Saturday, 16th November 2019

1 month ago

ಸೀಮಂತ ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ ರಾಧಿಕಾ

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅವರು ಸೀಮಂತ ಮಾಡಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ್ದಾರೆ. ರಾಧಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. “ನನ್ನ ಆತ್ಮೀಯ ಸ್ನೇಹಿತರು ನನಗೆ ನೀಡಿದ ಅದ್ಭುತ ಸೀಮಂತ ಕಾರ್ಯಕ್ರಮದ ಒಂದು ಇಣುಕು ನೋಟ. ಹೆಚ್ಚಿನ ಫೋಟೋಗಳು ಹಾಗೂ ವಿವರಗಳು ಶೀಘ್ರದಲ್ಲೇ ಬರಲಿದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.   View this post on Instagram   A sneak peek into the wonderful […]

1 month ago

ಪಬ್ಲಿಕ್‍ನಲ್ಲಿ ಸೊಂಟ ನೋಡಿದ ರಣ್‌ವೀರ್‌ಗೆ ದೀಪಿಕಾ ಖಡಕ್ ಪ್ರತಿಕ್ರಿಯೆ

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಪಬ್ಲಿಕ್‍ನಲ್ಲಿ ಸೊಂಟ ನೋಡಿದ ಪತಿ, ನಟ ರಣ್‍ವೀರ್ ಸಿಂಗ್‍ಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ರಣ್‍ವೀರ್ ಸಿಂಗ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ 2013ರಲ್ಲಿ ತೆರೆಕಂಡ `ರಾಮ್‍ಲೀಲಾ’ ಸಿನಿಮಾ ಶೂಟಿಂಗ್ ಸಮಯದಲ್ಲಿ ತೆಗೆದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಣ್‍ವೀರ್ ಪಬ್ಲಿಕ್‍ನಲ್ಲಿಯೇ ದೀಪಿಕಾ ಸೊಂಟವನ್ನು ದುರುಗುಟ್ಟು ನೋಡುತ್ತಿದ್ದಾರೆ. ಈ ಫೋಟೋ ಅಪ್ಲೋಡ್...

ಮನೆ ಕೆಲಸದವಳಿಗಾಗಿ ರಸ್ತೆಬದಿ ಉಪಾಹಾರ ಮಾರುತ್ತಿದ್ದಾರೆ ಎಂಬಿಎ ದಂಪತಿ

1 month ago

ಮುಂಬೈ: ಮನೆ ಕೆಲಸದವಳಿಗಾಗಿ ಎಂಬಿಎ ಪದವಿ ಪಡೆದ ದಂಪತಿ ಪ್ರತಿದಿನ ಬೆಳಗ್ಗೆ ಮಹಾರಾಷ್ಟ್ರದ ಕಂಡಿವಲಿ ರೈಲ್ವೆ ನಿಲ್ದಾಣದ ಬಳಿ ಉಪಾಹಾರ ಮಾರುತ್ತಿದ್ದಾರೆ. ಅಶ್ವಿನಿ ಶೆಣೈ ಶಾ ಮತ್ತು ಅವರ ಪತಿ ಪ್ರತಿದಿನ ಬೆಳಗ್ಗೆ 4 ಗಂಟೆಯಿಂದ 10 ಗಂಟೆವರೆಗೂ ತಿಂಡಿ ಮಾರುತ್ತಾರೆ....

ಮೊದಲ ಬಾರಿಗೆ ತಾಜ್‍ಮಹಲ್ ನೋಡಿ ಮಂತ್ರಮುಗ್ಧಳಾಗಿದ್ದೇನೆ: ಕಾಜಲ್

2 months ago

ನವದೆಹಲಿ: ಟಾಲಿವುಡ್ ನಟಿ ಕಾಜಲ್ ಅಗರ್ ವಾಲ್ ಅವರು ಮೊದಲ ಬಾರಿ ತಾಜ್‍ಮಹಲ್ ಭೇಟಿ ನೀಡಿ ಖುಷಿಯಿಂದ ಕುಣಿದಾಡಿದ್ದಾರೆ. ನಟಿ ಕಾಜಲ್ ತಮ್ಮ ಕುಟುಂಬಸ್ಥರ ಜೊತೆ ತಾಜ್‍ಮಹಲ್‍ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ವಿವಿಧ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟು...

ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ಸಮಂತಾ

2 months ago

ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಮೇಕಪ್ ಇಲ್ಲದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಮೇಕಪ್ ಇಲ್ಲದ ಫೋಟೋವನ್ನು ಹಾಕಿ ಅದಕ್ಕೆ, “ಫೋಟೋವನ್ನು ಫಿಲ್ಟರ್ ಮಾಡಿಲ್ಲ. ಈಗ ನನ್ನ ಕೈಯಿಂದ ನಾನು ಏನೂ ಮಾಡುತ್ತಿದ್ದೇನೆ ಎಂದು ಕೇಳಬೇಡಿ” ಎಂದು ಕ್ಯಾಪ್ಷನ್...

18 ವರ್ಷದ ಹಿಂದಿನ ಟಾಪ್‍ಲೆಸ್ ಫೋಟೋ ಹಂಚಿಕೊಂಡ ಮಲೈಕಾ

2 months ago

ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಮಲೈಕಾ ಅರೋರಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ 18 ವರ್ಷದ ಹಿಂದಿನ ಟಾಪ್‍ಲೆಸ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಲೈಕಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ವರ್ಕೌಟ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಮಲೈಕಾ ಅವರು 18 ವರ್ಷದ...

ನೀನು ಶಾರುಖ್ ಮಗಳು, ನಿನಗೆ ಈ ಶೋ ಆಫ್ ಅಗತ್ಯವಿಲ್ಲ – ನೆಟ್ಟಿಗರಿಂದ ಸುಹಾನಾಗೆ ತರಾಟೆ

2 months ago

ಮುಂಬೈ: ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿದ ಶಾರುಖ್ ಅಭಿಮಾನಿಗಳು ಸುಹಾನಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸುಹಾನಾ ಖಾನ್ ಹಾಟ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಸುಹಾನಾ...

ನಿನ್ನನ್ನು ನೋಡಲು ಉತ್ಸುಕಳಾಗಿದ್ದೇನೆ- ಶ್ವೇತಾ ಚಂಗಪ್ಪ

2 months ago

ಬೆಂಗಳೂರು: ನಿನ್ನನ್ನು ನೋಡಲು ನನಗೆ ಕಾಯಲು ಸಾಧ್ಯವಾಗುತ್ತಿಲ್ಲ ಎಂದು ಕಿರುತೆರೆ ನಟಿ ಶ್ವೇತಾ ಚಂಗಪ್ಪ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಶ್ವೇತಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬೇಬಿ ಬಂಪ್‍ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ನಿನ್ನನ್ನು ನೋಡಲು...