Friday, 22nd November 2019

Recent News

2 days ago

ಗಗನಸಖಿಯರಿಗಾಗಿ ನಕಲಿ ಐಡಿ ತೋರಿಸಿ ಪ್ರಯಾಣ

-ಪೈಲಟ್ ಡ್ರೆಸ್ ಧರಿಸಿ 15 ಬಾರಿ ಹಾರಾಟ ನವದೆಹಲಿ: ನಕಲಿ ಗುರುತಿನ ಚೀಟಿ ತೋರಿಸಿ ವಿಮಾನಯಾನ ಮಾಡುತ್ತಿದ್ದ ವ್ಯಕ್ತಿಯನ್ನು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3ರಲ್ಲಿ ಬಂಧಿಸಲಾಗಿದೆ. ವಸಂತ್ ಕುಂಜ್ ಸೆಕ್ಟರ್-ಸಿ ನಿವಾಸಿ ರಾಜನ್ (48) ಬಂಧಿತ ವ್ಯಕ್ತಿ. ಜರ್ಮನಿ ವಿಮಾನ ಸಂಸ್ಥೆಯ ನಕಲಿ ಐಡಿ ಬಳಸಿ ಈ ಹಿಂದೆ 15 ಬಾರಿ ಪ್ರಯಾಣ ಮಾಡಿದ್ದೇನೆ ಎಂದು ರಾಜನ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಪ್ರಯಾಣಿಕರ ಸಾಲಿನಲ್ಲಿ ನಿಂತುಕೊಳ್ಳುವದನ್ನು ತಪ್ಪಿಸಿಕೊಳ್ಳಲು ಮತ್ತು ಪ್ರಯಾಣದ ಸಂದರ್ಭದಲ್ಲಿ ಗಗನಸಖಿಯರನ್ನು ತನ್ನತ್ತ ಸೆಳೆಯಲು […]

2 weeks ago

ಯುವತಿ ಆಸೆ ಪೂರೈಸಲು ಹೋಗಿ ಪೈಲಟ್ ಅಮಾನತು

ಬೀಜಿಂಗ್: ಯುವತಿಯೊಬ್ಬಳ ಆಸೆ ಪೂರೈಸಲು ಹೋಗಿ ಪೈಲಟ್ ಓರ್ವ ಅಮಾನತುಗೊಂಡ ಘಟನೆ ಚೀನಾದಲ್ಲಿ ನಡೆದಿದೆ. ಯುವತಿ ಆಸೆಯಿಂದ ಈಗ ಪೈಲಟ್ ಕೆಲಸ ಕಳೆದುಕೊಂಡಿದ್ದಾನೆ. ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಆದರೆ ಬೇರೆಯವರ ಆಸೆ ಪೂರೈಸಲು ಹೋಗಿ ಸಾಕಷ್ಟು ಮಂದಿ ತಮ್ಮ ಬದುಕನ್ನು ಹಾಳು ಮಾಡಿಕೊಂಡ ಪ್ರಕರಣ ಕೂಡ ಇದೆ. ಹೀಗೆ ಚೈನಿಸ್ ಪೈಲಟ್ ಓರ್ವ ವಿಮಾನದಲ್ಲಿ...

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ಗೆ ವೀರ ಚಕ್ರ?

4 months ago

ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ವೀರ ಚಕ್ರ ಗೌರವವನ್ನು ಭಾರತ ಸರ್ಕಾರ ನೀಡುವ ಸಾಧ್ಯತೆಯಿದೆ. ಅಭಿನಂದನ್ ಅಲ್ಲದೇ ಬಾಲಕೋಟ್ ದಾಳಿಯಲ್ಲಿ ಕಾರ್ಯನಿರ್ವಹಿಸಿದ್ದ ಮಿಗ್ ಪೈಲಟ್ ಗಳಿಗೂ ವೀರ ಚಕ್ರ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆಗಸ್ಟ್...

8,500 ಅಡಿ ಎತ್ತರದಿಂದ ವಿಂಗ್‍ಸೂಟ್‍ನಲ್ಲಿ ಸ್ಕೈಡೈವಿಂಗ್ – ಭಾರತದ ಮೊದಲ ಐಎಎಫ್ ಪೈಲೆಟ್ ಎಂಬ ಹೆಗ್ಗಳಿಕೆ

4 months ago

ನವದೆಹಲಿ: ವಿಂಗ್ ಕಮಾಂಡರ್ ತರುಣ್ ಚೌಧರಿ ಅವರು 8,500 ಅಡಿ ಎತ್ತರದಿಂದ ವಿಂಗ್‍ಸೂಟ್‍ನಲ್ಲಿ ಸ್ಕೈಡೈವಿಂಗ್ ಮಾಡುವ ಮೂಲಕ ಭಾರತದ ಮೊದಲ ವಾಯು ಸೇನಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜುಲೈ 22ರಿಂದ ಶುರುವಾಗಿದ್ದ ಜೋಧ್‍ಪುರ್ ನಲ್ಲಿ ನಡೆದ ಕಾರ್ಗಿಲ್ ದಿನಾಚರಣೆಯ ಸಂದರ್ಭದಲ್ಲಿ...

ಸುರಕ್ಷತಾ ನಿಯಮ ಉಲ್ಲಂಘನೆ – ಮೂವರು ಪೈಲೆಟ್ ಅಮಾನತು

4 months ago

ನವದೆಹಲಿ: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಜಾರಿ ನಿರ್ದೇಶನಾಲಯ ಮೂವರು ಪೈಲೆಟ್‍ಗಳನ್ನು ಅಮಾನತುಗೊಳಿಸಿದೆ. ಒಬ್ಬರು ಏರ್ ಇಂಡಿಯಾ ಹಾಗೂ ಇನ್ನಿಬ್ಬರು ಸ್ಪೈಸ್ ಜೆಟ್ ವಿಮಾನದ ಪೈಲೆಟ್‍ಗಳನ್ನು ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಮೂವರು ಪೈಲೆಟ್‍ಗಳ ಜೊತೆಗೆ...

ಪೈಲಟ್ ಪತಿಯನ್ನ ಕಳೆದ್ಕೊಂಡು ವಾಯುಪಡೆ ಸೇರಲು ಪತ್ನಿ ಸಜ್ಜು

4 months ago

ನವದೆಹಲಿ: ಬೆಂಗಳೂರಿನಲ್ಲಿ ಮಿರಾಜ್ 2000 ಫೈಟರ್ ಜೆಟ್ ಹಾರಾಟದ ಸಂದರ್ಭದಲ್ಲಿ ಪೈಲಟ್ ಸ್ಕ್ವಾಡ್ರನ್ ನಾಯಕ ಸಮೀರ್ ಅಬ್ರೋಲ್ ಮೃತಪಟ್ಟಿದ್ದರು. ಇದೀಗ ಅವರ ಪತ್ನಿ ಗರೀಮಾ ಅಬ್ರೋಲ್ ಅವರು ಸದ್ಯದಲ್ಲೆ ವಾಯುಪಡೆ ಸೇರಲಿದ್ದಾರೆ. ಗರೀಮಾ ಅಬ್ರೋಲ್ ಅವರು ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ನಡೆಸಿದ...

ರಾಜಸ್ತಾನದಲ್ಲಿ ಐಎಎಫ್‍ನ ಮಿಗ್-21 ಯುದ್ಧ ವಿಮಾನ ಪತನ- ಪೈಲಟ್ ಪಾರು

9 months ago

ಬಿಕಾನೇರ್: ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನವೊಂದು ಇಂದು ರಾಜಸ್ಥಾನದ ಬಿಕಾನೇರ್ ಪ್ರದೇಶದ ಬಳಿ ಪತನವಾಗಿದ್ದು, ಪ್ಯಾರಾಚ್ಯೂಟ್ ಸಹಾಯದಿಂದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಕಾನೇರ್ ಪಟ್ಟಣದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಶೋಭಾಸರ್ ಕಿ ಧನಿ ಎಂಬ ಪ್ರದೇಶದಲ್ಲಿ ಮಿಗ್-21 ಯುದ್ಧ...

ಆರೋಗ್ಯವಾಗಿದ್ದೇನೆ, ಮತ್ತೆ ಕರ್ತವ್ಯಕ್ಕೆ ಹಾಜರಾಗ್ತೇನೆ- ಅಭಿನಂದನ್

9 months ago

ನವದೆಹಲಿ: ಪಾಕಿಸ್ತಾನ ಕಪಿಮುಷ್ಟಿಯಿಂದ ಬಿಡುಗಡೆಗೊಂಡಿರುವ ಭಾರತದ ಹಮ್ಮೆಯ ವೀರಪುತ್ರ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಆರೋಗ್ಯವಾಗಿದ್ದಾರೆ. ಶುಕ್ರವಾರ ರಾತ್ರಿ ಪಾಕ್ ಸೈನಿಕರು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಅಭಿನಂದನ್ ಅವರು ತಮ್ಮ ಪೋಷಕರನ್ನು ಭೇಟಿಯಾಗಿದ್ದಾರೆ. ಈ ವೇಳೆ ನಾನು ಆರಾಮವಾಗಿದ್ದೇನೆ. ನನ್ನ...