ನವದೆಹಲಿ: ಸಾಂಸ್ಕೃತಿಕ ಉಡುಗೆ ಧರಿಸಿದ್ದಕ್ಕೆ ಬಾರ್ ಒಳಗೆ ಬಿಟ್ಟಿಲ್ಲ ಎಂದು ಆರೋಪಿಸಿ ಸಿಬ್ಬಂದಿಗೆ ಮಹಿಳೆ ತರಾಟೆ ತೆಗೆದುಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಸಂತ್ ಕೂಂಜ್ ಪ್ರದೇಶದ ಕೈಲಿನ್ ಅಥವಾ ಐವಿ ಬಾರ್ ನಲ್ಲಿ...
ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೈಸೂರು ನಗರ ಪೊಲೀಸ್ ಆಯುಕ್ತರು ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಸಾರ್ವಜನಿಕರು, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಹಾಗೂ ಪಾರ್ಟಿ ಆಯೋಜಿಸುವ ಸಂಘ ಸಂಸ್ಥೆಗಳಿಗೆ ಪೊಲೀಸ್...
ನವದೆಹಲಿ: ಆರು ಮಂದಿ ಕಾಮುಕರು ಮದ್ಯದ ನಶೆಯಲ್ಲಿ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಿಕೃತಿ ಮೆರೆದ ಅಮಾನುಷ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಗುರುಗ್ರಾಮದ ರೆಸ್ಟೋರೆಂಟ್ ಒಂದರಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ...
ಬೆಂಗಳೂರು: ಆರ್ಡರ್ ಲೇಟಾಯ್ತು ಎಂದು ಹೋಟೆಲ್ ಸಿಬ್ಬಂದಿ ಮೇಲೆ 20ಕ್ಕೂ ಹೆಚ್ಚು ಝೊಮ್ಯಾಟೋ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಹೆಬ್ಬಾಳದ ಬಳಿಯ ತ್ರೀಪ್ಸಿ ರೆಸ್ಟೋರೆಂಟ್ನಲ್ಲಿ ನಡೆದಿದೆ. ಕಿರಣ್ ಮತ್ತು ರಾಜಶೇಖರ್ ಎಂಬವರಿಗೆ ಥಳಿಸಿದ ಝೊಮ್ಯಾಟೋ ಸಿಬ್ಬಂದಿ....
ಭೋಪಾಲ್: ಕಳಪೆ ಆಹಾರ ನೀಡಿದ್ದಕ್ಕೆ ಗ್ರಾಹಕನೊಬ್ಬ ರೆಸ್ಟೋರೆಂಟ್ ಕಿಚನ್ಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರೆಸ್ಟೋರೆಂಟ್ನಲ್ಲಿ ನಡೆದ ಗಲಾಟೆ ಸಿಸಿಟಿವಿ ಕ್ಯಾಮೆರಾದಲ್ಲಿ...
ವಾಷಿಂಗ್ಟನ್: ಟ್ವಿಟ್ಟರ್ನಲ್ಲಿ ರೆಸ್ಟೋರೆಂಟ್ ಹೊಗಳಿದ ಯುತಿವತಿಗೆ ಮಾಲೀಕರೊಬ್ಬರು ಲೈಫ್ ಲಾಂಗ್ ಫ್ರೀ ಚಿಕನ್ ಕೊಡಲು ನಿರ್ಧರಿಸಿದ ಪ್ರಸಂಗ ಅಮೆರಿಕದಲ್ಲಿ ನಡೆದಿದೆ. ಇಂತಹ ವಿಶೇಷ ಆಫರ್ ಪಡೆದ ಯುವತಿ ಲಹಾರ ಖ್ಯಾತಿಯ ಮೇರಿಲ್ಯಾಂಡ್ನ 24 ವರ್ಷದ ಸಂಗೀತಗಾರತಿ...
ಬ್ಯಾಂಕಾಕ್: ವರ್ಷಾನುಗಟ್ಟಲೆ ಮದ್ಯವನ್ನು ಸಂಗ್ರಹಿಸಿಟ್ಟರೆ ಅದರ ರುಚಿ ಚೆನ್ನಾಗಿರುತ್ತೆ ಎನ್ನುವ ಸಂಗತಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಆದರೆ ಬ್ಯಾಂಕಾಕಿನ ವಟ್ಟಾನ ಪ್ರದೇಶದಲ್ಲಿರುವ ರೆಸ್ಟೋರೆಂಟ್ನಲ್ಲಿ ಸ್ಪೆಷಲ್ ಟೇಸ್ಟ್ಗಾಗಿ 45 ವರ್ಷಗಳಿಂದ ಸೂಪನ್ನು ಬೇಯಿಸುತ್ತಲೇ ಇದ್ದಾರೆ. ಹೌದು. ಈ...
ಬೀಜಿಂಗ್: ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಹೊರಗೆ ಊಟಕ್ಕೆ ಹೋದಾಗ ಸಾಮಾನ್ಯವಾಗಿ ಮೊದಲು ಸೂಪ್ ಆರ್ಡರ್ ಮಾಡುತ್ತಾರೆ. ಹೀಗೆ ಚೀನಾ ರೆಸ್ಟೋರೆಂಟ್ವೊಂದರಲ್ಲಿ ಗ್ರಾಹಕರು ಸೂಪ್ ಆರ್ಡರ್ ಮಾಡಿದಾಗ ಇದ್ದಕ್ಕಿದ್ದಂತೆ ಅದು ಸ್ಫೋಟಗೊಂಡಿದೆ. ಹೌದು. ಚೀನಿ ರೆಸ್ಟೋರೆಂಟ್ ಒಂದರಲ್ಲಿ...
ವಾಷಿಂಗ್ಟನ್: ಕೆಲವರು ಎಷ್ಟೇ ಶ್ರೀಮಂತರಾಗಿದ್ದರೂ, ಸಾಮಾನ್ಯರಂತೆಯೇ ಬದುಕಿರುತ್ತಾರೆ. ಮತ್ತೆ ಕೆಲವರು ಏನೂ ಇಲ್ಲದೇ ಇದ್ದರೂ ಎಲ್ಲದರಲ್ಲಿಯೂ ಶ್ರೀಮಂತಿಕೆ ಪ್ರದರ್ಶಿಸುವರನ್ನು ಸಮಾಜದಲ್ಲಿ ಕಾಣಬಹುದು. ಜಗತ್ತಿನ ಎರಡನೇ ಶ್ರೀಮಂತ ವ್ಯಕ್ತಿ, ಮೈಕ್ರೋಸಾಫ್ಟ್ ಕಂಪನಿಯ ಸ್ಥಾಪಕರಾಗಿರುವ ಬಿಲ್ಗೇಟ್ಸ್ ಓರ್ವ ಸಾಮಾನ್ಯ...
-ಮೂರು ವರ್ಷಗಳ ಬಳಿಕ ಬಂದ್ ಆಗ್ತಿರೋದು ಯಾಕೆ ಗೊತ್ತಾ ಈ ರೆಸ್ಟೋರೆಂಟ್? ಪ್ಯಾರೀಸ್: ಫ್ರಾನ್ಸ್ ದೇಶದಲ್ಲಿ ಮೂರು ವರ್ಷಗಳ ಹಿಂದೆ ನ್ಯೂಡ್ ರೆಸ್ಟೋರೆಂಟ್ ಆರಂಭವಾಗಿತ್ತು. ಸಾಕಷ್ಟು ವಿರೋಧಗಳ ನಡುವೆಯೂ ಆರಂಭವಾಗಿದ್ದ ಈ ರೆಸ್ಟೋರೆಂಟ್ ಇಂದು ಬಾಗಿಲು...
ಮುಂಬೈ: ಒಟ್ಟಿಗೆ ಓಡಾಡಿ ಬಿಟೌನ್ನಲ್ಲಿ ಬಹಳಷ್ಟು ಗಾಸಿಪ್ ಸೃಷ್ಟಿಸಿರುವ ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರ ಜೋಡಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಶುಕ್ರವಾರದಂದು ಕರಣ್ ಜೋಹರ್, ಸಂಜಯ್ ಕಪೂರ್ ಮತ್ತು ಅವರ ಪತ್ನಿ...
ವಾಷಿಂಗ್ಟನ್: ವ್ಯಕ್ತಿಯೊಬ್ಬ ಯುವತಿಯ ಹಿಂಭಾಗ ಟಚ್ ಮಾಡಿ ಒದೆ ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಅಮೆರಿಕಾದ ರೆಸ್ಟೋರೆಂಟ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ರೆಸ್ಟೋರೆಂಟ್ ಪ್ರವೇಶ ದ್ವಾರದಲ್ಲಿ ಮಹಿಳಾ ವೇಟರ್ ತನ್ನ ಕೆಲಸದಲ್ಲಿ...
ಬೆಂಗಳೂರು: ನಗರದಲ್ಲಿಯ ರೆಸ್ಟೋರೆಂಟ್ನಲ್ಲಿ ಕುಡಿಯುವ ನೀರಿನ ಬೆಲೆ ಪೆಟ್ರೋಲ್ಗಿಂತಲೂ ಹೆಚ್ಚಿದೆ. ಈ ರೆಸ್ಟೋರೆಂಟ್ನಲ್ಲಿ 1 ಲೀಟರ್ ಕುಡಿಯುವ ನೀರಿಗೆ ಬರೋಬ್ಬರಿ 99 ರೂ. ಪಡೆಯಲಾಗುತ್ತದೆ. ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡ್ನಲ್ಲಿರೋ ದಿ ಓಪನ್ ಬಾಕ್ಸ್ ರೆಸ್ಟೋರೆಂಟ್ನಲ್ಲಿ...
ವಾಷಿಂಗ್ಟನ್: ಯುವತಿಯೊಬ್ಬಳು ಚಿಕನ್ ಜೊತೆ ಉಚಿತ ಕೂಲ್ ಡ್ರಿಂಕ್ಸ್ ನೀಡಿಲ್ಲ ಎಂದು ರೊಚ್ಚಿಗೆದ್ದು ರೆಸ್ಟೋರೆಂಟ್ನನ್ನು ವಸ್ತುಗಳನ್ನೆಲ್ಲಾ ಎಸೆದು, ಕಿಟಕಿಯ ಗಾಜನ್ನು ಹೊಡೆದ ಘಟನೆ ಭಾನುವಾರ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. ಯುವತಿ 4 ಡಾಲರ್(266 ರೂ) ಗೆ...
ಮುಂಬೈ: ಅಕ್ರಮವಾಗಿ ಡ್ಯಾನ್ಸ್ ಬಾರ್ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದ ರೆಸ್ಟೋರೆಂಟ್ ಮೇಲೆ ಮುಂಬೈ ಪೊಲೀಸರು ಹಾಗೂ ಇಂಡಿಯನ್ ರೆಸ್ಕ್ಯೂ ಮಿಶನ್ ತಂಡ ದಾಳಿ ನಡೆಸಿ 13 ಮಹಿಳೆಯರನ್ನು ರಕ್ಷಿಸಿದ ಘಟನೆ ಶುಕ್ರವಾರ ಮುಂಬೈ ನಗರದಲ್ಲಿ ನಡೆದಿದೆ....
ಅಡಿಲೆಡ್: ಆಸ್ಟ್ರೇಲಿಯಾದ ಪಿಜ್ಜಾ ರೆಸ್ಟೋರೆಂಟ್ ಆವರಣದಲ್ಲಿ ಭಾರೀ ಗಾತ್ರದ ಮೃತ ಹಸುವಿನ ದೇಹವನ್ನು ನೇತು ಹಾಕಲಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಇಟಿಕಾ ಹೆಸರಿನ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಹಸುವಿನ ಮಾಂಸ ಹಾಗೂ ಇತರೆ ಉತ್ಪನ್ನಗಳನ್ನು ಪೂರೈಸುತ್ತಿದೆ....