ಯುವತಿಯ ಹಿಂಭಾಗ ಟಚ್ ಮಾಡಿದ ಪುಂಡ
ವಾಷಿಂಗ್ಟನ್: ವ್ಯಕ್ತಿಯೊಬ್ಬ ಯುವತಿಯ ಹಿಂಭಾಗ ಟಚ್ ಮಾಡಿ ಒದೆ ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.…
ಇಲ್ಲಿ ಕುಡಿಯುವ ನೀರಿಗೂ ಪೆಟ್ರೋಲ್‍ಗಿಂತ ಹೆಚ್ಚು ರೇಟು- ರೆಸ್ಟೋರೆಂಟ್‍ನಿಂದ ಹಗಲು ದರೋಡೆ
ಬೆಂಗಳೂರು: ನಗರದಲ್ಲಿಯ ರೆಸ್ಟೋರೆಂಟ್‍ನಲ್ಲಿ ಕುಡಿಯುವ ನೀರಿನ ಬೆಲೆ ಪೆಟ್ರೋಲ್‍ಗಿಂತಲೂ ಹೆಚ್ಚಿದೆ. ಈ ರೆಸ್ಟೋರೆಂಟ್‍ನಲ್ಲಿ 1 ಲೀಟರ್…
ವಿಡಿಯೋ: ಚಿಕನ್ ಜೊತೆ ಕೂಲ್ ಡ್ರಿಂಕ್ಸ್ ನೀಡದ್ದಕ್ಕೆ ರೊಚ್ಚಿಗೆದ್ದ ಯುವತಿ!
ವಾಷಿಂಗ್ಟನ್: ಯುವತಿಯೊಬ್ಬಳು ಚಿಕನ್ ಜೊತೆ ಉಚಿತ ಕೂಲ್ ಡ್ರಿಂಕ್ಸ್ ನೀಡಿಲ್ಲ ಎಂದು ರೊಚ್ಚಿಗೆದ್ದು ರೆಸ್ಟೋರೆಂಟ್‍ನನ್ನು ವಸ್ತುಗಳನ್ನೆಲ್ಲಾ…
ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದ ರೆಸ್ಟೋರೆಂಟ್ ಮೇಲೆ ದಾಳಿ: 13 ಮಹಿಳೆಯರ ರಕ್ಷಣೆ
ಮುಂಬೈ: ಅಕ್ರಮವಾಗಿ ಡ್ಯಾನ್ಸ್ ಬಾರ್ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದ ರೆಸ್ಟೋರೆಂಟ್ ಮೇಲೆ ಮುಂಬೈ ಪೊಲೀಸರು ಹಾಗೂ…
ಮಾಂಸದ ಮೂಲ ತೋರಿಸಲು ಮೃತ ಹಸುವನ್ನೇ ನೇತುಹಾಕಿದ್ರು!
ಅಡಿಲೆಡ್: ಆಸ್ಟ್ರೇಲಿಯಾದ ಪಿಜ್ಜಾ ರೆಸ್ಟೋರೆಂಟ್ ಆವರಣದಲ್ಲಿ ಭಾರೀ ಗಾತ್ರದ ಮೃತ ಹಸುವಿನ ದೇಹವನ್ನು ನೇತು ಹಾಕಲಾಗಿದ್ದು…
ಶಿಲ್ಪಾ ಶೆಟ್ಟಿ ದಂಪತಿಯ ಫೋಟೋ ಕ್ಲಿಕ್ಕಿಸಿದ್ದಕ್ಕೆ ಬೌನ್ಸರ್‍ಗಳಿಂದ ಮನ ಬಂದಂತೆ ಹಲ್ಲೆ
ಮುಂಬೈ: ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ಫೋಟೋವನ್ನು ಕ್ಲಿಕ್ಕಿಸಿದ್ದಕ್ಕೆ…
ವಿಡಿಯೋ: ಪ್ರವಾಹದ ನೀರು ರೆಸ್ಟೊರೆಂಟ್‍ಗೆ ನುಗ್ಗಿದ್ರೂ ಊಟ ಮುಂದುವರೆಸಿದ್ರು!
ಬೀಜಿಂಗ್: ಪ್ರವಾಹದ ನೀರು ರೆಸ್ಟೊರೆಂಟ್‍ನೊಳಗೆ ನುಗ್ಗಿದ್ರೂ ಜನ ಆರಾಮಾಗಿ ಊಟ ಮುಂದುವರೆಸಿದ ಘಟನೆ ಚೀನಾದಲ್ಲಿ…