೆ ಕುಸಿಯಲು ಬಿಡಲ್ಲ ಶಿವಮೊಗ್ಗ: ಕೊರೊನಾ ವೈರಸ್ ಭೀತಿಯಿಂದ ಸ್ಥಗಿತಗೊಂಡಿದ್ದ ಅಡಕೆ ವಹಿವಾಟು…
ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?
ಶಿವಮೊಗ್ಗ: ನಾಳೆಯಿಂದ ಕಂಟೈನ್‍ಮೆಂಟ್ ಜೋನ್‍ಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಮದ್ಯದಂಗಡಿಗಳು ತೆರೆಯಲಿವೆ. ಆದರೆ ಮದ್ಯ…
ಮಳೆಗೆ ಮನೆ ಬಿದ್ದು ವರ್ಷವೇ ಕಳೆಯಿತು – ದನದ ಕೊಟ್ಟಿಗೆಯಲ್ಲೇ ಆಶಾ ಕಾರ್ಯಕರ್ತೆ ಕುಟುಂಬ ವಾಸ
- ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಿಲ್ಲ ಶಿವಮೊಗ್ಗ: ಕೊರೊನಾ ವೈರಸ್ ಕಾಣಿಸಿಕೊಂಡ ದಿನದಿಂದ ವೈದ್ಯರು, ದಾದಿಯರ…
ಉಸಿರಾಟದ ತೊಂದರೆಯಿಂದ 1 ವರ್ಷದ ಕಂದಮ್ಮ ಸಾವು
ಶಿವಮೊಗ್ಗ: ಉಸಿರಾಟದ ತೊಂದರೆಯಿಂದ ಒಂದು ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಪಟ್ಟಣದಲ್ಲಿ…
ಮಾಸ್ಕ್ ಹಾಕದವರಿಗೆ ಬಿತ್ತು ದಂಡ!
- ರಸ್ತೆಯಲ್ಲಿ ಉಗುಳುವ ಮುನ್ನ ಯೋಚಿಸಿ, ಜೇಬಿಗೆ ಬೀಳಲಿದೆ ಕತ್ತರಿ ಶಿವಮೊಗ್ಗ: ಎಲ್ಲೆಂದರಲ್ಲಿ ಅಲ್ಲಿ ಗುಟ್ಕಾ…
ರಕ್ತದಾನ ಮಾಡಿ ಮಾನವೀಯತೆ ಮೆರೆದ ಪುರೋಹಿತರು
- 35 ರಿಂದ 45 ಪುರೋಹಿತರು, ಕುಟುಂಬದವರಿಂದ ರಕ್ತದಾನ ಶಿವಮೊಗ್ಗ: ಕೊರೊನಾ ಲಾಕ್‍ಡೌನ್‍ನಿಂದ ಜನರು ತುಂಬಾ…
ಊಟಕ್ಕೆ ಇಲ್ಲದಿದ್ರೂ ಪರವಾಗಿಲ್ಲ, ನನ್ನ ಪತ್ನಿಯ ಔಷಧಿಗೆ ಸಹಾಯ ಮಾಡಿ
- ಪತ್ನಿ ಉಳಿಸಿಕೊಳ್ಳಲು ಸಹಾಯಕ್ಕಾಗಿ ಅಂಗಲಾಚುತ್ತಿರೋ ಪತಿ ಶಿವಮೊಗ್ಗ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕಳೆದೊಂದು…
‘ನಿಜಕ್ಕೂ ಮೋದಿ ದೊಡ್ಡ ವ್ಯಕ್ತಿ’- ಆರೋಗ್ಯ ವಿಚಾರಿಸಿದ್ದಕ್ಕೆ ಡಿ.ಎಚ್ ಶಂಕರಮೂರ್ತಿ ಸಂತಸ
- ಕೊರೊನಾ ನಡುವೆಯೂ ಹಿರಿಯ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಪ್ರಧಾನಿ ಶಿವಮೊಗ್ಗ: ಕೊರೊನಾ ಒತ್ತಡದ ನಡುವೆಯೂ…
ಅನಾನಸ್ ಬೆಳೆ ಬಗ್ಗೆ ಸಿಎಫ್‍ಟಿಆರ್‍ಐ ತಜ್ಞರೊಂದಿಗೆ ಜಿಲ್ಲಾಧಿಕಾರಿ ವಿಡಿಯೋ ಕಾನ್ಫರೆನ್ಸ್
- ರೈತರ ಹಿತಕ್ಕಾಗಿ ಜಿಲ್ಲಾಧಿಕಾರಿಗಳ ಸಂವಾದ - ಅನಾನಸ್ ಸಂಸ್ಕರಣೆ ಹೇಗೆ ಮಾಡೋದು? ಶಿವಮೊಗ್ಗ: ಲಾಕ್‍ಡೌನ್‍ನಿಂದಾಗಿ…
