Thursday, 18th July 2019

3 months ago

ಪ್ರಭಾಸ್- ಶ್ರದ್ಧಾ ಕಪೂರ್‌ರ ರೊಮ್ಯಾಂಟಿಕ್ ಫೋಟೋ ಲೀಕ್

ಹೈದಾರಾಬಾದ್: ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ನಟಿಸುತ್ತಿರುವ ‘ಸಾಹೋ’ ಚಿತ್ರದ ರೊಮ್ಯಾಂಟಿಕ್ ಫೋಟೋ ಲೀಕ್ ಆಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಲೀಕ್ ಆಗಿರುವ ಫೋಟೋದಲ್ಲಿ ಪ್ರಭಾಸ್ ಹಾಗೂ ಶ್ರದ್ಧಾ ಪ್ರೀತಿಯಿಂದ ಒಬ್ಬರನೊಬ್ಬರು ರೊಮ್ಯಾಂಟಿಕ್ ಆಗಿ ನೋಡುತ್ತಿದ್ದಾರೆ. ಈ ಫೋಟೋದಲ್ಲಿ ಶ್ರದ್ಧಾ ಗುಲಾಬಿ ಬಣ್ಣದ ಉಡುಪು ಧರಿಸಿದರೆ, ಪ್ರಭಾಸ್ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದಾರೆ.   View this post on Instagram   Here’s an exclusive […]

4 months ago

ಸೆಲ್ಫಿ ಸಿಕ್ಕ ಖುಷಿಯಲ್ಲಿ ಪ್ರಭಾಸ್ ಕೆನ್ನೆಗೆ ಬಾರಿಸಿದ ಯುವತಿ!

ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರಿಗೆ ಸಂಬಂಧಿಸಿದ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಇದರಲ್ಲಿ ಅಭಿಮಾನಿಯೊಬ್ಬರು ಮಾಡಿದ ತರಲೆಯ ದೃಶ್ಯವನ್ನ ಕಾಣಬಹುದಾಗಿದೆ. ವಿಡಿಯೋದಲ್ಲಿ ನಟ ಪ್ರಭಾಸ್‍ರೊಂದಿಗೆ ಸೆಲ್ಫಿ ಕೇಳಿದ ಅಭಿಮಾನಿ ಮನವಿಗೆ ಸಮ್ಮಿತಿಸಿ ಫೋಟೋಗೆ ಪೋಸ್ ಕೊಟುತ್ತಾರೆ. ಆದರೆ ನೆಚ್ಚಿನ ನಟನ ಜೊತೆ ಸೆಲ್ಫಿ ಪಡೆದ ಸಂಭ್ರಮದಲ್ಲಿದ್ದ ಯುವತಿ ಸ್ಥಳದಲ್ಲೇ...

ಸಾಹೋ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್!

7 months ago

– ಅಕ್ಷಯ್ ಕುಮಾರ್ V/S ಜಾನ್ ಅಬ್ರಾಹಂ V/S ಪ್ರಭಾಸ್? ಗೆಲ್ಲೋರು ಯಾರು? ಹೈದರಾಬಾದ್: ಟಾಲಿವುಡ್ ಸೂಪರ್ ಚಿತ್ರವಾದ ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಸಾಹೋ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. 2019 ಆಗಸ್ಟ್ 15ರಂದು ಸಾಹೋ ತೆರೆಕಾಣಲಿದೆ ಎಂದು ಚಿತ್ರತಂಡ...

ಸಿಹಿ ಸುದ್ದಿ ನೀಡ್ತಿನಿ ಅಂದಿದ್ದ ಪ್ರಭಾಸ್ ಕೊಟ್ಟಿದ್ದು ರೋಮಾಂಚನದ ನ್ಯೂಸ್

9 months ago

ಹೈದರಾಬಾದ್: ಮಂಗಳವಾರ ಅಂದ್ರೆ ಇಂದು ಸಿಹಿ ಸುದ್ದಿ ಕೊಡುತ್ತೇನೆ ಅಂದಿದ್ದ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್, ಅಭಿಮಾನಿಗಳು ಕುಣಿದು ಕುಪ್ಪಳಿಸುವ ಸಾಹೋ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಮಡಿದ್ದಾರೆ. ಇಂದು ಬಾಹುಬಲಿ ಪ್ರಭಾಸ್ ಹುಟ್ಟಿದ ದಿನ. ಈ ಹಿನ್ನೆಲೆಯಲ್ಲಿ ಸಾಹೋ ಚಿತ್ರ ತಂಡ...

ಪ್ರಭಾಸ್- ಅನುಷ್ಕಾ ಶೆಟ್ಟಿ ಪ್ರೀತಿಯಲ್ಲಿದ್ದಾರೆ- ಇಲ್ಲಿದೆ ಸಾಕ್ಷಿ

1 year ago

ಹೈದರಾಬಾದ್: ಟಾಲಿವುಡ್‍ನ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹಾರಿದಾಡುತ್ತಿತ್ತು. ಆದರೆ ಈ ಜೋಡಿ ಇದೆಲ್ಲಾ ಸುಳ್ಳು ಎಂದು ಹೇಳುತ್ತಾ ತಿರುಗುತ್ತಿದ್ದರು. ಈಗ ಈ ಜೋಡಿ ಪ್ರೀತಿಯಲ್ಲಿದ್ದಾರೆ ಎಂಬುದು ಸಾಬೀತಾಗಿದೆ. ಅನುಷ್ಕಾ ಮತ್ತು ಪ್ರಭಾಸ್ ಅವರ ಪ್ರೀತಿ ರಿವೀಲ್...

ಅನುಷ್ಕಾರನ್ನು ನೋಡಲು ಮುಖ ಮುಚ್ಚಿಕೊಂಡು ಬಂದ ಬಾಹುಬಲಿ

1 year ago

ಹೈದರಾಬಾದ್: ಟಾಲಿವುಡ್‍ನಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೇಮಾಂಕುರದ ಬಗ್ಗೆ ಪ್ರತಿನಿತ್ಯ ಹೊಸ ಸುದ್ದಿಗಳು ಸಿನಿ ಅಂಗಳದಿಂದ ಹರಿದು ಬರುತ್ತಿವೆ. ಇಬ್ಬರೂ ಸ್ಟಾರ್‍ಗಳು ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. ಇತ್ತೀಚೆಗೆ ಪ್ರಭಾಸ್, ಅನುಷ್ಕಾರನ್ನು ನೋಡಲು ಭಾಗಮತಿ ಸೆಟ್‍ಗೆ ತೆರಳಿರುವ...

ಹಿಂದೆಂದೂ ಕಂಡಿರದ ಅವತಾರದಲ್ಲಿ ಪ್ರಭಾಸ್- ಹೊಸ ಲುಕ್ ನೋಡಿ ಶ್ರದ್ಧಾ ಕಪೂರ್ ಫಿದಾ

2 years ago

ಹೈದರಾಬಾದ್: ಟಾಲಿವುಡ್ ನ ಡ್ರೀಮ್ ಬಾಯ್, ಬಾಹುಬಲಿ ಪ್ರಭಾಸ್ ಹೊಸ ಲುಕ್ ನೋಡಿ ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ಫುಲ್ ಫಿದಾ ಆಗಿದ್ದಾರೆ. ಬಾಹುಬಲಿ ಸಿನಿಮಾದ ಬಳಿಕ ದೇಶಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಪ್ರಭಾಸ್ ಹೊಸ ಇಮೇಜ್ ಪಡೆದುಕೊಂಡಿದ್ದಾರೆ. ಪ್ರಭಾಸ್ ತಮ್ಮ...

ದುಬಾರಿ ಸಂಭಾವನೆ ಕೇಳಿದ ಪ್ರಭಾಸ್: ಬಾಲಿವುಡ್‍ ನಲ್ಲಿ ಲಾಂಚ್ ಮಾಡಲು ಕರಣ್ ಹಿಂದೇಟು

2 years ago

ಮುಂಬೈ: ಬಾಹುಬಲಿಯ ಹೀರೋ ಪ್ರಭಾಸ್ ಅವರನ್ನು ಬಾಲಿವುಡ್ ಸಿನಿಮಾದಲ್ಲಿ ಲಾಂಚ್ ಮಾಡಲು ಮುಂದಾಗಿದ್ದ ನಿರ್ಮಾಪಕ ಕರಣ್ ಜೋಹರ್ ಈಗ ತಮ್ಮ ಈ ಪ್ರಯತ್ನದಿಂದ ಹಿಂದಕ್ಕೆ ಸರಿದಿದ್ದಾರೆ. ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹಿಂದಿ...