ಊಟ ಮಾಡುವಷ್ಟರಲ್ಲಿ ಓಮ್ನಿ ಮಾಯ- 24 ಗಂಟೆಯಲ್ಲಿ ಅಂತರ್ ರಾಜ್ಯ ಕಳ್ಳನ ಬಂಧನ
- ಕದ್ದ ವಾಹನದ ಇಂಧನ ಖಾಲಿ, ಮತ್ತೊಂದು ವಾಹನ ಕದ್ದ ಮಡಿಕೇರಿ: ಪ್ರಕರಣ ದಾಖಲಿಸಿದ ಕೇವಲ…
ಆಕಸ್ಮಿಕ ಬೆಂಕಿ- ಧಗ ಧಗನೆ ಹೊತ್ತಿ ಉರಿದ ಲಾರಿ
ಧಾರವಾಡ: ಪ್ರೆಷರ್ ಕುಕ್ಕರ್‍ನ ಬಿಡಿಭಾಗಗಳನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಧಗ ಧಗನೆ…
ಅಫೀಮು ಸೇವನೆ, ಮಾರಾಟ ಮಾಡ್ತಿದ್ದ ಇಬ್ಬರ ಬಂಧನ
ಚಿಕ್ಕಬಳ್ಳಾಪುರ: ಮಾದಕ ವಸ್ತು ಅಫೀಮು ಸೇವನೆ ಹಾಗೂ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಚಿಕ್ಕಬಳ್ಳಾಪುರ ಪೊಲೀಸರು…
ಕುಡಿದ ಅಮಲಿನಲ್ಲಿ 50 ಅಡಿ ಎತ್ತರದ ವಾಟರ್ ಟ್ಯಾಂಕ್ ಮೇಲೆ ವ್ಯಕ್ತಿ ಡ್ಯಾನ್ಸ್
ಲಕ್ನೋ: ಕೋವಿಡ್-19 ಭೀತಿಯಿಂದ ಈ ಬಾರಿ ದೇಶಾದ್ಯಂತ ಹೋಳಿ ಹಬ್ಬವನ್ನು ಅಷ್ಟಾಗಿ ಜನರು ಆಚರಿಸಲಾಗಲಿಲ್ಲ. ಆದರೆ…
ಪಿಕ್ನಿಕ್‍ಗೆ ತೆರಳಿದ ಬಾಲಕಿ ಶವವಾಗಿ ಪತ್ತೆ
ಕೋಲಾರ: ಮನೆಯಲ್ಲಿ ಪಿಕ್‍ನಿಕ್‍ಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಜಿಲ್ಲೆಯ…
ಮೂರನೇ ದಿನವೂ ಸಿಡಿ ಸಂತ್ರಸ್ತೆ ವಿಚಾರಣೆ – ಪಿಜಿ, ಅಪಾರ್ಟ್‍ಮೆಂಟ್‍ಗೆ ಕರೆದೊಯ್ದು ಸ್ಥಳ ಮಹಜರು
- ಪಿಜಿಯಲ್ಲಿ ಸಂತ್ರಸ್ತೆ ಹೇಳಿದ್ದೇನು..? ಬೆಂಗಳೂರು: ಮಾಜಿ ಮಂತ್ರಿ ಸಿಡಿ ಪ್ರಕರಣದ ತನಿಖೆ ಚುರುಕಾಗಿದೆ. ಸತತ…
ಸದ್ಯಕ್ಕೆ ಯಾರನ್ನೂ ಭೇಟಿಯಾಗಲ್ಲ- ವಕೀಲರ ಮೂಲಕ ಪೋಷಕರಿಗೆ ಯುವತಿ ಮಾಹಿತಿ
- ಪೋಷಕರಿಗೆ ಫೋನ್ ಮಾಡುವಂತೆ ಯುವತಿಗೆ ಪೊಲೀಸರಿಂದ ಒತ್ತಡ ಬೆಂಗಳೂರು: ಸಿಡಿ ಪ್ರಕರಣ ಒಂದು ಹಂತಕ್ಕೆ…
ನಿರೀಕ್ಷೆಗಿಂತಲೂ ಹೆಚ್ಚು ಹಣ – ಕಳ್ಳನಿಗೆ ಹೃದಯಾಘಾತ
ಲಕ್ನೋ: ತಾನು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಹಣ ಕಳ್ಳತನ ಮಾಡಿದ್ದನ್ನು ಕಂಡು ಕಳ್ಳನೊಬ್ಬ ಹೃದಯಾಘಾತಕ್ಕೆ ಒಳಾಗಾಗಿರುವ…
ಬಿಜೆಪಿ ನಾಯಕನ ಮನೆ ಮೇಲೆ ಭಯೋತ್ಪಾದಕರ ದಾಳಿ – ಓರ್ವ ಪೊಲೀಸ್ ಹುತಾತ್ಮ
ಶ್ರೀನಗರ: ಬಿಜೆಪಿ ನಾಯಕ ಅನ್ವರ್ ಖಾನ್ ನಿವಾಸದ ಮೇಲೆ ಗುರುವಾರ ಭಯೋತ್ಪಾದಕರು ನಡೆಸಿದ್ದ ದಾಳಿಯಲ್ಲಿ ಓರ್ವ…
ನಡು ರಸ್ತೆಯಲ್ಲೇ ಡ್ರಾಗರ್‌ನಿಂದ ಚುಚ್ಚಿ ಚಿನ್ನ ದೋಚಿದ ದುಷ್ಕರ್ಮಿಗಳು – ಯುವಕ ಸಾವು
ಮಂಡ್ಯ: ಸ್ನೇಹಿತರೊಂದಿಗೆ ರಸ್ತೆ ಬದಿಯಲ್ಲಿ ನಿಂತು ಮಾತನಾಡುವ ವೇಳೆ ದುಷ್ಕರ್ಮಿಗಳು ಡ್ರಾಗರ್‌ನಿಂದ ಚುಚ್ಚಿ ವ್ಯಕ್ತಿಯ ಮೈ…
