ಪ್ರಧಾನಿ ಕಚೇರಿ ವಿಸಿಟಿಂಗ್ ಕಾರ್ಡ್ ಬಳಸಿ ವಂಚನೆ
ಬೆಂಗಳೂರು: ಪ್ರಧಾನ ಮಂತ್ರಿ ಕಚೇರಿ ವಿಸಿಟಿಂಗ್ ಕಾರ್ಡ್ ಬಳಸಿ ಸಿಲಿಕಾನ್ ಸಿಟಿಯ ಐಷಾರಾಮಿ ಹೋಟೆಲ್‍ನಲ್ಲಿ ವಾಸ್ತವ್ಯ…
ತಂದೆಯ ಕೊಲೆಗೆ ಮಗನಿಂದ ಸುಪಾರಿ- ವಿಷದ ಇಂಜೆಕ್ಷನ್ ಚುಚ್ಚಿ ಮರ್ಡರ್
-ದೂರು ದಾಖಲಾದ 5 ಗಂಟೆಯಲ್ಲಿ ಆರೋಪಿಗಳು ಅರೆಸ್ಟ್ ಬೆಂಗಳೂರು: ಸುಪಾರಿ ನೀಡಿ ತಂದೆಯನ್ನ ಮಗನೇ ಕೊಲೆ…
ಮರ್ಮಾಂಗಕ್ಕೆ ಒದ್ದು ಯುವಕನ ಕೊಲೆ
-ಸಿಸಿಟಿವಿಯಲ್ಲಿ ದೃಶ್ಯ ಸರೆ ಬೆಂಗಳೂರು: ಎರಡು ದಿನಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು,…
ಇಬ್ಬರನ್ನು ವಿವಾಹವಾಗಿ 1.5 ಕೋಟಿ ವಂಚನೆ, ಮೂರನೇ ಮದುವೆಯಾಗುವಾಗ ಸಿಕ್ಕಿಬಿದ್ದಳು
- ಬಡತನದ ನಾಟಕವಾಡಿ ಮೋಸ - ಶಾದಿ.ಕಾಮ್ ಮೂಲಕ ಹುಡುಗರ ಪರಿಚಯ - ಮೊಬೈಲ್‍ನಲ್ಲಿ ಮಾಜಿ…
ಹೋಟೆಲ್ ರೂಮಿನೊಳಗೆ ಜೋಡಿಯ ಮೃತದೇಹ ಪತ್ತೆ
- ಹಾಸಿಗೆ ಮೇಲೆ ಯುವತಿ, ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ಪತ್ತೆ ಲಕ್ನೋ: ಹೋಟೆಲ್ ಒಳಗೆ…
ನೀರಿಗಾಗಿ ಬೀದಿ ಜಗಳ- ಪ್ರತಿಕಾರ ತೀರಿಸಿಕೊಳ್ಳಲು ಕೊಲೆ ಮಾಡಿದ್ದ ಆರೋಪಿಗಳ ಬಂಧನ
ಬೆಂಗಳೂರು: ನೀರಿನ ವಿಚಾರವಾಗಿ ನಡೆದಿದ್ದ ಜಗಳಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ ಆರೋಪಿಗಳನ್ನು…
ನಿಧಿ ಕದಿಯಲು ಹೋದ ಚೋರರ ಮೇಲೆ ಕುಸಿದ ಪಾಳು ಮಂಟಪ- ಓರ್ವ ಸಾವು
ಆನೇಕಲ್: ನಿಧಿ ಕದಿಯಲು ಹೋದ ಕಳ್ಳರ ಮೇಲೆ ಪಾಳು ಬಿದ್ದ ಮಂಟಪ ಕುಸಿದು ಓರ್ವ ಮೃತಪಟ್ಟು,…
ಮಗುವನ್ನ ನೀರಿನಲ್ಲಿ ಮುಳುಗಿಸಿ ತಾಯಿ ಕೂಡ ಆತ್ಮಹತ್ಯೆ – ಪತಿಯ ಫೋನ್ ಸ್ವಿಚ್ ಆಫ್
ರಾಯಚೂರು: ಐದು ತಿಂಗಳ ಕಂದನನ್ನು ನೀರಿನಲ್ಲಿ ಮುಳುಗಿಸಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ…
4 ತಿಂಗಳ ಹಿಂದೆ ಮದ್ವೆ- ಪತ್ನಿಗೆ ಅಡುಗೆ ಮಾಡಲು ಬರದ್ದಕ್ಕೆ ನವವಿವಾಹಿತ ನೇಣಿಗೆ ಶರಣು
ಬಳ್ಳಾರಿ: ಪತ್ನಿಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ನವ ವಿವಾಹಿತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ…
‘ನಿಮ್ಮ ಸ್ನೇಹಿತರನ್ನೂ ಕೂಡ ನಂಬಬೇಡಿ’ – ಫೇಸ್‍ಬುಕ್ ಲೈವ್ ಬಂದ ಮರುದಿನ ನಟಿ ಆತ್ಮಹತ್ಯೆ
- ನಿಮ್ಮ ಸಮಸ್ಯೆಗಳನ್ನ ಯಾರೊಂದಿಗೂ ಹಂಚಿಕೊಳ್ಳಬೇಡಿ ಮುಂಬೈ: ಗುರುವಾರಷ್ಟೆ ಬಾಲಿವುಡ್‍ನ ಕಿರುತೆರೆ ನಟ ಸಮೀರ್ ಶರ್ಮಾ…