ಮಾಧ್ಯಮ ಆಯ್ತು ಈಗ ವಿದ್ಯಾರ್ಥಿಗಳ ಜೊತೆ ಜಗಳಕ್ಕಿಳಿದ ನಾಡಗೌಡ
ರಾಯಚೂರು: ಗುರುವಾರ ಮಾಧ್ಯಮದವರ ಜೊತೆ ಜಗಳವಾಡಿದ್ದ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಅವರು ಇಂದು ವಿದ್ಯಾರ್ಥಿಗಳ…
ಬ್ರೆಜಿಲ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಿದ ರಾಯಚೂರು ದಂಪತಿ
ರಾಯಚೂರು: 73ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಭಾರತದಲ್ಲಿ ಮಾತ್ರವಲ್ಲದೆ ಬ್ರೆಜಿಲ್ ದೇಶದಲ್ಲೂ ಆಚರಿಸಲಾಗಿದೆ. ಬ್ರೆಜಿಲ್‍ನಲ್ಲಿ ನೆಲೆಸಿರುವ ರಾಯಚೂರಿನ…
ಪ್ರವಾಹದಲ್ಲಿ ಅಂಬುಲೆನ್ಸ್‌ಗೆ ದಾರಿ ತೋರಿಸಿದ ಬಾಲಕನಿಗೆ ಸಾಹಸ ಸೇವಾ ಪ್ರಶಸ್ತಿ
ರಾಯಚೂರು: ಕೃಷ್ಣಾ ನದಿ ಪ್ರವಾಹದ ವೇಳೆ ಅಂಬುಲೆನ್ಸ್‌ಗೆ ದಾರಿ ತೋರಿಸಿ ಸಾಹಸ ಮೆರೆದ ಬಾಲಕನಿಗೆ ರಾಯಚೂರು ಜಿಲ್ಲಾಡಳಿತ…
ಅತ್ತ ಮನೆ ಇಲ್ಲ, ಇತ್ತ ಚಿಕಿತ್ಸೆಯೂ ಇಲ್ಲ- ಜ್ವರದಿಂದ ಬಾಲಕ ಪರದಾಟ
- ಇಂದಿನಿಂದ ರಾಯರ ಆರಾಧನೆ ರಾಯಚೂರು: ಭೀಕರ ಪ್ರವಾಹದಿಂದ ಅತ್ತ ಮನೆಯೂ ಇಲ್ಲ, ಇತ್ತ ಚಿಕಿತ್ಸೆಯೂ…
ರಾಯರ ಏಕಶಿಲಾ ವೃಂದಾವನ ಜಲಾವೃತ- ತೆಲಂಗಾಣ ಗಡಿಭಾಗದಲ್ಲಿ ಮುಳುಗಿದ ಹಳ್ಳಿ
ರಾಯಚೂರು: ಕೃಷ್ಣಾ ನದಿಯಲ್ಲಿ ಪ್ರವಾಹ ಸ್ವಲ್ಪಮಟ್ಟಿಗೆ ಇಳಿಕೆಯಾಗಿದ್ದು, ಆದರೆ ತುಂಗಭಾದ್ರಾ ನದಿ ಅಬ್ಬರಿಸುತ್ತಿದೆ. ತುಂಗಭದ್ರಾ ಜಲಾಶಯದಿಂದ…
ಪ್ರಾಣಭಯ ಬಿಟ್ಟು ಪ್ರವಾಹದಲ್ಲೂ ನದಿ ದಾಟುತ್ತಿದ್ದಾರೆ ಜನ
ರಾಯಚೂರು: ಕೃಷ್ಣಾ ನದಿಯಲ್ಲಿ 9.08 ಲಕ್ಷ ಕ್ಯೂಸೆಕ್ ನೀರು ಹರಿವಿನ ಪ್ರವಾಹದಲ್ಲೂ ಜನ ಪ್ರಾಣ ಭಯ…
ಹಿನ್ನೀರಿನಿಂದ ಮುಳುಗಡೆಗೊಂಡ ಸೋಲಾರ್ ಪ್ಲಾಂಟ್
ರಾಯಚೂರು: ನದಿ ಹಿನ್ನೀರಿನಿಂದ ಜಿಲ್ಲೆಯ ಗುರ್ಜಾಪುರ ಬಳಿ ಇರುವ ಸೋಲಾರ್ ಪ್ಲಾಂಟ್ ಮುಳುಗಡೆಯಾಗಿದೆ. ವೆಂಕಟೇಶ್ ಎಂಬವರ…
ಗಂಜಿ ಕೇಂದ್ರದಲ್ಲಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾದ ಸಿಬ್ಬಂದಿಗೆ ಶಾಸಕ ತರಾಟೆ
ರಾಯಚೂರು: ಗಂಜಿ ಕೇಂದ್ರದಲ್ಲಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾದ ಸಿಬ್ಬಂದಿಗೆ ರಾಯಚೂರು ಗ್ರಾಮೀಣ ಶಾಸಕ…
ನಾರಾಯಣಪುರ ಡ್ಯಾಂನಿಂದ ನದಿಗೆ ನೀರು – ಆಹಾರಕ್ಕಾಗಿ ಗ್ರಾಮಸ್ಥರ ಪರದಾಟ
ರಾಯಚೂರು: ನಾರಾಯಣಪುರ ಜಲಾಶಯದಿಂದ ನದಿಗೆ ಹೆಚ್ಚು ನೀರು ಬಿಟ್ಟ ಹಿನ್ನೆಲೆ ರಾಯಚೂರಿನ ನಡುಗಡ್ಡೆಗಳ ಜನ ಆಹಾರ…
ಮಹಾರಾಷ್ಟ್ರದ ಕೊಯ್ನಾ ಡ್ಯಾಮ್‍ನಿಂದ ಮತ್ತಷ್ಟು ನೀರು ಹೊರಕ್ಕೆ – ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್
-ಚಿಕ್ಕೋಡಿಯಲ್ಲಿ ಸೇತುವೆ, ದೇವಾಲಯ ಜಲಾವೃತ - ಜಮಖಂಡಿ, ರಾಯಚೂರಲ್ಲಿ ಹೆಚ್ಚಿದ ಆತಂಕ ರಾಯಚೂರು/ಬೆಳಗಾವಿ/ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ…