Tag: police

ಚಿನ್ನಾಭರಣ ಕದಿಯುತ್ತಿದ್ದವ ಅರೆಸ್ಟ್- 13 ಲಕ್ಷ ಮೌಲ್ಯದ ಆಭರಣ ವಶಕ್ಕೆ

ಬೆಂಗಳೂರು: ಚಿನ್ನಾಭರಣ ಕದಿಯುತ್ತಿದ್ದ ಐನಾತಿ ಕಳ್ಳನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಸೈಯ್ಯದ್ ರಿಯಾಜ್(46) ಬಂಧಿತ ಆರೋಪಿಯಾಗಿದ್ದು,…

Public TV

ಶೃಂಗೇರಿ ಸಾಮೂಹಿಕ ಅತ್ಯಾಚಾರ ಪ್ರಕರಣ- ಚಿಕ್ಕಮ್ಮ ಅಲ್ಲ ಬಾಲಕಿ ತಾಯಿಯೇ ರೇಪ್ ರೂವಾರಿ

ಚಿಕ್ಕಮಗಳೂರು: ಶೃಂಗೇರಿ 15ರ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ…

Public TV

ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವು

- 10 ದಿನದ ಬಳಿಕ ಮೃತಪಟ್ಟ ವಿದ್ಯಾರ್ಥಿನಿ ಮಂಗಳೂರು: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ…

Public TV

ಗಾಳಿಯಲ್ಲಿ ಗುಂಡು ಹಾರಿಸಿ ‘ಕೈ’ ಮುಖಂಡನ ಹುಟ್ಟುಹಬ್ಬ ಆಚರಣೆ

ಧಾರವಾಡ: ಕಾಂಗ್ರೆಸ್ ಮುಖಂಡನೋರ್ವನ ಬರ್ತ್ ಡೇಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಗೆಳೆಯನೊಬ್ಬ ಶುಭಕೋರಿರುವ ಘಟನೆ ಧಾರವಾಡದಲ್ಲಿ…

Public TV

ಜೈಲಿನಿಂದ ಬಂದ ದಿನವೇ ದೇವಾಲಯದ ಹುಂಡಿಗೆ ಕನ್ನ ಹಾಕಿದ ಖದೀಮ ಅರೆಸ್ಟ್

- ತ್ರಿಶೂಲದಿಂದ ಹುಂಡಿ ಬೀಗ ಮುರಿದು ಕಳ್ಳತನ ಮಡಿಕೇರಿ: ಮೈಗಂಟಿಸಿಕೊಂಡ ಚಾಳಿ ಸುಟ್ರೂ ಹೋಗಲ್ಲಾ ಈ…

Public TV

ಮಾಸ್ಕ್ ಧರಿಸದವರಿಗೆ ದಂಡ – ಬೆಳ್ಳಂಬೆಳ್ಳಗೆ ಫೀಲ್ಡ್‌ಗಿಳಿದ ಪೊಲೀಸರು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಭೀತಿಯನ್ನು ಕಡಿಮೆ ಮಾಡಲು ಸರ್ಕಾರ ಮಾಸ್ಕ್…

Public TV

ಮೈಸೂರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್- ಪೊಲೀಸರು ನಮ್ಮನ್ನು ಮುಟ್ಟೇ ಇಲ್ಲ ಎಂದ ಬೈಕ್ ಸಹ ಸವಾರ

- ಪೊಲೀಸರ ಮೇಲೆ ಹಲ್ಲೆ, 13 ಮಂದಿ ಬಂಧನ ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ…

Public TV

ಮಹಿಳೆಯ ಕೊಲೆಗೈದು ಚಿನ್ನ, ಹಣ ದೋಚಿದ್ದ ಆರೋಪಿ 1 ತಿಂಗಳ ಬಳಿಕ ಅರೆಸ್ಟ್

ಮಡಿಕೇರಿ: ಒಂಟಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ ನಗದು, ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ…

Public TV

200 ರೂ. ಟ್ರಾಫಿಕ್ ದಂಡಕ್ಕೆ 10 ಸಾವಿರ ಖರ್ಚು ಮಾಡಿ ಕೇಸ್ ಗೆದ್ದ

ಪುಣೆ: ಟ್ರಾಫಿಕ್ ಪೊಲೀಸ್ 200 ರೂಪಾಯಿ ದಂಡ ಹಾಕಿದಾಗ ತನ್ನ ತಪ್ಪಿಲ್ಲ ಎಂದು ಸಾಬೀತು ಪಡಿಸಿ…

Public TV

ಮನೆ ನಿರ್ಮಾಣಕ್ಕೆ ಬಾಲಕ ಬಲಿ – ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿ

ಹುಬ್ಬಳ್ಳಿ: ಮನೆ ನಿರ್ಮಾಣಕ್ಕೆ ಕುರಿ, ಕೋಳಿ ಬಲಿ ಕೊಡುವುದನ್ನು ಕೇಳಿದ್ದೇವೆ. ಆದರೆ ಈಗ ಮನೆ ನಿರ್ಮಾಣಕ್ಕೆ…

Public TV