Thursday, 27th February 2020

4 weeks ago

ಕೋಣದ ರಂಪಾಟ – ರಸ್ತೆಯಲ್ಲಿ ಜನರು ಹೈರಾಣು

ಚಿಕ್ಕಮಗಳೂರು: ಕೋಣವೊಂದು ರಸ್ತೆ ಮಧ್ಯೆ ಮನಸ್ಸೋ ಇಚ್ಛೆ ಓಡಾಡಿ ಎದುರಿಗೆ ಬಂದ ಜನ, ಅಡ್ಡ ಬಂದ ಕಾರು-ಬೈಕ್‍ಗಳನ್ನು ಹಾನಿಗೊಳಿಸಿದೆ. ಜಿಲ್ಲೆಯ ತರೀಕೆರೆ ತಾಲೂಕಿನ ಕೋಡಿಕ್ಯಾಂಪ್ ಬಳಿ ರಸ್ತೆ ಮಧ್ಯೆ ಕೋಣ ನಡೆಸಿದ ದಾಳಿಗೆ ಜನ ಹೈರಾಣಾಗಿದ್ದಾರೆ. ಕೋಣದ ಆರೋಗ್ಯ ಸ್ಥಿತಿ ಏನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಕೋಣದ ರಂಪಾಟಕ್ಕೆ ಜನ ಕಂಗಾಲಾಗಿದ್ದಾರೆ. ಬೈಕ್‍ನಲ್ಲಿ ಬರುತ್ತಿದ್ದ ದಂಪತಿಗೆ ಕೋಣ ಗುದ್ದಿರುವುದರಿಂದ ದಂಪತಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಕೋಣದ ಅರ್ಭಟ ನೋಡಿ ಹಿಡಿದು ಕಟ್ಟಿಹಾಕಲು ಹೋದ ಸ್ಥಳೀಯ ಕೆಲ ಯುವಕರಿಗೂ […]

1 month ago

ಕರಾವಳಿಯಲ್ಲಿ ಕಂಬಳ ಅಬ್ಬರ – ಜಾನಪದ ಕ್ರೀಡೆ ಕಣ್ತುಂಬಿಕೊಂಡ ಮಂಗ್ಳೂರಿಗರು

ಮಂಗಳೂರು: ಕಂಬಳ ಕರಾವಳಿಯ ಜಾನಪದ ಕ್ರೀಡೆಯಾಗಿದ್ದು, ಕರಾವಳಿಯಲ್ಲಿರುವಷ್ಟು ಕಂಬಳದ ಕ್ರೇಜ್ ಬೇರೆಲ್ಲೂ ಕಾಣಸಿಗದು. ಆದರೆ ನಗರ ಬೆಳೆಯುತ್ತಿದ್ದಂತೆ ಕಂಬಳದಂತಹ ಹಳ್ಳಿ ಸೊಗಡಿನ ಆಚರಣೆಗಳು ನಗರ ಪ್ರದೇಶದ ಜನತೆಯಿಂದ ದೂರವಾಗಿತ್ತು. ಆದರೆ ಈಗ ಅಂತಹ ಭಾವನೆಯನ್ನು ದೂರ ಮಾಡುವ ಯತ್ನ ಮಂಗಳೂರಿನಲ್ಲಿ ನಡೆಯುತ್ತಿದೆ. ನಗರದ ಜನರಿಗೂ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ಅರಿವು ಮೂಡಿಸಲು, ಸಂಸ್ಕೃತಿಯ...

ಕಳ್ಳರ ಹಾವಳಿಗೆ ಬೇಸತ್ತು ಕೈಯಲ್ಲಿ ದೊಣ್ಣೆ ಹಿಡಿದ ಕಲಬುರಗಿ ಜನ

2 months ago

ಕಲಬುರಗಿ: ನಗರದಲ್ಲಿ ಪೊಲೀಸ್ ಆಯುಕ್ತಾಲಯ ನಿರ್ಮಾಣವಾದರೆ ಕಳ್ಳರು ಮತ್ತು ಪುಂಡರ ಹಾವಳಿ ಕಡಿಮೆಯಾಗುತ್ತೆ ಎಂದು ಕಲಬುರಗಿ ಜನ ಅಂದುಕೊಂಡಿದ್ದರು. ಆದರೆ ದುರಂತ ಎಂದರೆ ಪೊಲೀಸ್ ಆಯುಕ್ತಾಲಯ ಜಾರಿಯಾದ ದಿನದಿಂದ ಕಳ್ಳರ ಹಾವಳಿ ಜಾಸ್ತಿಯಾಗಿದೆ. ಹೀಗಾಗಿ ಬಡಾವಣೆಯ ಜನ ಇದೀಗ ತಮ್ಮ ರಕ್ಷಣೆಗೆ...

ತಿಂಡಿ ಕೊಟ್ರೆ ಸೆಲ್ಫಿಗೆ ಪೋಸ್ ಕೊಡ್ತಾಳೆ ರಾಣಿ, ಸಿಟ್ಟಿಗೇಳ್ತಾನೆ ಜಾನ್- ಇದು ಕೋತಿಗಳ ಲವ್ ಸ್ಟೋರಿ

2 months ago

ಯಾದಗಿರಿ: ಸಾಮಾನ್ಯವಾಗಿ ಹುಡುಗ, ಹುಡಗಿ ಲವ್ ಮಾಡೋದನ್ನ ನೋಡಿರುತ್ತೀರಿ. ತನ್ನ ಹುಡುಗಿ ಯಾರ ಜೊತೆಗಾದ್ರು ಮಾತಾಡಿದರೆ ಹುಡುಗ ಸಿಟ್ಟು ಮಾಡಿಕೊಳ್ಳುವುದು ಸಹಜ. ಆದರೆ ಯಾದಗಿರಿಯಲ್ಲಿ ಒಂದು ಡಿಫರೆಂಟ್ ಜೋಡಿ ಸಖತ್ ಫೇಮಸ್ ಆಗಿದ್ದಾರೆ. ಲವರ್ಸ್ ಅಂದಾಕ್ಷಣ ಯಾವುದೋ ಹುಡುಗ ಹುಡುಗಿ ಅನ್ಕೊಬೇಡಿ....

ಗ್ರಹಣದ ಎಫೆಕ್ಟ್ – ನಿನ್ನೆಯಿಂದ್ಲೇ ದೊಡ್ಡ ಗಣಪತಿ ದೇವಾಲಯ ಬಂದ್

2 months ago

ಬೆಂಗಳೂರು: ಕೇತುಗ್ರಸ್ಥ ಸೂರ್ಯಗ್ರಹಣದ ಹಿನ್ನೆಲೆ ದೊಡ್ಡ ಗಣಪತಿ ದೇವಾಲಯವನ್ನ ಬುಧವಾರ ರಾತ್ರಿಯೇ ಬಂದ್ ಮಾಡಲಾಗಿದೆ. ಬುಧವಾರ ರಾತ್ರಿಯೇ ವಿಶೇಷ ಪೂಜೆ ಮುಗಿಸಿ ಬಸವನಗುಡಿಯ ದೊಡ್ಡಗಣಪತಿ ದೇಗುಲದ ಆವರಣದ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗಿದೆ. ಗ್ರಹಣ ಮುಗಿಯೋವರೆಗೂ ದೇವಾಲಯ ಬಂದ್ ಆಗಿರುತ್ತೆ. ಗ್ರಹಣ...

ಘನತ್ಯಾಜ್ಯ ವೀಕ್ಷಣೆಗೆ ಹೋದ ಅಧಿಕಾರಿಗಳ ಮೇಲೆ ಹಂದಿ ದಾಳಿ

2 months ago

ಕಾರವಾರ: ಘನತ್ಯಾಜ್ಯ ಘಟಕದ ಸ್ಥಳ ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೇಲೆ ಹಂದಿಗಳು ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಸಾಗರ ರಸ್ತೆಯಲ್ಲಿನ ಪುರಸಭೆಯ ಘನತ್ಯಾಜ್ಯ ಘಟಕದ ಸ್ಥಳ ಪರಿಶೀಲನೆಗೆ ಪುರಸಭೆ ಅಧಿಕಾರಿಗಳು,...

ನೋ ಗ್ಯಾರೆಂಟಿ, ನೋ ವಾರೆಂಟಿ – ಮೊಬೈಲ್‍ಗೆ ಸರತಿ ಸಾಲಿನಲ್ಲಿ ನಿಂತ ಜನ

2 months ago

ದಾವಣಗೆರೆ: ಜಿಲ್ಲೆಯ ಅಶೋಕ ರಸ್ತೆಯಲ್ಲಿ ಪ್ರಾರಂಭವಾದ ಸಂಗೀತಾ ಮೊಬೈಲ್ಸ್ ನೂತನ ಶಾಖೆ ಇಂದು 200 ರೂ. ಗೆ ಒಂದು ಮೊಬೈಲ್ ನೀಡುವುದಾಗಿ ಆಫರ್ ನೀಡಿದೆ. ಇಂದು ಬೆಳಗ್ಗೆಯಿಂದಲೇ ಜನ ಮೊಬೈಲ್ ಖರೀದಿಸಲು ಸಾಲುಗಟ್ಟಿ ನಿಂತಿದ್ದರು. ದಾವಣಗೆರೆಯಲ್ಲಿ ಐದನೇ ಸಂಗೀತ ಮೊಬೈಲ್ ಶೋ...

ಸಾರ್ವಜನಿಕರು ಅಧಿಕಾರಿಗಳ ಭೇಟಿಗೆ ಸಮಯ ನಿಗದಿ

3 months ago

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡಲು ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳು ಯಾರೂ ಸರಿಯಾಗಿ ಭೇಟಿಯಾಗಲು ಸಿಗುವುದಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕಟ್ಟುನಿಟ್ಟಿನ...