Saturday, 23rd February 2019

2 weeks ago

ಆರ್‌ಜಿವಿ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾಗೆ ಮೋದಿ ಪ್ರಚಾರ!

ಹೈದರಾಬಾದ್: ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದಂತೆ ಟಾಲಿವುಡ್‍ನಲ್ಲಿ ಹಲವು ನಾಯಕರ ಆತ್ಮಚರಿತ್ರೆಗಳ ಸಿನಿಮಾಗಳು ತೆರೆಕಾಣುತ್ತಿದೆ. ಇದರಲ್ಲಿ ಭಾರೀ ವಿವಾದ ಸೃಷ್ಟಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾ ಕೂಡ ಒಂದಾಗಿದೆ. ಇದೇ ವೇಳೆಯಲ್ಲಿ ನಿರ್ದೇಶಕ ಆರ್ ಜಿವಿ ತಮ್ಮ ಸಿನಿಮಾಗೆ ಪ್ರಧಾನಿ ನರೇಂದ್ರ ಮೋದಿಯೇ ಪ್ರಚಾರ ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ರು. […]