Thursday, 20th June 2019

Recent News

2 days ago

ಸಾಲದ ಹಣಕ್ಕಾಗಿ ಅಪ್ರಾಪ್ತೆಯನ್ನು ಒತ್ತೆ ಇಟ್ಕೊಂಡು ವೇಶ್ಯಾವಾಟಿಕೆಗೆ ತಳ್ಳಿದ್ರು

– ಕೃತ್ಯಕ್ಕೆ ಪೇದೆಯಿಂದ ಬೆಂಬಲ ಮೈಸೂರು: ಸಾಲ ವಾಪಸ್ ಕೊಡದಿದ್ದಕ್ಕೆ ಅಪ್ರಾಪ್ತೆಯನ್ನು ಕೀಚಕರು ಒತ್ತೆ ಇಟ್ಟುಕೊಂಡು ವೇಶ್ಯಾವಾಟಿಕೆಗೆ ತಳ್ಳಿದ ಅಮಾನವೀಯ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಗರದ ಪದ್ಮಾ ಹಾಗೂ ಪ್ರಸನ್ನ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಆರೋಪಿಗಳು. ಇವರಿಗೆ ಮೈಸೂರಿನ ಕೆ.ಆರ್.ಸಂಚಾರಿ ಠಾಣೆಯ ಪೇದೆ ಮಹೇಶ್ ಬೆಂಬಲವಾಗಿ ನಿಂತಿದ್ದ ಎಂಬ ವಿಚಾರ ತನಿಖೆಯ ವೇಳೆ ಹೊರ ಬಿದ್ದಿದೆ. ಆಗಿದ್ದೇನು?: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಹಾಗೂ ಮಾವನ ಚಿಕಿತ್ಸೆಗಾಗಿ ಸಂತ್ರಸ್ತ ಬಾಲಕಿಯ ತಂದೆ ಪದ್ಮಾ ಬಳಿ […]

1 month ago

ವೇಶ್ಯಾವಾಟಿಕೆ ದಂಧೆಯಲ್ಲಿ ಮುಳುಗಿದ್ದ ಪತ್ನಿಯನ್ನು ತಡೆದ ಪತಿ ಹೆಣವಾದ!

ಮುಂಬೈ: ಹಣದ ಆಸೆಗೆ ವೇಶ್ಯಾವಾಟಿಕೆ ದಂಧೆಯಲ್ಲಿ ಮುಳುಗಿದ್ದ ಪತ್ನಿಯನ್ನು ಹೊರತರಲು ಮುಂದಾದ ಪತಿಯೇ ಹೆಣವಾದ ಅಮಾನವೀಯ ಘಟನೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ. ತನ್ನ ವೇಶ್ಯಾವಾಟಿಕೆ ದಂಧೆಯನ್ನು ತಡೆಯಲು ಮುಂದಾದ ಪತಿಗೆ ಪತ್ನಿಯೇ ಸಹೋದರನ ಜೊತೆ ಸೇರಿ ಕೊಲೆಗೈದಿದ್ದಾಳೆ. ಪೊಲೀಸ್ ಮಾಹಿತಿ ಪ್ರಕಾರ, 35 ವರ್ಷದ ಮೃತ ವ್ಯಕ್ತಿಗೆ ಆತನ ಪತ್ನಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾಳೆಂಬುದು...

ನಟ್ಟ ನಡುರಸ್ತೆಯಲ್ಲಿ ಲಾಡ್ಜ್ ರಾಣಿಯರ ಕಾಟ-ಗಂಡಸರೇ ಹುಷಾರಪ್ಪೋ ಹುಷಾರು..!

6 months ago

-ಪವಿತ್ರ ಕಡ್ತಲ ಬೆಂಗಳೂರು: ಯುವಕರೇ ,ಅಜ್ಜಂದಿರೇ, ಅಂಕಲ್ ಗಳೇ ಈಗ ತಾನೇ ಕಾಲೇಜ್ ಮೆಟ್ಟಿಲು ಹತ್ತುತ್ತಿರೋ ಚಿಗುರು ಮೀಸೆ ಹುಡುಗರೇ ಒಟ್ಟಾರೆ ಬೆಂಗಳೂರಿನಲ್ಲಿ ವಾಸವಿರುವ ಗಂಡಸರೇ ಈ ರೋಡ್‍ನಲ್ಲಿ ಓಡಾಡೋ ಮುಂಚೆ ಒಂದು ಸಲ ಯೋಚನೆ ಮಾಡಿ. ಒಂದೆರಡು ನಿಮಿಷ ಇಲ್ಲಿ...

ಬೆಣ್ಣೆ ನಗರಿಯಲ್ಲಿ ರಾತ್ರಿಯಾದ್ರೆ ಶುರುವಾಗುತ್ತೆ ಕರಾಳ ಮಾಂಸದಂಧೆ

8 months ago

ದಾವಣಗೆರೆ: ದಾವಣಗೆರೆ ಎಂದರೆ ಸಾಕು ಇಲ್ಲಿ ಬೆಣ್ಣೆಯಂತ ಜನರು ಇರುತ್ತಾರೆ ಎನ್ನುವ ಮಾತು ಇದೆ. ಆದರೆ ಅದೇ ಬೆಣ್ಣೆನಗರಿಯಲ್ಲಿ ರಾತ್ರಿಯಾದ್ರೆ ಸಾಕು ಕರಾಳ ಮಾಂಸದಂಧೆಯೊಂದು ಅನಾವರಣವಾಗತ್ತದೆ. ಅದರಲ್ಲೂ ತೃತೀಯ ಲಿಂಗಿಗಳ ಹಾವಳಿ ಇಲ್ಲಿ ಜಾಸ್ತಿಯಾಗಿದ್ದು, ರಾತ್ರಿಯಾದ್ರೆ ಕೂಲಿ ಕಾರ್ಮಿಕರು, ಅಮಾಯಕರು, ಕಾಲೇಜು...

ರೂಮಿನಲ್ಲಿ ಕೂಡಿ ಹಾಕಿ 12 ಮಂದಿ ಕಾಮುಕರಿಂದ 10 ದಿನ ಗ್ಯಾಂಗ್‍ರೇಪ್

8 months ago

ಪುರಿ: ಯುವತಿಯೊಬ್ಬಳನ್ನು 12ಕ್ಕೂ ಹೆಚ್ಚು ಮಂದಿ ಕಾಮುಕರು ಸುಮಾರು 10 ದಿನಗಳ ಕಾಲ ರೂಮಿನಲ್ಲಿ ಕೂಡಿ ಹಾಕಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ದಾರುಣ ಘಟನೆಯೊಂದು ನಡೆದಿದೆ. ಈ ಘಟನೆ ಒಡಿಶಾದ ಪುರಿ ಜಿಲ್ಲೆಯ ಕೋನಾರ್ಕ್ ಪ್ರದೇಶದಲ್ಲಿ ನಡೆದಿದೆ. ಯುವತಿ ಕೋಲ್ಕತ್ತಾ ನಿವಾಸಿ ಎನ್ನಲಾಗುತ್ತಿದ್ದು,...

ವೇಶ್ಯಾವಾಟಿಕೆ ಜಾಲಕ್ಕೆ 2ನೇ ಪತ್ನಿಯನ್ನು ಮಾರಲು ಯತ್ನಿಸಿದವ ಪೊಲೀಸ್ ಬಲೆಗೆ!

10 months ago

ನವದೆಹಲಿ: ಎರಡನೇ ಪತ್ನಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಲು ಯತ್ನಿಸಿದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸದ್ದಾಂ ಬಂಧಿತ ಆರೋಪಿಯಾಗಿದ್ದು, 28 ವರ್ಷದ 2ನೇ ಪತ್ನಿ ಸಮೀರಾರನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪದಡಿ ಬಂಧಿಸಲಾಗಿದೆ. ಪತ್ನಿಯನ್ನು ಮಾರಾಟ ಮಾಡುತ್ತಿರುವ...

ದಿನಕ್ಕೆ 20 ಜನರ ಜೊತೆ ಸೆಕ್ಸ್ ಮಾಡಬೇಕಾಯ್ತು – ಮಹಿಳೆಯ ಕಿಡ್ನ್ಯಾಪ್ ಕತೆ

10 months ago

ನವದೆಹಲಿ: ಒಂದು ದಿನಕ್ಕೆ ನಾನು 20 ಮಂದಿಯ ಜೊತೆ ಮಲಗಬೇಕಾಯಿತು. ಊಟ ಕೊಡದೆ ಚಿತ್ರಹಿಂಸೆ ಕೊಡುತ್ತಿದ್ದರು ಎಂದು ವೇಶ್ಯಾವಾಟಿಕೆಯಿಂದ ಹೊರ ಬಂದ ಮಹಿಳೆಯೊಬ್ಬರು ತಮ್ಮ ನೋವಿನ ಕತೆಯನ್ನು ಹೇಳಿಕೊಂಡಿದ್ದಾರೆ. ರೊಮೇನಿಯಾದ ಮಹಿಳೆಯನ್ನು ಲಂಡನ್ ಬೀದಿಯಲ್ಲಿ ಅಪಹರಿಸಿ ವೇಶ್ಯಾವಾಟಿಕೆಗೆ ಮಾರಾಟ ಮಾಡಲಾಗಿತ್ತು. ಈಕೆಯನ್ನು...

ವೇಶ್ಯಾವಾಟಿಕೆ ನಡೆಸುತ್ತಿದ್ದ 3 ಲಾಡ್ಜ್‌ಗಳ ಮೇಲೆ ದಾಳಿ- ವಿದೇಶಿ ಯುವತಿಯರ ರಕ್ಷಣೆ

10 months ago

ಚಿತ್ರದುರ್ಗ: ನಗರದ ಮೂರು ಲಾಡ್ಜ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ, 6 ಜನ ಆರೋಪಿಗಳನ್ನು ಬಂಧಿಸಿ, 6 ವಿದೇಶಿ ಯುವತಿಯರನ್ನು ರಕ್ಷಿಸಿದ್ದಾರೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಸಾಗಾಟ ಮಾಡಲ್ಪಟ್ಟ ಯುವತಿಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಇತ್ತೀಚೆಗೆ ಒಡನಾಡಿ ಸಂಸ್ಥೆಯು ಬಾಂಗ್ಲಾದೇಶದ ಬಾಲಕಿಯೊಬ್ಬಳನ್ನು ವಿಚಾರಿಸಿ,...