ಹೈವೇಯಿಂದ ಜಾರಿದ ಕಾರು – ಪ್ರಾಣಾಪಾಯದಿಂದ ರಾಜ್ಯಪಾಲ ಬಂಡಾರು ಪಾರು
ಹೈದರಾಬಾದ್: ಹಿಮಾಚಲ ಪ್ರದೇಶ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಯಾಣಿಸುತ್ತಿದ್ದ ಕಾರು ತೆಲಂಗಾಣದಲ್ಲಿ ಅಪಘಾತಕ್ಕಿಡಾಗಿದೆ. ತೆಲಂಗಾಣದ…
ಗರ್ಲ್‍ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಳ್ಳದ ಮಗ- 7 ಬೈಕ್ ಸುಟ್ಟ ತಂದೆ
- ಗೆಳತಿಯನ್ನು ಬಿಡಲ್ಲವೆಂದು ಮಗ ಹಠ ಚೆನ್ನೈ: ಮಗ ತನ್ನ ಗೆಳತಿಯರೊಂದಿಗೆ ಬ್ರೇಕಪ್ ಮಾಡಿಕೊಳ್ಳಲು ಒಪ್ಪದ್ದಕ್ಕೆ…
ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ- ಪತಿಯನ್ನೆ ಕೊಂದ ಪತ್ನಿ
- ಹಿರಿಯ ಸೊಸೆ ಜೊತೆ ಸೇರಿ ಪತಿಯ ಹತ್ಯೆ ಲಕ್ನೋ: ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ…
ಬಿಜೆಪಿ ಶಾಸಕರ ಕಾರು ಬೈಕಿಗೆ ಡಿಕ್ಕಿ- ಸವಾರರಿಬ್ಬರ ದುರ್ಮರಣ
ಮುಂಬೈ: ದ್ವಿಚಕ್ರವಾಹನಕ್ಕೆ ಬಿಜೆಪಿ ಶಾಸಕ ಕಿಶನ್ ಕ್ಯಾಥೋರ್ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು…
ಸಂಜನಾರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ- ನಟಿ ಪರ ವಕೀಲ ದೂರು
ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ನಟಿ ಸಂಜನಾ ಗಲ್ರಾನಿ ಸದ್ಯ ಪರಪ್ಪನ ಅಗ್ರಹಾರದಿಂದ…
ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿಟ್ಟು ರಾತ್ರಿ ಪೂರ್ತಿ ಹೆಣದೊಂದಿಗೆ ಮಲಗಿದ!
ಗಾಂಧಿನಗರ: ಕೊನೆಯವರೆಗೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಮದುವೆಯಾದ ವ್ಯಕ್ತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಲ್ಲದೇ…
ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ – 2 ತಿಂಗಳ ಹಿಂದೆ ಲವ್ ಮ್ಯಾರೇಜ್
- ಯುವಕನ ಸಾವಿನ ಸುತ್ತ ಅನುಮಾನದ ಹುತ್ತ ಚಂಡೀಗಢ: ಎರಡು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದ…
ಹಿಟ್ ಆ್ಯಂಡ್ ರನ್ – ಇಬ್ಬರು ಸ್ಥಳದಲ್ಲೇ ಸಾವು
ಹುಬ್ಬಳ್ಳಿ: ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ…
ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ 19 ವರ್ಷದ ಯುವತಿಗೆ 10 ವರ್ಷ ಜೈಲು
ನವದೆಹಲಿ: ಹಾಲಿವುಡ್ ನಟಿ ಏಂಜಲೀನಾ ಜೋಲಿಯನ್ನು ಹೋಲುವ ಇರಾನಿಯನ್ ಯುವತಿ ಸಹರ್ ತಬಾರ್‍ಗೆ 10 ವರ್ಷ…
30 ಲಕ್ಷ ಮೌಲ್ಯದ ಚಿರತೆ, ಜಿಂಕೆ ಚರ್ಮದೊಂದಿಗೆ ಮೂವರ ಬಂಧನ
- ಗ್ರಾಹಕರನ್ನು ಹುಡುಕುತ್ತಿದ್ದ ಆರೋಪಿಗಳು ರಾಯ್ಪುರ: 30 ಲಕ್ಷ ಮೌಲ್ಯದ ಚಿರತೆ ಮತ್ತು ಜಿಂಕೆ ಚರ್ಮದೊಂದಿಗೆ…
