Bengaluru City4 years ago
ಬೆಚ್ಚಿ ಬೀಳುವ ದೃಶ್ಯ- ಗೋಶಾಲೆಯಲ್ಲಿ ರೌಡಿ ರಂಜಿತ್‍ನನ್ನು ಕಟುಕರಂತೆ ಕೊಚ್ಚಿ ಕೊಂದ್ರು
ಬೆಂಗಳೂರು: ಬೆಂಗಳೂರಿನ ಪುಲಿಕೇಶಿನಗರದ ಗೋಶಾಲೆಯಲ್ಲಿ ನಡೆದ ರೌಡಿಶೀಟರ್ ರಂಜಿತ್ ಕೊಲೆ ಪ್ರಕರಣದ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇಬ್ಬರು ಯುವಕರು ಕಟುಕರನ್ನು ಮೀರಿಸುವ ರೀತಿಯಲ್ಲಿ ರಂಜಿತ್ನನನ್ನ ಕೊಚ್ಚಿ ಕೊಚ್ಚಿ ಕೊಂದಿದ್ದಾರೆ. ಗುರುವಾರ ರಾತ್ರಿ ಪುಲಿಕೇಶಿನಗರದ ಪೊಲೀಸರು...