Bengaluru City4 years ago
ಸ್ಯಾನಿಟರಿ ನ್ಯಾಪ್ಕಿನ್ ಬದಲು ಬಟ್ಟೆಯೇ ಒಳ್ಳೆದು- ಬಿಜೆಪಿ ವಕ್ತಾರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಲಾಸ್
ಬೆಂಗಳೂರು: ಜಿಎಸ್ಟಿ ಜಾರಿಯಿಂದ ಸಾನಿಟರಿ ನ್ಯಾಪ್ಕಿನ್ಗಳು ದುಬಾರಿಯಾಗಿದೆ ಅಂತಾ ಪ್ರಧಾನಿ ಮೋದಿ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ರೆ. ಇತ್ತ ಬಿಜೆಪಿಯ ವಕ್ತಾರೆ ಆಗಿರುವ ಮಾಳವಿಕಾ ಅವಿನಾಶ್ ಮೋದಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. `ಸ್ಯಾನಿಟರಿ ನ್ಯಾಪ್ಕಿನ್ ಬೇಡವೇ ಬೇಡ....