ವಿಹೆಚ್‍ಪಿ ಸಮ್ಮೇಳನದಲ್ಲಿ ಭಾಗಿಯಾಗುವಂತೆ ರಘುರಾಮ್ ರಾಜನ್‍ಗೆ ಆಹ್ವಾನ!
ನವದೆಹಲಿ: ವಿಶ್ವ ಹಿಂದೂ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗಿಯಾಗುವಂತೆ ವಿಶ್ವ ಹಿಂದೂ ಪರಿಷತ್ (ವಿಹೆಚ್‍ಪಿ) ಮಾಜಿ ರಿಸರ್ವ್…
ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣದಲ್ಲಿ ನಾನ್ ವೆಜ್ ಸಿಗೋದು ಡೌಟ್!
ನವದೆಹಲಿ: ರೈಲ್ವೇ ಬೋರ್ಡ್ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದಲ್ಲಿ ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣಗಳಲ್ಲಿ…
ಕರ್ಮ ಯಾರನ್ನು ಬಿಡಲ್ಲ, ಹಿಂಬಾಲಿಸುತ್ತಲೇ ಇರುತ್ತದೆ: ರಾಮ್ ಮಾಧವ್
ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೂ ಅಧಿಕಾರ ಸ್ಥಾಪನೆ ಮಾಡಲು ಶತಾಯಗತಾಯ…
ಯಾವ ವೇದಿಕೆಯಲ್ಲಿ ನಿದ್ದೆ ಮಾಡಿಲ್ಲ ಅನ್ನೋದನ್ನು ಸಿಎಂ ಪ್ರೂವ್ ಮಾಡಲಿ- ಆರ್ ಅಶೋಕ್ ಸವಾಲ್
ಬೆಂಗಳೂರು: ಚುನಾವಣಾ ಅಖಾಡದಲ್ಲಿ ತರಾಟೆ ಒಂದ್ಕಡೆಯಾದ್ರೆ ನಾಯಕರ ಮಾತಿನ ಭರಾಟೆ ಕೂಡ ಜೋರಾಗಿದೆ. ಬೆಂಗಳೂರು ಹೊರವಲಯ…
ಬರೆದ ಪದಗಳನ್ನು ಲೆಕ್ಕ ಹಾಕುವ `ಪೆನ್’ ಕಂಡುಹುಡುಕಿದ 3ನೇ ಕ್ಲಾಸಿನ ಬಾಲಕ!
ಶ್ರೀನಗರ: ಬರೆಯುತ್ತಿದ್ದಂತೆಯೇ ಪದಗಳನ್ನು ಲೆಕ್ಕ ಹಾಕುವಂತಹ ಅಪರೂಪದ ಪೆನ್ ಒಂದನ್ನು 9 ವರ್ಷದ ಬಾಲಕನೊಬ್ಬ ಕಂಡುಹುಡುಕಿದ್ದಾನೆ.…
ಬೆಂಗ್ಳೂರಲ್ಲಿಂದು ರಸ್ತೆಗಿಳಿಯೋ ಮುನ್ನ ಎಚ್ಚರ- ಜನಾಶೀರ್ವಾದಕ್ಕಾಗಿ ನಡೀತಿದೆ ರಾಹುಲ್ ಶೋ
ಬೆಂಗಳೂರು: ಇಂದು ಭಾನುವಾರ ಅಂತ ಮೂವಿಗೆ, ಶಾಪಿಂಗ್ ಹೋಗೋಣ, ಲಾಂಗ್ ಡ್ರೈವ್‍ಗೆ ಹೋಗೋಣ ಅಂತಾ ಬೆಂಗಳೂರು…
ಕೆಲ ಮನಸ್ಸುಗಳಿಗೆ ಬಿತ್ತು ಬ್ರೇಕ್: ಕಂಬಳ ಮತ್ತೆ ಆರಂಭಗೊಂಡಿದ್ದಕ್ಕೆ ಸಂಭ್ರಮಿಸಿದ ಸೆಹ್ವಾಗ್
ನವದೆಹಲಿ: ಕರಾವಳಿಯ ಜಾನಪದ ಕ್ರೀಡೆ ಕಂಬಳ ಮಸೂದೆಗೆ ಕೊನೆಗೂ ರಾಷ್ಟ್ರಪತಿ ಅಂಕಿತ ಸಿಕ್ಕಿದ್ದು, ಈ ಕುರಿತು…
ಕಂಬಳ ಮಸೂದೆಗೆ ರಾಷ್ಟ್ರಪತಿ ಅಂಕಿತ, ಎಲ್ಲ ಅಡೆ ತಡೆ ನಿವಾರಣೆ
ನವದೆಹಲಿ: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಕೊನೆಗೂ ರಾಷ್ಟ್ರಪತಿ ಅಂಕಿತ ಸಿಕ್ಕಿದೆ. ತಿದ್ದುಪಡಿ ಮಾಡಿ ರಾಜ್ಯ…
ಏರಿಕೆ ಆಯ್ತು ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ಸಂಬಳ!
ನವದೆಹಲಿ: 2018-19 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ…
ಚುನಾವಣಾ ಆಯೋಗದ ಶಿಫಾರಸಿಗೆ ರಾಷ್ಟ್ರಪತಿ ಅಂಕಿತ-ಶಾಸಕತ್ವ ಸ್ಥಾನ ಕಳೆದುಕೊಂಡ ಆಪ್ 20 ಶಾಸಕರು
ನವದೆಹಲಿ: ಚುನಾವಣಾ ಆಯೋಗ ದೆಹಲಿಯ ಆಮ್ ಆದ್ಮಿ ಸರ್ಕಾರದ 20 ಶಾಸಕರನ್ನು ಅನರ್ಹಗೊಳಿಸಲು ಶಿಫಾರಸ್ಸು ಮಾಡಿದ…
