Thursday, 14th November 2019

4 months ago

ಶ್ರದ್ಧಾ ಮದುವೆಗೆ ಪ್ಲೀಸ್ ನನ್ನನ್ನೂ ಕರೀರಿ ಎಂದ ತಂದೆ

ಮುಂಬೈ: ಬಿಟೌನ್ ಬೆಡಗಿ ಶ್ರದ್ಧಾ ಕಪೂರ್ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಸದ್ಯ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಈ ಸುದ್ದಿ ಕೇಳಿ ಸ್ವತಃ ಶ್ರದ್ಧಾರ ತಂದೆ ಶಕ್ತಿ ಕಪೂರ್ ಶಾಕ್ ಆಗಿದ್ದು, ಮದುವೆಗೆ ನನ್ನನ್ನು ಕರೆಯಲು ಮರೆಯಬೇಡಿ ಎಂದಿದ್ದಾರೆ. ಹೌದು, ಸದ್ಯ ಬಾಲಿವುಡ್ ನಲ್ಲಿ ಶ್ರದ್ಧಾರ ಮದುವೆ ವಿಚಾರ ಸುದ್ದಿಯಲ್ಲಿದೆ. ಖ್ಯಾತ ಫೋಟೋಗ್ರಾಫರ್ ರೋಹನ್ ಶ್ರೇಷ್ಠ ಜೊತೆಗೆ ಶ್ರದ್ಧಾ ಡೇಟಿಂಗ್ ಮಾಡುತ್ತಿದ್ದಾರೆ, 2020ರಲ್ಲಿ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಈ ಬಗ್ಗೆ […]