Recent News

1 year ago

ಗ್ರಾಹಕರ ಖಾತೆಯಿಂದ ಬ್ಯಾಂಕ್‍ಗಳಿಗೆ 10 ಸಾವಿರ ಕೋಟಿ ರೂ. ಆದಾಯ!

– ಕನಿಷ್ಠ ಮೊತ್ತ, ಎಟಿಎಂ ಶುಲ್ಕಕ್ಕೆ ದಂಡ ವಿಧಿಸಿದ್ದರಿಂದ ಆದಾಯ – ದಂಡ ವಸೂಲಿಯಲ್ಲಿ ಎಸ್‍ಬಿಐ ಟಾಪ್ 1 ನವದೆಹಲಿ: ಉಳಿತಾಯ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ (ಕನಿಷ್ಠ ಮೊತ್ತ) ಮತ್ತು ಹೆಚ್ಚುವರಿ ಎಟಿಎಂ ಬಳಕೆಯ ಮೇಲೆ ದಂಡ ವಿಧಿಸಿದ್ದರಿಂದ ಮೂರು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ದಂಡದ ರೂಪದಲ್ಲಿ 10 ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಜನಧನ್ ಯೋಜನೆಯ […]