Thursday, 17th October 2019

Recent News

7 months ago

ಕೊನೆಗೂ ರೌಡಿ ಲಕ್ಷ್ಮಣ್ ಕೊಲೆ ಹಿಂದಿನ ರಹಸ್ಯ ಬಯಲು – ಮೂರು ಕಾರಣಕ್ಕೆ ಹತ್ಯೆಯ ಸ್ಕೆಚ್

– ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ವರ್ಷಿಣಿ, ರೂಪೇಶ್ ಸ್ಕೆಚ್ – ಗುರುವಿನ ಕೊಲೆಗೆ ಹೇಮಿ ಸೇಡು – ಹೆಸರು ಮಾಡೋ ಹುಚ್ಚಿನಲ್ಲಿ ಕ್ಯಾಟ್ ರಾಜನಿಂದ ಕೃತ್ಯ ಬೆಂಗಳೂರು: ಒಂದು ವಾರದಿಂದ ರೌಡಿ ಲಕ್ಷ್ಮಣ್ ಕೊಲೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಈಗ ಈ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ. ರಾಜಕರಣದ ಜೊತೆ ತಳಕು ಹಾಕಿದ್ದ ಕಾರಣ ಖುದ್ದು ಅಲೋಕ್ ಕುಮಾರ್ ಅವರೇ ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಪಾತಕಿಗಳು ಮೂರು ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎನ್ನುವ […]

7 months ago

ಸಾಯುವ ಕೊನೆ ಘಳಿಗೆಯಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದ ರೌಡಿ ಲಕ್ಷ್ಮಣ್

– ಪೊಲೀಸರಿಂದ ಹೋಟೆಲ್ ಸಿಬ್ಬಂದಿಗೆ ಕ್ಲಾಸ್ ಬೆಂಗಳೂರು: ರೌಡಿ ಲಕ್ಷ್ಮಣನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸಾಯುವ ಮುನ್ನ ಲಕ್ಷ್ಮಣ ಮಾಸ್ಟರ್ ಪ್ಲಾನ್ ಮಾಡಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಮೃತ ರೌಡಿಶೀಟರ್ ಲಕ್ಷ್ಮಣನ ಮೇಲೆ ಅಟ್ಯಾಕ್ ಮಾಡಿ ಆರೋಪಿಗಳು ಒಂದೆರಡು ಮಚ್ಚಿನೇಟು ಹಾಕಿದ್ದರು. ಈ ವೇಳೆ ಹಂತಕರಿಂದ ಬಚಾವಾಗಲು ಲಕ್ಷ್ಮಣ್ ಪ್ಲಾನ್ ಮಾಡಿದ್ದು,...