Recent News

10 months ago

ರವಿ ಹಿಸ್ಟರಿ: ಪಲ್ಲವಿ ರಾಜು ಈಗ ಎಸ್.ಐ. ಅನಿತ!

ಬೆಂಗಳೂರು: ಬೇಗನೆ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾ ಮುಖ್ಯ ನಾಯಕಿಯಾಗಿ ನೆಲೆನಿಲ್ಲಬೇಕೆಂಬ ಆಸೆ ಇದೀಗ ತಾನೇ ಬಣ್ಣ ಹಚ್ಚಿದ ಹೊಸಾ ಹುಡುಗಿಯರಲ್ಲೂ ಇರುತ್ತೆ. ಆದರೆ ನಟಿಸೋ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ತೀರಾ ಕಮರ್ಷಿಯಲ್ ಸಿನಿಮಾಗಳಲ್ಲದೇ ಹೋದರೂ ನಟಿಸೋ ಪಾತ್ರದ ಮೂಲಕವೇ ಗುರುತಾಗ ಬೇಕೆಂಬ ಹಂಬಲ ಹೊಂದಿರುವವರು ವಿರಳ. ಅಂಥಾ ವಿರಳ ಮನಸ್ಥಿತಿ ಹೊಂದಿರೋ ಅಪರೂಪದ ನಟಿ ಪಲ್ಲವಿ ರಾಜು. ಅವರೀಗ ಈ ವಾರ ತೆರೆ ಕಾಣಲಿರುವ ರವಿ ಹಿಸ್ಟರಿ ಚಿತ್ರದ ನಾಯಕಿಯಾಗಿ ವಿಶೇಷ ಗೆಟಪ್ಪೊಂದರ ಮೂಲಕ ಪ್ರೇಕ್ಷಕರನ್ನು […]

10 months ago

ಹಾಡಿನ ಮೂಲಕ ಬಯಲಾಯ್ತು ರವಿ ಹಿಸ್ಟರಿಯ ಲವ್ ಸ್ಟೋರಿ!

ಬೆಂಗಳೂರು: ಮಿಸ್ಟರಿವಿಶಿಷ್ಟವಾದ ಭೂಗತ ಜಗತ್ತಿನ ಕಥೆ ಹೊಂದಿರೋ ಚಿತ್ರವಾಗಿ ಈಗಾಗಲೇ ಜನರ ನಡುವೆ ಚರ್ಚೆಗೀಡಾಗುತ್ತಿರೋ ಚಿತ್ರ ರವಿ ಹಿಸ್ಟರಿ. ಇದೇ ಮಾರ್ಚ್ ಇಪ್ಪತ್ತೊಂಬತ್ತರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ವೀಡಿಯೋ ಸದಾಂಗ್ ಒಂದು ಬಿಡುಗಡೆಯಾಗಿದೆ. ಈ ಮೆಲೋಡಿ ಹಾಡಿನ ಮಾಧುರ್ಯಕ್ಕೀಗ ಸಿನಿಪ್ರೇಮಿಗಳು ಮರುಳಾಗಿದ್ದಾರೆ. ಮಧುಚಂದ್ರ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಕಾರ್ತಿಕ್ ಚಂದ್ರ ನಿರ್ಮಾಣ ಮಾಡಿ ನಾಯಕನಾಗಿಯೂ...